Friday, July 24, 2026
spot_imgspot_img
spot_imgspot_img

Vtv ಸಹಭಾಗಿತ್ವದಲ್ಲಿ, ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ವತಿಯಿಂದ ಪ್ರಸ್ತುತ ಪಡಿಸಿದ ,ಕೃಷ್ಣ ವೇಷ ಪೋಟೋ ಸ್ಪರ್ಧೆ 2020 ರ ಫಲಿತಾಂಶ.

- Advertisement -
- Advertisement -

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ವತಿಯಿಂದ ಪ್ರಸ್ತುತ ಪಡಿಸಿದ ಶ್ರೀ ಕೃಷ್ಣ ವೇಷ ಪೋಟೋ ಸ್ಪರ್ಧೆ 2020 ರ ಫಲಿತಾಂಶಗಳ ವಿವರ.

ಪ್ರಥಮ-ಮಾಹಿ.ಎಲ್ ಇರಂದೂರು

ಪ್ರಥಮ-ಮಾಹಿ.ಎಲ್ ಇರಂದೂರು

ದ್ವಿತೀಯ- ಶಾರ್ವರಿ ಕೌಡಿಚ್ಚಾರು

ದ್ವಿತೀಯ- ಶಾರ್ವರಿ ಕೌಡಿಚ್ಚಾರು

ತೃತೀಯ-ಸಾನಿಧ್ಯ ಆಚಾರ್ಯ ಉಡುಪಿ

ತೃತೀಯ-ಸಾನಿಧ್ಯ ಆಚಾರ್ಯ ಉಡುಪಿ

ಪ್ರೋತ್ಸಾಹಕರ:-

ಜಯುಷ್.ರೈ ವಿಟ್ಲ
ಆಧ್ಯಾ ಶೆಟ್ಟಿ ಕನ್ಯಾನ
ಪ್ರಾರ್ಥನ್ ಪಿ.ಎಮ್ ಕಂಬಳಬೆಟ್ಟು
ಅದ್ವಿಕ ಎ ಯಚ್ ಕೇಪು
ಸಾಯಿದೀಪ್ ಶೆಟ್ಟಿ ಮಂಗಿಲಪದವು
ಕ್ಷಿಪ್ರ ಪುತ್ತೂರು

ಧಾತ್ರಿ.ಬಿ.ಮಲ್ಪೆ
ಯಶ್ಮಿತಾ ಜೆ ಕೋಟ್ಯಾನ್ ಉಡುಪಿ
ವಂದ್ಯ ಕಡಂಬು
ಪ್ರತ್ಯುಶ್ ಶೆಟ್ಟಿ ಬಳಂತಿ ಮುಗೇರು

ಶ್ರೀ ಕೃಷ್ಣ ವೇಷ ಫೋಟೊ ಸ್ಪರ್ಧೆಯಲ್ಲಿ ತೀರ್ಪುಗಾರರಿಂದ ಮೆಚ್ಚುಗೆ ಗಳಿಸಿ ಆಯೋಜಕರಿಂದ ವಿಶೇಷ ಬಹುಮಾನಕ್ಕೆ ಆಯ್ಕೆಯಾದ ಒಂದು ವರ್ಷದ ಒಳಗಿನ ಮಕ್ಕಳ ಭಾವಚಿತ್ರಗಳು.

ಹನ್ಸ್ ಕಿರಣ್ ಶೆಟ್ಟಿ ಕಡೆಶಿವಾಲಯ
ವಾಗ್ಮಿ.ಕೆ.ಕೆಮ್ಮಯಿ
ಹೃಧಾನ್ ಕಾಳಮ್ಮನೆ ಜಾಲ್ಸೂರು
ಜಿಯನ್ಸ್ ಮಂಗಳೂರು
ವಿಹಾನ್ ಕಾವೂರು
ಸಂಚಿತ್ ಉಡುಪಿ
ಮೋಕ್ಷ್ ತೊಕ್ಕೊಟ್ಟು
ಹಾರ್ವಿಕ್ .ಆರ್
ಶಿವಾನ್ಸ್ ವಿ ಶೆಟ್ಟಿ ಪುತ್ತೂರು

ಸ್ಪರ್ಧೆಯ ಫಲಿತಾಂಶ ನಿರ್ಣಯದ ಕಾರ್ಯಕ್ರಮವನ್ನು ಶಿವಂ ಡ್ಯಾನ್ಸ್‌ ಅಕಾಡೆಮಿ ಇದರ ಕಛೇರಿಯಲ್ಲಿ 21-8-2020 ರಂದು ನಡೆಸಲಾಯಿತು.


ಎಂ ಸುಧೀರ್ ಕುಮಾರ್ ಶೆಟ್ಟಿ. (ಸೌತ್ ಕೆನರಾ ಪೋಟೋ ಗ್ರಾಪಿಕ್ಸ್ ಅಸೋಸಿಯೇಷನ್ ದ.ಕ)
ರಾಜೇಶ್ ವಿಟ್ಲ.(ಆರ್.ಕೆ.ಆರ್ಟ್ಸ್ ವಿಟ್ಲ.)
ಟೀಲಾಕ್ಷ (ನಿರ್ದೇಶಕರು ತತ್ವ ಸ್ಕೂಲ್ ಆಫ್ ಆರ್ಟ್.)
ತೀರ್ಪುಗಾರರಾಗಿ ಸಹಕರಿಸಿದರು.



ಶಿವಂ ಡ್ಯಾನ್ಸ್‌ ಅಕಾಡೆಮಿ ಯ ನಿರ್ದೇಶಕರಾದ ಸುಧೀರ್ ನಾಯ್ಕ ,ಮಹೇಶ್ ಕುಮಾರ್, ಶ್ವೇತಾ ಎಂ, ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳಿಗೆ , ವಿಜೇತರಿಗೆ ಅಭಿನಂದನೆಗಳು.
ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು 30/8/2020 ರಂದು ಸಂಸ್ಥೆಯ ಕಛೇರಿಯಲ್ಲಿ ವಿತರಿಸಲಾಗವುದು ಎಂದು ಶಿವಂ ಡ್ಯಾನ್ಸ್ ಅಕಾಡೆಮಿಯ ನಿರ್ದೇಶಕರಾದ ಸುಧೀರ್ ನಾಯ್ಕ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ವಿವರಗಳಿಗೆ:-8197500192, 9686415107

- Advertisement -

Related news

error: Content is protected !!