Tag: Mangalore
ಸುರತ್ಕಲ್: ನಿಲ್ಲಿಸಿದ್ದ ಲಾರಿ ಹಿಮ್ಮುಖವಾಗಿ ಚಲಿಸಿ ಡಿಕ್ಕಿ : ಓರ್ವನಿಗೆ ಗಂಭೀರ ಗಾಯ, ಹಲವು...
ಸುರತ್ಕಲ್: ಲಾರಿಯೊಂದು ಹಿಮ್ಮುಖವಾಗಿ ಸಂಚರಿಸಿ ಓರ್ವ ಗಂಭೀರ ಗಾಯಗೊಂಡು, ನಾಲ್ಕು ಕಾರುಗಳು ಮತ್ತು ದ್ವಿಚಕ್ರ ವಾಹನ ಹಾಗೂ ಬಟ್ಟೆ ಮಳಿಗೆಯೊಂದು ಜಖಂಗೊಂಡಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.
ಮಂಗಳೂರು ನೋಂದಣಿಯ ಸರಕು ಹೇರಿಕೊಂಡಿದ್ದ ಲಾರಿ...
ಮಂಗಳೂರು: ಬಸ್ಸಿನಲ್ಲಿ ಸದ್ದಿಲ್ಲದೆ ಮಹಿಳೆಯ ಕರಿಮಣಿ ಸರ ಎಗರಿಸಿದ ಚಾಲಾಕಿ ಕಳ್ಳಿಯರು.!
ಮಂಗಳೂರು: ಗಮನ ಬೇರೆಡೆ ಸೆಳೆದು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಗರಿಸಿದ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿದೆ.ಸರ ಕಳೆದುಕೊಂಡವರನ್ನು ಭಾಗೀರಥಿ ಎಂದು ಗುರುತಿಸಲಾಗಿದೆ.
ಅವರು ತಮ್ಮ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಹೋಗಿಬರುವಾಗ ಕೆಎಸ್‌ಆರ್‌ಟಿಸಿ...
ಬಾಲಕನ ಶ್ವಾಸಕೋಶದಲ್ಲಿ ಸೂಜಿ ಪತ್ತೆ
ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿಯನ್ನು ಹೊರತೆಗೆದಿರುವ ಘಟನೆ ನಡೆದಿದೆ.
ಬಾಲಕನಿಗೆ ವಿಪರೀತ ಕೆಮ್ಮು ಆರಂಭವಾಗಿದ್ದು ಬಳಿಕ ರಕ್ತ ವಾಂತಿ ಮಾಡಿದ್ದಾನೆ ಇದರಿಂದ ಗಾಬರಿಗೊಂಡ ಪೋಷಕರು...
ಪಡುಬಿದ್ರೆ : ಬೈಕ್ ಸವಾರನ ಮೇಲೆ ಟ್ಯಾಂಕರ್ ಲಾರಿ ಹರಿದು ಸವಾರ ಸ್ಥಳದಲ್ಲೇ ಮೃತ್ಯು
ಪಡುಬಿದ್ರೆ : ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ರಸ್ತೆಗೆ ಎಸೆಲ್ಪಟ್ಟು ಬೈಕ್ ಸವಾರನ ಮೇಲೆ ಟ್ಯಾಂಕರ್ ಲಾರಿ ಹರಿದು ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ರಾಷ್ಟ್ರೀಯ...
ನ.3ರಿಂದ ನ.5ರವರೆಗೆ ಕದ್ರಿ ಪಾರ್ಕ್ ನಲ್ಲಿ “ಕದ್ರಿ ಪಾರ್ಕ್ ಡ್ ಪರ್ಬದ ಮೇಳ” ಕಾರ್ಯಕ್ರಮ
ಮಂಗಳೂರಿನ ಮಂಗಳಾದೇವಿಯ ಶಾಂತ ದುರ್ಗಾ ಸ್ವಸಹಾಯ ಸಂಘದ ವತಿಯಿಂದ ಬೃಹತ್ ಸಸ್ಯ ಮೇಳ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನೂಳಗೊಂಡ “ಕದ್ರಿ ಪಾರ್ಕ್ ಡ್ ಪರ್ಬದ ಮೇಳ” ಸಂಭ್ರಮವು ನ.3ರಿಂದ ನ. 5ರವರೆಗೆ...
