Saturday, June 6, 2026
spot_imgspot_img
spot_imgspot_img

ಬೆಂಗಳೂರು-ಶಿರಾ: ಉಪಚುನಾವಣೆಯ ಮತ ಎಣಿಕೆ-ಎರಡೂ ಕಡೆ ಬಿಜೆಪಿ ಭರ್ಜರಿ ಮುನ್ನಡೆ

- Advertisement -
- Advertisement -

ಬೆಂಗಳೂರು/ಶಿರಾ(ನ.10): ಕರ್ನಾಟಕ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು. ಎರಡೂ ಕಡೆ ಬಿಜೆಪಿ ಭರ್ಜರಿ ಮುನ್ನಡೆಯಲ್ಲಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ 35,526 ಮತಗಳಿಂದ ಮುನ್ನಡೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಗೆ ಹಿನ್ನಡೆ. 15ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಭಾರಿ ಮುನ್ನಡೆಯಾಗಿದೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 8,471 ಮತಗಳ ಮುನ್ನಡೆ.

- Advertisement -

Related news

error: Content is protected !!