Sunday, May 5, 2024
spot_imgspot_img
spot_imgspot_img

ಪುತ್ತೂರು: ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ರಿತಿಕ್ಷಾ ಬೆದ್ರಂಪಳ್ಳ ವಾಣಿಜ್ಯ ವಿಭಾಗದಲ್ಲಿ 98%

- Advertisement -G L Acharya panikkar
- Advertisement -

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ರಿತಿಕ್ಷಾ ಬೆದ್ರಂಪಳ್ಳ ಇವರು ವಾಣಿಜ್ಯ ವಿಭಾಗದಲ್ಲಿ 587 ಅಂಕದೊಂದಿಗೆ 98% ದೊಂದಿಗೆ ಉನ್ನತ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.

ಅರ್ಥಶಾಸ್ತ್ರದಲ್ಲಿ 100 /100 ಅಂಕಗಳೊಂದಿಗೆ ಕಾಲೇಜಿಗೆ ಹಿರಿಮೆ ತಂದುಕೊಟ್ಟಿದೆ. ರಿತಿಕ್ಷಾ ಪೆರ್ಲ- ಬೆದ್ರಂಪಳ್ಳ ನಿವಾಸಿ ಇವರು ಸುಬ್ಬಣ್ಣ ಪೂಜಾರಿ ಮತ್ತು ಶ್ರೀಮತಿ ರುಕ್ಮಿಣಿ ಇವರ ಪುತ್ರಿಯಾಗಿದ್ದಾರೆ.

- Advertisement -

Related news

error: Content is protected !!