- Advertisement -


- Advertisement -
ಎಸ್.ಡಿ.ಪಿ.ಐ. ಪಕ್ಷದ 12ನೇ ಸಂಸ್ಥಾಪನಾ ದಿನದ ಅಂಗವಾಗಿ ವಿಟ್ಲ ವ್ಯಾಪ್ತಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ವಿಟ್ಲ ,ಪುಣಚ ,ಕಂಬಳಬೆಟ್ಟು , ಮೇಗಿನಪೇಟೆ, ಕಡಂಬು, ಪರ್ತಿಪ್ಪಾಡಿ, ಸಾಲೆತ್ತೂರು ಮೊದಲಾದ ಕಡೆಗಳಲ್ಲಿ ಧ್ವಜಾರೋಹಣಗೈದು ಬಳಿಕ ಸ್ವಚ್ಛತೆ ಮಾಡಲಾಯಿತು. ಸಾರ್ವಜನಿಕರಿಗೆ ಸ್ಯಾನಿಟೈಸರ್,,ಮಾಸ್ಕ್ ವಿತರಿಸಲಾಯಿತು.
- Advertisement -