Thursday, April 18, 2024
spot_imgspot_img
spot_imgspot_img

ಸವಣೂರು ಪಿಕಪ್ ವಾಹನ ಹೊಂಡಕ್ಕೆ

- Advertisement -G L Acharya panikkar
- Advertisement -

ಸವಣೂರು(ಅ.28): ಸವಣೂರು ಗುಂಡಿಲ ಎಂಬಲ್ಲಿ ಪಿಕಪ್ ವಾಹನವೊಂದು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ.ಪಿಕಪ್ ಚಾಲಕನಿಗೆ ಗಂಭೀರ ಗಾಯವಾಗಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!