Tuesday, June 9, 2026
spot_imgspot_img
spot_imgspot_img

ಬಂಟ್ವಾಳ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ರಾಗಿ ರಾಜೇಂದ್ರ ರೈ ಅಳಿಕೆ ಆಯ್ಕೆ

- Advertisement -
- Advertisement -

ಬಂಟ್ವಾಳ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ರಾಗಿ ರಾಜೇಂದ್ರ ರೈ ಅಳಿಕೆ ಆಯ್ಕೆಯಾಗಿರುತ್ತಾರೆ, ಜನಾರ್ಧನ ಆಚಾರ್ಯ ಕೊಯಿಲ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಖಜಾಂಚಿಯಾಗಿ ವಿನೋದ‌ ಕುಮಾರಿ ಮಂಚಿ ಇವರು ಆಯ್ಕೆಯಾಗಿರುತ್ತಾರೆ.

ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಚಿನ್ನಪ್ಪ.ಕೆ ಜಾಲ್ಸೂರು ಹಾಗೂ ಆಶಾ ಚಿನ್ನಪ್ಪ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

- Advertisement -

Related news

error: Content is protected !!