Tuesday, April 30, 2024
spot_imgspot_img
spot_imgspot_img

ವೇಣೂರು: (ಏ. 12) ಸ್ನೇಹ ಎಲೆಕ್ಟ್ರೋನಿಕ್ಸ್‌ & ಫರ್ನಿಚರ್ ಮಳಿಗೆ ಶುಭಾರಂಭ

- Advertisement -G L Acharya panikkar
- Advertisement -

ಗ್ರಾಹಕರಿಗೆ ಪರಿಚಯಿಸುತ್ತಿದೆ ಪ್ರತೀ ಖರೀದಿ ಮೇಲೆ ವಿಶೇಷ ಬಹುಮಾನ

ಎಲೆಕ್ಟ್ರೋನಿಕ್ಸ್‌ ವಸ್ತು ಬಳಕೆದಾರದಿಗೆ ಇಲ್ಲಿದೆ ವಿಶೇಷ ಆಫರ್..ನಿಮಗಾಗಿ ಉತ್ತಮ ಕ್ವಾಲಿಟಿಯ ಎಲೆಕ್ಟಾçನಿಕ್ಸ್ ಐಟಂ ಹಾಗೂ ಫರ್ನಿಚರ್ ಳನ್ನು ಪರಿಚಯಿಸುತ್ತಿದೆ ಸ್ನೇಹ ಎಲೆಕ್ಟ್ರೋನಿಕ್ಸ್‌ & ಫರ್ನಿಚರ್ ಮಳಿಗೆ. ವೇಣೂರಿನ ಗಾರ್ಡನ್ ವ್ವಿವ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಹರ್ಷಿತ್ ಡಿ’ಸೋಜ ಇವರ ಮಾಲಕತ್ವದ ಸ್ನೇಹ ಎಲೆಕ್ಟ್ರೋನಿಕ್ಸ್‌ & ಫರ್ನಿಚರ್ ಶೋ ರೂಂ ಏ. 12 ರಂದು ಶುಭಾರಂಭಗೊಳ್ಳಲಿದೆ. ಹೊಸ ಹೊಸ ವಿನ್ಯಾಸದ ಉತ್ತಮ ಗುಣಮಟ್ಟದ ಎಲೆಕ್ಟ್ರೋನಿಕ್ಸ್‌ & ಫರ್ನಿಚರ್ ಐಟಂಗಳ ಜೊತೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಶುಭಾರಂಭದ ಪ್ರಾರಂಭೋತ್ಸವದ ಪ್ರಯುಕ್ತ ಎ. 12 ರಿಂದ ಮೇ 31 ರವರೆಗೆ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ. ಕೇವಲ 10,490 ದರದ 7 ಕೆಜಿ ಸೆಮಿ ಅಟೊಮ್ಯಾಟಿಕ್ ವಾಷಿಂಗ್ ಮೇಶಿನ್ ಖರೀದಿಗೆ ಇಸ್ತ್ರಿ ಪೆಟ್ಟಿಗೆ ಉಚಿತವಾಗಿ ನೀಡಲಾಗುವುದು. 12,990/- ದರದ ಸಿಂಗಲ್ ಡೋರ್ ರೆಫ್ರಿಜರೇಟರ್ ಖರೀದಿಗೆ 5 ಲೀ. ಕುಕ್ಕರ್ ನೀಡಲಾಗುವುದು. 14,990/- ದರದ 32 ಸ್ಮಾರ್ಟ್ ಎಲ್ ಇ ಡಿ ಟಿ.ವಿ ( ಮೂರು ವರ್ಷದ ವಾರಂಟಿ) ಖರೀದಗೆ 2.1 ಹೋಮ್ ಥಿಯೇಟರ್ ಉಚಿತವಾಗಿ ನೀಡಲಾಗುವುದು.
22,990/- ದರದ ಡಬಲ್ ಡೋರ್ ರೆಫ್ರಿಜರೇಟರ್ ಖರೀದಿಗೆ ಸೀಲಿಂಗ್ ಫ್ಯಾನ್ ಉಚಿತವಾಗಿ ನೀಡಲಾಗುವುದು. ಎ.ಸಿ ಮತ್ತು ಸೋಲಾರ್ ಉಚಿತವಾಗಿ ಅಳವಡಿಸಲಾಗುವುದು. ಹಾಗೂ ಗ್ರಾಹಕರಿಗಾಗಿ ವಿಶೇಷ ಆಫರ್ ಕಾಂಬೋ ಆಫರ್‌ಗಳನ್ನು ನೀಡಲಾಗುವುದು.

2000/- ರೂ ಮೇಲ್ಪಟ್ಟ ಖರೀದಿ ಮೇಲೆ ಉಚಿತ ಕೂಪನ್ ಮತ್ತು ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. 1 ನೇ ಬಹುಮಾನ: ಲೂಮಿನಾಸ್ ಇನ್‌ವೆರ್ಟರ್ ಸೆಟ್, ದ್ವಿತೀಯ ಬಹುಮಾನ 3 ಬಾಗಿಲಿನ ಮರದ ಕಪಾಟ್ ಸೆಟ್, ತೃತೀಯ ಬಹುಮಾನ 7 ಕೆ.ಜಿ ವಾಷಿಂಗ್ ಮೆಷಿನ್, ಮತ್ತು 7 ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.
0% ಬಡ್ಡಿ ಮುಂಗಡ ಪಾವತಿಯ ಜೊತೆ ಪ್ರತೀ ಖರೀದಿ ಮೇಲೆ ಖಚಿತ ಬಹುಮಾನ..

ಇಂದೇ ಭೇಟಿ ನೀಡಿ:
ಸ್ನೇಹ ಎಲೆಕ್ಟ್ರೋನಿಕ್ಸ್‌ & ಫರ್ನಿಚರ್
1ನೇ ಮಹಡಿ, ಗಾರ್ಡನ್ ವೀವ್ ಕಾಂಪ್ಲೆಕ್ಸ್, ವೇಣೂರು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9380292875, 7406815850

- Advertisement -

Related news

error: Content is protected !!