ಮಂಗಳೂರು: ವಿದ್ಯುತ್ ತಗುಲಿ ಕಾರ್ಮಿಕ ಮೃತ್ಯು
ಮಂಗಳೂರು: ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮೂಡುಶೆಡ್ಡೆ ಎಂಬಲ್ಲಿ ನಡೆದಿದೆ. ಸೋನ್ ಸಿಂಗ್ (22) ಮೃತಪಟ್ಟ ದುರ್ದೈವಿ.
ಯುವರಾಜ್ ಶಿವ ಕೃಪ ಏರೇಂಜರ್ಸ್ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ. ಸೋನ್ ಸಿಂಗ್...
ಮಂಗಳೂರು: ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಅತ್ಯಾಚಾರ ನಡೆಸಿ ತಾಯಿಯನ್ನೇ ಕೊಂದ ವಿಕೃತ ಕಾಮಿ..!!
ಮಂಗಳೂರು: ಕಟೀಲು ಗಿಡಿಕೆರೆಯಲ್ಲಿ ಮಗನಿಂದಲೇ ಹತ್ಯೆಕ್ಕೀಡಾದ ಮಹಿಳೆಯ ಕೊಲೆ ಪ್ರಕರಣವನ್ನು ಬಜ್ಪೆ ಪೊಲೀಸರು ಭೇದಿಸಿ, ಭಯಾನಕ ವಿಚಾರವನ್ನು ಬಯಲಿಗೆಳೆದಿದ್ದಾರೆ. ಕೊಲೆಗೂ ಮುನ್ನ ಮಗನೇ ತಾಯಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಹೇಯ...
ಐದು ಲಕ್ಷ ವಂಚನೆ ಪ್ರಕರಣ; ಚೈತ್ರಾಳನ್ನು ವಿಚಾರಣೆಗೆ ಕರೆತಂದ ಕೋಟ ಪೊಲೀಸರು
ಬ್ರಹ್ಮಾವರ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಎಸಗಿ ಜೈಲು ವಾಸದಲ್ಲಿರುವ ಚೈತ್ರಾಳನ್ನು ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ಐದು ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಪೊಲೀಸರು ಬಾಡಿ ವಾರೆಂಟ್ ಮುಖೇನ ವಿಚಾರಣೆಗೆ...
ಖ್ಯಾತ ಮಾಡೆಲ್ ಮೃತದೇಹ ಫ್ರಿಡ್ಜ್ನಲ್ಲಿ ಪತ್ತೆ!
ಖ್ಯಾತ ಮಾಡೆಲ್ ಮಲೀಸಾ ಮೂನಿಯ ಭೀಕರ ಹತ್ಯೆಯಾಗಿದ್ದು, ಈಕೆಯ ಮೃತದೇಹ ಫ್ರಿಡ್ಜ್ನಲ್ಲಿ ಪತ್ತೆಯಾಗಿದೆ/ ಮತ್ತೊಮ್ಮೆ ಫ್ರಿಡ್ಜ್ ಸದ್ದು ಮಾಡುತ್ತಿದೆ. ಇದಾಗಲೇ ಹೆಣ್ಣುಮಕ್ಕಳ ತುಂಡು ತುಂಡಾದ ಮೃತದೇಹಗಳು ಫ್ರಿಡ್ಜ್ನಲ್ಲಿ ಪತ್ತೆಯಾಗಿರುವ ವರದಿಯಾಗಿದೆ. ದೆಹಲಿಯ ಶ್ರದ್ಧಾ...
ಉಳ್ಳಾಲ: ಹಣ್ಣುಹಂಪಲು ಹೊತ್ತ ಟೆಂಪೋ ಬ್ರೇಕ್ ವೈಫಲ್ಯದಿಂದಾಗಿ ಪಲ್ಟಿ
ಉಳ್ಳಾಲ: ಹಣ್ಣುಹಂಪಲು ಹೊತ್ತ ಟೆಂಪೋ ವಾಹನ ಬ್ರೇಕ್ ವೈಫಲ್ಯದಿಂದಾಗಿ ಪಲ್ಟಿಯಾದ ಘಟನೆ ಮುಟಿಪು ಮಿತ್ತಕೋಡಿ ಎಂಬಲ್ಲಿ ಸಂಭವಿಸಿದೆ.
ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಮೆಲ್ಕಾರ್ ಕಡೆಗೆ ಹಣ್ಣುಹಂಪಲು ಹೊತ್ತು ತೆರಳುತ್ತಿದ್ದ ಟೆಂಪೋ ಮಿತ್ತಕೋಡಿ ತಿರುವು ಬಳಿ...
















