



ಪುತ್ತೂರು: ಚೇತನಾ ಆಸ್ಪತ್ರೆಯ ಮುಂಭಾಗದ ಭವಾನಿ ಶಂಕರ ರಸ್ತೆಯಲ್ಲಿ ಶಿವಂ ಜನಸೇವಾ ಕೇಂದ್ರ ಸೆ.27ರಂದು ಶುಭಾರಂಭಗೊಳ್ಳಲಿದೆ.
ಇಂಗ್ಲೀಷ್ ಮತ್ತು ಕನ್ನಡ ಟೈಪಿಂಗ್, ಆರ್.ಟಿ.ಸಿ. ಜನನ ಮತ್ತು ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿದ್ಯಾರ್ಥಿ ಸ್ಕಾಲರ್ ಶಿಪ್ ಮತ್ತು ಹುದ್ದೆಗಳು, ಜೆರಾಕ್ಸ್ ಮತ್ತು ಲ್ಯಾಮಿನೇಷನ್ ಸ್ಕ್ಯಾನ್ ಮತ್ತು ಇ ಮೈಲ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿರಿಯ ನಾಗರಿಕ ಕಾರ್ಡ್, ಪಹಣಿ ಪತ್ರ, ಆಯುಷ್‌ಮಾನ್ ಕಾರ್ಡ್, ರೇಷನ್ ಕಾರ್ಡ್, ಜೀವನ್ ಪ್ರಮಾಣ ಪತ್ರ, ವೋಟರ್ ಐಡಿ, ಪಾಸ್‌ಪೋರ್ಟ್, ಕಟ್ಟಡ ಕಾರ್ಮಿಕರ ನೋಂದಣಿ ಸೌಲಭ್ಯಗಳು, ಪಿ.ಎಫ್ ಬಸ್ ಪಾಸ್, ಪ್ರಧಾನ ಮಂತ್ರಿ ಕಿಶಾನ್ ಸಮ್ಮಾನ್, ಎಲ್ಲಾ ಅರ್ಜಿ ಫಾರಂಗಳು, ಪಾನ್ ಕಾರ್ಡ್ (1 ದಿನದಲ್ಲಿ), ಪಾಸ್‌ಪೋರ್ಟ್ ಸರ್ವಿಸ್, ರೇಷನ್ ಕಾರ್ಡ್, ಪಿಂಚಣಿ ಯೋಜನೆ, ಆದಾಯ ಪ್ರಮಾಣ ಪತ್ರ, ಮನಿ ಟ್ರಾನ್ಸ್‌ಫರ್, ಪಿಂಚಣಿ ಪತ್ರ, ವೆಹಿಕಲ್ ಇನ್ಸೂರೆನ್ಸ್ , ಜೀವನ ಪ್ರಮಾಣ ಪತ್ರ, ಆಧಾರ್ ತಿದ್ದುಪಡಿ, ಜೆರಾಕ್ಸ್ ಪ್ರಿಂಟ್ ಔಟ್ , ಕಟ್ಟಡ ಕಾರ್ಮಿಕರ ಕಾರ್ಡ್, ಲ್ಯಾಮಿನೆಷನ್ , ಹಿರಿಯ ನಾಗರಿಕರ ಕಾರ್ಡ್ , ಆಯುಷ್ಮಾನ್ ಭಾರತ್ ಕಾರ್ಡ್, ಆರ್‌ಟಿಒ ಇಪಿಎಫ್, ಆರ್‌ಟಿಸಿ ಪ್ರಿಂಟ್,ಪಿವಿಸಿ ಕಾರ್ಡ್ ಪ್ರಿಂಟ್, ಟಿಕೆಟ್ ಬುಕ್ಕಿಂಗ್, ಇನ್ಸೂರೆನ್ಸ್ ಮುಂತಾದ ಎಲ್ಲಾ ಆನ್‌ಲೈನ್ ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಶಾಂತರಾಮ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
