Wednesday, July 29, 2026
spot_imgspot_img
spot_imgspot_img

ಕಲಾವಿದನಾಗಿಯೂ SSLC ಪರೀಕ್ಷೆಯಲ್ಲಿ 600ರ ಸಾಧಕ

- Advertisement -
- Advertisement -

ವಿಟ್ಲ :ಕುಲಾಲ ಸಂಘ ವಿಟ್ಲ ಫಿರ್ಕಾ ದ ಉಪಾಧ್ಯಕ್ಷರಾದ ರಾಧಾಕೃಷ್ಣಕುಲಾಲ್ ಎರುಂಬು ಹಾಗೂ ಮುಕ್ತಶ್ರೀ ದಂಪತಿಗಳ ಪುತ್ರ ಜಿತಿನ್. ಆರ್. ಕೃಷ್ಣ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಯಾಗಿದ್ದು, SSLC ಪರೀಕ್ಷೆ 2025 ರಲ್ಲಿ 600 ಅಂಕಗಳನ್ನು ಗಳಿಸಿ ಶೇ.96 ರ ಸಾಧನೆ ಮಾಡಿರುವುದು ನಮ್ಮ ಸಮಾಜಕ್ಕೊಂಡು ಹೆಮ್ಮೆಯ ಗರಿ.

ಸದಾ ಯಕ್ಷಕಲಾವಿದನಾಗಿ ಆರ್. ಕೆ. ಕಲಾಸಂಸ್ಥೆಯಲ್ಲಿ ಸೇವೆ. ಉತ್ತಮ ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ಕೀ ಬೋರ್ಡ್ ಕಲಾವಿದನಾಗಿ ಬೇಡಿಕೆಯ ಕಲಾವಿದನಾಗಿರುತ್ತಾ ಈ ಸಾಧನೆ ಪ್ರಶಂಸನೆಗೆ ಬಾಜನರಾಗಿದ್ದಾರೆ.

- Advertisement -

Related news

error: Content is protected !!