Saturday, June 27, 2026
spot_imgspot_img
spot_imgspot_img

ಪುತ್ತೂರು: ಬ್ರೇಕ್ ಫೈಲ್ ಆಗಿ ಪಲ್ಟಿಯಾದ ಆಟೋ ರಿಕ್ಷಾ; ಮೂವರಿಗೆ ಗಾಯ!

- Advertisement -
- Advertisement -

ಪುತ್ತೂರು: ಬ್ರೇಕ್ ಫೈಲ್ ಆಗಿ ಆಟೋ ರಿಕ್ಷಾವೊಂದು ಪಲ್ಟಿಯಾದ ಘಟನೆ ಕಾವು ಬಳ್ಳಿಕಾನ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿದ್ದ ರಿಕ್ಷಾ ಚಾಲಕ ದೇವಪ್ಪ ನಾಯ್ಕ ಹಾಗೂ ಪ್ರಯಾಣಿಕರಾದ ವಿಶ್ವನಾಥ ನಾಯ್ಕ, ದಿನೇಶ್ ಬೋರ್ಕರ್ ರವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!