Saturday, April 27, 2024
spot_imgspot_img
spot_imgspot_img

ವಿಟ್ಲ: SSLC ಫಲಿತಾಂಶ ಪ್ರಕಟ: ರುಕಿಯಾ ಶಿಝಾಗೆ 604 ಅಂಕ

- Advertisement -G L Acharya panikkar
- Advertisement -

ವಿಟ್ಲ: 2022-2023 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸುದಾನ ರೆಸಿಡೆನ್ಷಿಯಲ್ ಸ್ಕೂಲ್ ನ ವಿದ್ಯಾರ್ಥಿನಿ ರುಕಿಯಾ ಶಿಝಾ 625ಕ್ಕೆ 604 (ಶೇ.96.64%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

ರುಕಿಯಾ ಶಿಝಾ ಅವರು ಪುಣಚ ಪರಿಯಲ್ತಡ್ಕ ಉದ್ಯಮಿ, ಗಲ್ಫ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲಕ ಹಾಜಿ ಸುಲೈಮಾನ್ ಹಾಗೂ
ನಸೀಮಾ ದಂಪತಿಯ ಪುತ್ರಿಯಾಗಿದ್ದಾರೆ. ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶಿಕ್ಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.

- Advertisement -

Related news

error: Content is protected !!