Tag: Mangalore
ಮಂಗಳೂರು: ಮೂರು ಶೂಟೌಟ್ ಪ್ರಕರಣದ ಆರೋಪಿ ಬನ್ನಂಜೆ ರಾಜನಿಗೆ ಬಿಗ್ ರಿಲೀಫ್..! ಭೂಗತ ಪಾತಕಿ...
ಮಂಗಳೂರು: ಮಂಗಳೂರಿನಲ್ಲಿ ದಾಖಲಾಗಿದ್ದ 3 ಶೂಟೌಟ್ ಪ್ರಕರಣಗಳಲ್ಲಿ ಬನ್ನಂಜೆರಾಜನನ್ನು ಖುಲಾಸೆಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2000ನೇ ಇಸವಿಯಲ್ಲಿ ಬಂಟ್ಸ್ ಹಾಸ್ಟೆಲ್ ನಿವಾಸಿ ಇರವಿನ್ ಪಿಂಟೋ ಮತ್ತು...
ಮಂಗಳೂರು: ಮೂರ್ತಿ ಪ್ರತಿಷ್ಠಾಪನೆಯಲ್ಲಿ ಅಪಚಾರ: 2,000 ವರ್ಷಗಳ ಹಿಂದಿನ ವಿಗ್ರಹ ಬಿಟ್ಟು ಬೇರೆಯೇ ಮೂರ್ತಿ...
ಮಂಗಳೂರು: ಕದ್ರಿ ಜೋಗಿ (ಯೋಗೀಶ್ವರ) ಮಠದಲ್ಲಿ ದೇವಸ್ಥಾನದಲ್ಲಿದ್ದ 2,000 ವರ್ಷಗಳ ಹಿಂದಿನ ಕಾಲಭೈರವ ದೇವರ ವಿಗ್ರಹ ಪುನರ್ ಪ್ರತಿಷ್ಠೆ ಮಾಡದೆ, ರಾಜಸ್ಥಾನದಿಂದ ವ್ಯಾಪಾರಿಗಳು ತಂದ ಕಾಲಭೈರವ ದೇವರ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅಪಚಾರ...
ಮಂಗಳೂರು: ಬಂಧುಗಳ ಮನೆಯಲ್ಲಿದ್ದ ಯುವತಿ ನಾಪತ್ತೆ; ಪತ್ತೆಗೆ ಸಹಕರಿಸುವಂತೆ ಮನವಿ
ಮಂಗಳೂರು: 5 ವರ್ಷಗಳಿಂದ ನಗರದಲ್ಲಿರುವ ಬಂಧುಗಳ ಮನೆಯಲ್ಲಿ ನೆಲೆಸಿದ್ದ ಮೂಲತಃ ನವದೆಹಲಿಯವರಾದ, ದೀಕ್ಷಿತಾ ಅಲಿಯಾಸ್ ರಿಯಾ ನಾಪತ್ತೆಯಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯವರು ಬುದ್ಧಿಮಾತು ಹೇಳಿದ್ದರು ಎನ್ನಲಾಗಿದೆ. ಆದ್ರೆ ಏ...
ಮಂಗಳೂರು: ಯುವತಿ ನಾಪತ್ತೆ
https://www.youtube.com/embed/QNvykaH_tuE
ಮಂಗಳೂರು: ನಗರದಲ್ಲಿ ನೆಲೆಸಿದ್ದ ದೆಹಲಿ ಮೂಲದ ನಿವಾಸಿ ನಾಪತ್ತೆಯಾದ ಘಟನೆ ನಡೆದಿದ್ದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ. 5 ವರ್ಷಗಳಿಂದ ಅಶೋಕ ನಗರ ಗೋಕುಲ ಕಲ್ಯಾಣ ಮಂಟಪ ಬಳಿಯ ಬಂಧುಗಳ ಮನೆಯಲ್ಲಿ...
ಮತದಾರರನ್ನು ಸೆಳೆಯುವ ಸಲುವಾಗಿ “ಸ್ವೀಪ್ ಸಮಿತಿ”; ದ.ಕ ಜಿಲ್ಲೆಯಲ್ಲಿ ಹರೇಕಳ ಹಾಜಬ್ಬ ಸೇರಿದಂತೆ ಆರು...
