Friday, April 19, 2024
spot_imgspot_img
spot_imgspot_img

ನೂತನ ಆಡಳಿತದೊಂದಿಗೆ ನವೀಕರಣಗೂಂಡು ಸ್ಪೈಸಿ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ.

- Advertisement -G L Acharya panikkar
- Advertisement -

ಪುತ್ತೂರು:-ಆಹಾರ ಪ್ರೀಯರಿಗೆ ಸಿಹಿ ಸುದ್ದಿ.ನೂತನ ಆಡಳಿತದೊಂದಿಗೆ ನವೀಕರಣಗೂಂಡು ಪುತ್ತೂರಿನ ದರ್ಬೆಯಲ್ಲಿ ಸ್ಪೈಸಿ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭಗೊಳ್ಳುತ್ತಿದೆ.

ಇಂಪೀರಿಯ ಗ್ರೂಪ್ ವತಿಯಿಂದ ಈ ರೆಸ್ಟೋರೆಂಟ್ ಆರಂಭವಾಗುತ್ತಿದ್ದು, ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ವಿವಿಧ ಬಗೆಯ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳು ಇಲ್ಲಿ ದೊರೆಯುತ್ತದೆ. ಸೆಪ್ಟೆಂಬರ್ 14 ರಿಂದ ಈ ರೆಸ್ಟೋರೆಂಟ್ ತೆರೆಯುತ್ತಿದ್ದು, ಆಹಾರ ಪ್ರೀಯರಿಗೆ ವಿಶೇಷ ಆಫರ್ ಗಳನ್ನು ನೀಡಲಾಗಿದೆ.

- Advertisement -

Related news

error: Content is protected !!