




ಕಾಡುಮಠ: ಗೆಳೆಯರ ಬಳಗ ( ರಿ. ) ಕಾಡುಮಠ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ 16ನೇ ವರ್ಷದ ಮುಕ್ತ ವಾಲಿಬಾಲ್ ಪಂದ್ಯಾಟವು ಸೆ. 28ನೇ ಶನಿವಾರ ಸಂಜೆ 4:00ಕ್ಕೆ ಕಾಡುಮಠ ಶಾಲಾ ವಠಾರದಲ್ಲಿ ನಡೆಯಲಿದೆ.

ದಯಾನಂದ ಶೆಟ್ಟಿ ಉಜಿರೆಮಾರು ಅಧ್ಯಕ್ಷರು ಪುತ್ತೂರು ಗ್ರಾಮಾಂತರ ಮಂಡಲ BJP ಇವರ ಅಧ್ಯಕ್ಷತೆಯಲ್ಲಿ ಉದ್ಧಾಟನಾ ಸಮಾರಂಭ ನಡೆಯಲಿದೆ.
ಸುಮಾ ಅರುಣ್ ಮಾನ್ವಿ ಕಾಡುಮಠ ಶ್ರೀ ಸಂಗಮೇಶ್ವರ ಕ್ಷೇತ್ರ ಕಾಡುಮಠ ಕಾರ್ಯಕ್ರಮನ್ನು ಉದ್ಧಾಟಿಸಲಿದ್ದಾರೆ. ಶ್ರೀಧರ ಶೆಟ್ಟಿ ಕಾಡುಮಠ ಸಂಚಾಲಕರು ಗೆಳೆಯರ ಬಳಗ (ರಿ.) ಕಾಡುಮಠ, ಹರಿಪ್ರಸಾದ್ ಕುಲಾಲ್ ಕಾಡುಮಠ ಅಧ್ಯಕ್ಷರು ಗೆಳೆಯರ ಬಳಗ (ರಿ.) ಕಾಡುಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಬ್ರಿಜೇಶ್ ಚೌಟ ಸಂಸದರು ದ.ಕ ಲೋಕಸಭಾ ಕ್ಷೇತ್ರ, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ, ಅಶ್ರಪ್ ಕೆ. ಅಧ್ಯಕ್ಷರು ಕೊಳ್ನಾಡು ಗ್ರಾಮ ಪಂಚಾಯತ್, ರಾಜಾರಾಮ್ ಹೆಗ್ಡೆ ಕುದ್ರಿಯ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ಲೋಹಿತ್ ಕೆಳಗಿನ ಅಗರಿ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ಪ್ರಶಾಂತ್ ಶೆಟ್ಟಿ ಅಗರಿ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ಹರೀಶ್ ಟೈಲರ್ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ಜ| ಆರಿಪ್ ಕರೈ ಅಧ್ಯಕ್ಷರು SDMC ಕಾಡುಮಠ, ನಾರಾಯಣ ಶೆಟ್ಟಿ ಕುಲ್ಯಾರು ಮಾಜಿ ಸದಸ್ಯರು ತಾಲೂಕು ಪಂಚಾಯತು, ಮಾಧವ ಮಾವೆ, ಉದ್ಯಮಿಗಳು, ಡಾ| ಮಮತಾ ಶೆಟ್ಟಿ, ಅಭಿಮತ TV, ಸುಭಾಶ್ಚಂದ್ರ ಶೆಟ್ಟಿ, ಕುಳಾಲು ಅಧ್ಯಕ್ಷರು ವಿಟ್ಲ ಪಡ್ನೂರು, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ ಕೊಡಂಗಾಯಿ, ಜಗದೀಶ ರೈ ಪೆರ್ಲದಬೈಲು, ಅಧ್ಯಕ್ಷರು ಶ್ರೀರಾಮ್ ಫ್ರೆಂಡ್ಸ್ ಕಾಡುಮಠ, ಜ| ಬಶೀರ್ ಕೊಳ್ನಾಡು, ಅಧ್ಯಕ್ಷರು ನ್ಯೂಫ್ರೆಂಡ್ಸ್ ಕಾಡುಮಠ, ಬಾಲಕೃಷ್ಣ ಸೆರ್ಕಳ, ಗುತ್ತಿಗೆದಾರರು, ಸದಾಶಿವ ಶೆಟ್ಟಿ, ಕಾಡುಮಠ, ಲಕ್ಷ್ಮಣ ಸಫಲ್ಯ, ಸಾಲೆತ್ತೂರು, ಚಿತ್ತರಂಜನ್ ಕರೈ, ಪ್ರಗತಿಪರ ಕೃಷಿಕರು, ಅರುಣ್ ಶೆಟ್ಟಿ, ಕಾಡುಮಠ, ವಿಶ್ವನಾಥ ಪೂಜಾರಿ, ನರ್ಕಳ, ನವೀನ್ ಕುಲಾಲ್ ಪಡೆಮಜಲು ಅಧ್ಯಕ್ಷರು, ಯೂತ್ ಕುಲಾಲ್, ಕೊಳ್ನಾಡು, ಸಾಲೆತ್ತೂರು, ವಿಶ್ವನಾಥ ಶೆಟ್ಟಿ ಪೆರ್ಲದಬೈಲು, ಉದ್ಯಮಿ, ವಿದ್ವೇಶ್ ರೈ, ಕಿಲ್ಲಂಬಲೆ ಪಡ್ಪು, ಅಧ್ಯಕ್ಷರು ಗಣೇಶೋತ್ಸವ ಸಮಿತಿ ಸಾಲೆತ್ತೂರು, ಜಯಪ್ರಕಾಶ್ ರೈ, ಮ್ಹಾಲಕರು Auto shine, ವ| ನವೀನ್ ಡಿ’ ಸೋಜಾ, ಮ್ಹಾಲಕರು Royal Shamiyana, ವಿಕಾಸ್ ಗಾಣಿಗ ಕಾಡುಮಠ ಸದಾಶಿವ ಕೃಪಾ ಸ್ಪೋರ್ಟ್ಸ್ ಕ್ಲಬ್ ಸಾಲೆತ್ತೂರು, ಶಶಿಧರ್ ಕೆ. ಕಾಡುಮಠ, ಸ್ಥಾಪಕಾಧ್ಯಕ್ಷರು ಮತ್ತು ನಿರ್ದೇಶಕರು MD Skywaystars SMS Marketing Solutions Pvt Ltd Mangalore & Bangalore, ಚೇತನ್ ಶೆಟ್ಟಿ ಬೊಳ್ಳೆಚಾರು, ಉದ್ಯಮಿ, ಜ| ಅಜೀಜ್, ಕೊಳ್ನಾಡು, ಸುಧಾಕರ ಪೂಜಾರಿ, ಸಾಲೆತ್ತೂರು ಕೋಡಿ, ಸಂತೋಷ್ ಸಾಲೆತ್ತೂರು ಪ್ರ.ಕಾರ್ಯದರ್ಶಿ ಗಣೇಶೋತ್ಸವ ಸಮಿತಿ ಸಾಲೆತ್ತೂರು, ಅಕ್ಷಯ ಕುಮಾರ್ ರೈ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ ಸೇವಾ ಟ್ರಸ್ಟ್ ( ರಿ. ) ಸಾಲೆತ್ತೂರು, ಸತೀಶ್ ಕುಮಾರ್, ಉಜ್ವಲ್ ಎಂಟರ್‌ಪ್ರೈಸಸ್ ಮಂಗಳೂರು, ಜ| ಜಬ್ಬಾರ್ ಕಾಡುಮಠ ( Reagal Rexin Moodbidre ), ಸುರೇಶ್ ರೈ, ಕುಚ್ಚಿನಡ್ಕ ಕಾಡುಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








