- Advertisement -
- Advertisement -
”ಸೇಡ್” ಎಂಬ ಹಾರರ್ ಸಿನಿಮಾ ಇಂದು V4Stream ನಲ್ಲಿ ಬಿಡುಗಡೆಯಾಗಿದೆ. ವಿಟ್ಲ ಮೂಲದ ಯತೀಶ್ ಸೇರಿದಂತೆ ಐವರು ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.ಜೆ.ಎಸ್ ಮಹೇಶ್ ನಿರ್ದೇಶನದ ಚಿತ್ರಕ್ಕೆ ರಿಫನ್ ಕುಮಾರ್ ಗುಪ್ತಾ ಅವರು ಬಂಡವಾಳ ಹೂಡಿದ್ದಾರೆ.
ಸೇಡ್:-?
https://v4stream.com/movies/sedu/118
ಬೆಂಗಳೂರಿನ “ಲೈಮ್ ಲೈಟ್” ಎಂಬ ನಟನ ತರಗತಿಯಲ್ಲಿ ನಟನೆ ಕಲಿತ ವಿಟ್ಲ ಮೂಲದ ಯತೀಶ್ ಸೀರಿಯಲ್ ಹಾಗೂ ಹಲವಾರು ನಾಟಕಗಳಲ್ಲಿ ತನ್ನನ್ನು ತೊಡಗಿಸಿ “ಸಾಧನೆಯ ಹಾದಿಯಲಿ” ಎಂಬ ಕಿರುಚಿತ್ರವನ್ನು ಮಾಡಿದ್ದಾರೆ,ಇದೀಗ ಮಂಜು ಎಂಬವರ ನಿರ್ದೇಶನದಲ್ಲಿ ಮೂಡಿಬರುವ ಹೊಸ ಚಿತ್ರಕ್ಕೆ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.
- Advertisement -