Thursday, June 18, 2026
spot_imgspot_img
spot_imgspot_img

ಪುತ್ತೂರು: ಪಾಟ್ರಕೋಡಿ ಮಿತ್ತಪಡ್ಪುನಲ್ಲಿ ಕಳ್ಳರ ಕೈಚಳಕ; ನಗ-ನಗದು ದೋಚಿ ಪರಾರಿ..!

- Advertisement -
- Advertisement -

ಪುತ್ತೂರು: ಎರಡು ಮನೆಗಳಿಗೆ ನುಗ್ಗಿದ ಕಳ್ಳರು ನಗನಗದು ದೋಚಿ ಪರಾರಿಯಾದ ಘಟನೆ ಪಾಟ್ರಕೋಡಿ ಮಿತ್ತಪಡ್ಪುವಿನಲ್ಲಿ ಎಂಬಲ್ಲಿ ನಡೆದಿದೆ.

ಮಿತ್ತಪಡ್ಪು ರಮ್ಲಾಕುಂಞ್ಞ ಅವರ ಮನೆಯಲ್ಲಿ ರಾತ್ರಿ ಯಾರೂ ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿಸಿದ್ದು ಮನೆಯಿಂದ ಎರಡು ಲಕ್ಷ ರೂ. ಹಾಗೂ ಚಿನ್ನಾಭರಣ ದೋಚಿದ್ದಾರೆ. ಕೋಡಿ ಅಂಗಡಿ ಯೂಸುಫ್ ಅವರ ಮನೆಯಿಂದ ಆಕ್ಟಿವಾ ದ್ವಿಚಕ್ರ ವಾಹನ ಕಳವು ಗೈದು ಪರಾರಿಯಾಗಿರುತ್ತಾರೆ.

ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!