Monday, July 20, 2026
spot_imgspot_img
spot_imgspot_img

ಶಾಂತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಶಾಂತಿನಗರ ಕಂಬಳಬೆಟ್ಟು ಇದರ ಆಶ್ರಯದಲ್ಲಿ ಶಾಂತಿ ಪ್ರೀಮಿಯರ್ ಲೀಗ್

- Advertisement -
- Advertisement -

ಶಾಂತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಶಾಂತಿನಗರ ಕಂಬಳಬೆಟ್ಟು ಇದರ ಆಶ್ರಯದಲ್ಲಿ ಶಾಂತಿ ಪ್ರೀಮಿಯರ್ ಲೀಗ್ ಜ.26 ಮತ್ತು 30 ರಂದು ಶಾಂತಿ ಮೈದಾನ ಕಂಬಳಬೆಟ್ಟು ಮೈದಾನದಲ್ಲಿ ನಡೆಯಲಿದೆ. ಜ.29 ರಂದು ಕಂಬಳಬೆಟ್ಟು ಶಾಲೆಯ ಮಾಜಿ SDMC ಅಧ್ಯಕ್ಷ ಜಯಶೀಲ ಶೆಟ್ಟಿ, ಮೂಡೈಮಾರು ಉದ್ಘಾಟನೆ ಮಾಡಲಿದರೆ.

ಜ.30 ರಂದು SPL ಕಂಬಳಬೆಟ್ಟು ಅಧ್ಯಕ್ಷ ಅಕ್ಟರ್ ನಂದಾವರ ಉದ್ಘಾಟನೆ ಮಾಡಲಿದರೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ,ಚಯರ್‌ಮೇನ್ ಜನಪ್ರಿಯ ಪೌಂಡೇಶನ್ (ರಿ.)ಡಾ| ಅಬ್ದುಲ್ ಬಶೀರ್ ವಿ.ಕೆ., ಈಸ್ಟರ್ನ್ ಸುಪರ್ ಮಾರ್ಕೆಟ್ ಪ್ರೈ.ಲಿ.ಕೆ. ಅಬ್ದುಲ್ ಗಫೂರ್, KPCC ಕಾರ್ಮಿಕ ವಿಭಾಗ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, KPCC ಕೋ.ಆರ್ಡಿನೇಟರ್ಸುಹೈಲ್ ಕಂದಕ್, ದರ್ಬಾರ್ ಕಾಂಪ್ಲೆಕ್ಸ್ ಕಂಬಳಬೆಟ್ಟು ಹಾಜಿ ಮೊಹಿದ್ದೀನ್ ಶಾಫಿ, ವಿಟ್ಲ ಕರ್ನಾಟಕ ಬ್ಯಾಂಕ್ ಮೇನೇಜ‌ರ್ ಭರತ್‌ ರಾಜ್ ಗೌರವ ಉಪಸ್ಥಿತಿಯಿವವರು.

- Advertisement -

Related news

error: Content is protected !!