Sunday, May 5, 2024
spot_imgspot_img
spot_imgspot_img

ರಾಷ್ಟ್ರೀಯ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡ ಸಾರ್ಥಕ್ ಹೆಗ್ಡೆ ನಿರ್ದೇಶನದ “ಸುರ” ಕಿರುಚಿತ್ರ

- Advertisement -G L Acharya panikkar
- Advertisement -

ಭಾರತೀಯ ಚಲನಚಿತ್ರ ಅಕಾಡೆಮಿಯಲ್ಲಿ ರಾಷ್ಟ್ರೀಯ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ-ಸ್ಮಿತಾ ಪಾಟೀಲ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2024 ” ರಲ್ಲಿ “ಸುರ” ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಸಾರ್ಥಕ್ ಹೆಗ್ಡೆ ನಿರ್ದೇಶನದ “ಸುರ” ಕಿರುಚಿತ್ರಕ್ಕೆ ಪುಣೆಯಲ್ಲಿ ನಡೆದ ಸ್ಮಿತಾ ಪಾಟೀಲ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2024 ರಲ್ಲಿ ಭಾರತೀಯ ಚಲನಚಿತ್ರ ಅಕಾಡೆಮಿಯಲ್ಲಿ ರಾಷ್ಟ್ರೀಯ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ನೀಡಿದ್ದಾರೆ.

ವಿಟ್ಲದ ಪ್ರಖ್ಯಾತ ವೈದ್ಯರಾದ ಡಾ. ವಿ.ಕೆ ಹೆಗ್ಡೆ ಇವರ ಪುತ್ರರಾದ ಸಾರ್ಥಕ್ ಹೆಗ್ಡೆ ಅವರು ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಗ್ಯ್ರಾಜುವೇಶನ್ ಆಫ್ ಫಿಲ್ಮ್ ಮೇಕಿಂಗ್ ಆಂಡ್ ಫೈನ್ ಆರ್ಟ್ಸ್ ವ್ಯಾಸಂಗ ಮಾಡುತ್ತಿದ್ದಾರೆ.

- Advertisement -

Related news

error: Content is protected !!