Thursday, April 25, 2024
spot_imgspot_img
spot_imgspot_img

ಸೆ.8 ರಂದು ಅರಂತೋಡಿನಲ್ಲಿ ಅಯುಷ್ಮಾನ್ ಕಾರ್ಡ್ ಅಭಿಯಾನ.

- Advertisement -G L Acharya panikkar
- Advertisement -

ಸುಳ್ಯ:-ಅರಂತೋಡು ಬುಕ್ ಎಂಡ್ ಬುಕ್ಸ್ ಅನ್ ಲೈನ್ ಸರ್ವಿಸ್ ಸೆಂಟರ್ ವತಿಯಿಂದ ಅಯುಷ್ಮಾನ್ ಕಾರ್ಡ್ ಅಭಿಯಾನ ಸೆ.8 ರಂದು ಬೆಳಿಗ್ಗೆ 9 ಗಂಟೆಗೆ ಅರಂತೋಡು ತೊಡಿಕಾನ ರಸ್ತೆಯಲ್ಲಿ ರುವ ಪಾರೆಕ್ಕಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.

ಆಯುಷ್ಮಾನ್ ಕಾರ್ಡ್ ಮಾಡಲು ಬೇಕಾದ ದಾಖಲೆಗಳು.:-

1.ಆಧಾರ್ ಕಾರ್ಡ್
2.ರೇಷನ್ ಕಾರ್ಡ್.

ವಿಶೇಷ ಸೂಚನೆಗಳು:
ಬರುವವರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳನಬೇಕು ಎಂದು ಸಂಘಟಕರಾದ ಜುಬೈರ್ ಮತ್ತು ಜವಾದ್ ಕೆ.ಎಮ್ .ತಿಳಿಸಿದ್ದಾರೆ.

- Advertisement -

Related news

error: Content is protected !!