- Advertisement -
- Advertisement -
ಬೆಂಗಳೂರು: ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಕೊರೊನಾ ಪಾಸಿಟಿವ್ ಆಗಿದ್ದಾರೆ. ಪಾಸಿಟಿವ್ ಆಗಿರುವ ಬಗ್ಗೆ ಸ್ವತಃ ಎಸ್ಪಿಬಿ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
SP Balasubramaniam tested positive for COVID19.
— Pramod Madhav♠️ (@PramodMadhav6) August 5, 2020
His symptoms are mild and he is stable. pic.twitter.com/tRHTeWdl6t
ಮೂರ್ನಾಲ್ಕು ದಿನಗಳಿಂದ ಸ್ವಲ್ಪಮಟ್ಟಿಗೆ ಜ್ವರ ಮತ್ತು ಶೀತದ ಲಕ್ಷಣ ಇತ್ತು. ವೈದ್ಯರಲ್ಲಿ ಚೆಕ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಬೇರೆ ಯಾವುದೇ ತೊಂದರೆ ಇಲ್ಲ. ಮನೆಯಲ್ಲೇ ಇರಲು ವೈದರು ಹೇಳಿದ್ದಾರೆ. ಯಾರು ಕೂಡ ಫೋನ್ ಮಾಡಿ ಡಿಸ್ಟರ್ಬ್ ಮಾಡುವುದು ಬೇಡ. ನಾನು ಉಷಾರಿದ್ದೇನೆ. ವರಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಟ್ವಿಟರ್ನಲ್ಲಿ ಎಸ್ಪಿಬಿ ಮನವಿ ಮಾಡಿದ್ದಾರೆ.
- Advertisement -