Saturday, May 11, 2024
spot_imgspot_img
spot_imgspot_img

ಪುತ್ತೂರು: (ಮೇ.2-3) ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳ್ಳಿಪ್ಪಾಡಿ ಜಾತ್ರೆ

- Advertisement -G L Acharya panikkar
- Advertisement -

ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನ ಬೆಳ್ಳಿಪ್ಪಾಡಿ ಪುತ್ತೂರು ಬೆಳ್ಳಿಪ್ಪಾಡಿ ಜಾತ್ರೆಯು ಮೇ.02.05.2024 ರಿಂದ 03.05.2024 ವರೆಗೆ ನಡೆಯಲಿದೆ.

ದಿನಾಂಕ: 02.05.2024 ನೇ ಗುರುವಾರ ಸಾಯಂಕಾಲ ಗಂಟೆ 4.00 ಕ್ಕೆ ಹೊರೆಕಾಣಿಕೆ ಬೆಳ್ಳಿಪ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಿಂದ ಹೊರಡಲಿರುದು. ಬಳಿಕ ಸಾಯಂಕಾಲ ಗಂಟೆ 5.00 ರಿಂದ 6.00ರ ತನಕ ಪಂಚಮುಖಿ ಹನುಮಾನ್ ಮಕ್ಕಳ ಕುಣಿತ ಭಜನಾ ತಂಡ ಭರತ್‌ಪುರ ಕೆಮ್ಮಾಯಿ ಇವರಿಂದ ಕುಣಿತ ಭಜನೆ ನಡೆದು , ಸಾಯಂಕಲಾ ಗಂಟೆ 6.00ರಿಂದ ದೀಪಾರಾಧನೆ, ತ್ರಾಯಂಬಿಕ ನಡೆಯಲಿದೆ.

ದಿನಾಂಕ:03.05.2024 ನೇ ಶುಕ್ರವಾರ ಬೆಳಿಗ್ಗೆ 8:30 ರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶಪೂಜೆ, ದೈವಗಳಿಗೆ ತಂಬಿಲ ನಡೆದು ಮಧ್ಯಾಹ್ನ ಗಂಟೆ 12.00 ಕ್ಕೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 7.00 ರಿಂದ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲುಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

- Advertisement -

Related news

error: Content is protected !!