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಮೇ. 10ರಂದು ನಡೆಯಲಿದ್ದು, ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯುವ ಮತದಾರರನ್ನು ಸೆಳೆಯುವ ಸಲುವಾಗಿ ದ.ಕ.ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲೆಯ ಪ್ರಮುಖ ಆರು ಮಂದಿ ‘ಐಕನ್’ಗಳನ್ನು ಬಳಸಿಕೊಳ್ಳಲು ಮುಂದಾಗಿವೆ.
ಶಿಕ್ಷಣ,...
ಮಂಗಳೂರು: 65ವರ್ಷದ ವೃದ್ಧನಿಂದ ಬುದ್ದಿಮಾಂದ್ಯೆಯ ಅತ್ಯಾಚಾರ ಆರೋಪ
ಮಂಗಳೂರು: ಸುರತ್ಕಲ್ ಸಮೀಪದ ಪ್ರದೇಶವೊಂದರ ಬುದ್ಧಿಮಾಂದ್ಯೆಯನ್ನು ಅತ್ಯಾಚಾರಗೈದ ಆರೋಪದಲ್ಲಿ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್‌ಭಟ್(65) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಸೂರಿಂಜೆ ಮೂಲದ ಆರೋಪಿ ರಾಜ್‌ಭಟ್ ಬ್ರೋಕರ್ ಕೆಲಸ ಮಾಡಿಕೊಂಡಿದ್ದು, ಚೇಳಾಯಾರು...
ಮಂಗಳೂರು: ಬಿಟುಮೆನ್ ಆಯಿಲ್ ಫಿಲ್ಲಿಂಗ್ ವೇಳೆ ಭಾರೀ ದುರಂತ; ಪೈಪ್ ಸ್ಟೋಟಗೊಂಡು ನಾಲ್ವರಿಗೆ ಗಾಯ
ಮಂಗಳೂರು: ಬಿಟುಮೆನ್ ಆಯಿಲ್ ಫಿಲ್ಲಿಂಗ್ ವೇಳೆ ಪೈಪ್ ಸ್ಟೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡ ಘಟನೆ ನವಬಂದರಿನಲ್ಲಿ ನಡೆದಿದೆ. ಶಿಪ್‌ನಲ್ಲಿ ಬಂದ ಬಿಟುಮೆನ್ ಆಯಿಲ್ ಅನ್ನು ಟ್ಯಾಂಕಿಗೆ ಮೊದಲು ವರ್ಗಾಯಿಸುವುದು ವಾಡಿಕೆ. ಆದರೆ ಹಡಗಿನಿಂದ...
ಕಿನ್ನಿಗೋಳಿ: ತೀವ್ರ ಜ್ವರದಿಂದ ಬಾಲಕ ಮೃತ್ಯು..!!
ಕಿನ್ನಿಗೋಳಿ: ಬಾಲಕನೋರ್ವ ತೀವ್ರ ಜ್ವರದಿಂದ ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಪಕ್ಷಿಕೆರೆಯಲ್ಲಿ ನಡೆದಿದೆ.
ಪಕ್ಷಿಕೆರೆ ಜುಮಾ ಮಸೀದಿ ಬಳಿಯ ನಿವಾಸಿ ಇಸ್ಮಾಯಿಲ್ ಅವರ ಪುತ್ರ ಹಿಲಾಲ್(16)ಮೃತ ಬಾಲಕನಾಗಿದ್ದಾನೆ. ಹಿಲಾಲ್ ಸುರತ್ಕಲ್ ನ ಟುಟೋರಿಯಲ್ಸ್...
ಮಂಗಳೂರು: ಲಾಡ್ಜ್‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ..!
ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೆ ಎಸ್ ರಾವ್ ರಸ್ತೆಯಲ್ಲಿನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ಮೈಸೂರಿನ ವಾಣಿ ವಿಲಾಸದವರೆಂದು ತಿಳಿದು ಬಂದಿದ್ದು, ಪಕ್ಕದಲ್ಲೇ ಡೆತ್ ನೋಟು ಕೂಡ...
ಮಂಗಳೂರು: 14ನೇ ಮಹಡಿಯಿಂದ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು..!
ಮಂಗಳೂರು: 14ನೇ ಮಹಡಿಯಿಂದ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಮಂಗಳೂರಿನ ನಂತೂರುನಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ನಂತೂರಿನ ಎಸ್ ಕೆಎಸ್ ಪ್ಲಾನೆಟ್ ನಿವಾಸಿ ಮೊಬೈಲ್ ಕೇರ್ ಸಲೀಂ ಹಾಗೂ ಬುಶುರಾ ದಂಪತಿ ಪುತ್ರ...
















