Tuesday, September 8, 2026
spot_imgspot_img
spot_imgspot_img
Home Tags Udupi

Tag: udupi

ಉಡುಪಿ: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಖಲೀಲ್..! FIR ದಾಖಲು

ಉಡುಪಿ : ಮನೆಯಲ್ಲಿ ಮಹಿಳೆ ಒಬ್ಬಂಟಿಯಾಗಿರುವುದನ್ನು ಗಮಿಸಿದ ಖಾಸಗಿ ಬಸ್ಸಿನ ಮಾಲೀಕನೋರ್ವ ಮನೆಗೆ ಬಂದು ಅನುಚಿತವಾಗಿ ವರ್ತಿಸಿ ಹಾಗೂ ಜೀವ ಬೆದರಿಕೆ ಒಡ್ಡಿದ ಘಟನೆ ಪೆರ್ಡೂರಿನ ಹರಿಖಂಡಿಗೆ ಎಂಬಲ್ಲಿ ನಡೆದಿದೆ. ಈ ಬಗ್ಗೆ...

ಉಡುಪಿ: ವಕೀಲೆಯ ಮನೆಗೆ ನುಗ್ಗಿ ನಗ-ನಗದು ಕಳವು; ಆರೋಪಿಯ ಬಂಧನ

ಉಡುಪಿ: ವಕೀಲೆಯ ಮನೆಗೆ ನುಗ್ಗಿ ನಗ ನಗದು ದೋಚಿದ್ದ ಆರೋಪಿಯನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುತ್ತಣ್ಣ ಬಸಣ್ಣ ಮಾವರಾಣಿ (27) ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ನಗರದ ಹೃದಯ ಭಾಗದ...

ಕರಾವಳಿಯಲ್ಲಿ ಭಾರೀ ಇಳಿಕೆ ಕಂಡ ಕೋಳಿ ಮಾಂಸ, ಮೊಟ್ಟೆ ದರ..!!

ಕರಾವಳಿಯಲ್ಲಿ ಗಗನಕ್ಕೇರಿದ್ದ ಕೋಳಿ ಮಾಂಸದ ದರ ತೀವ್ರ ಕುಸಿತ ಕಂಡಿದ್ದು, ಮೊಟ್ಟೆ ಬೆಲೆಯೂ ಇಳಿದಿದೆ. 10 ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಬ್ರಾಯ್ಲರ್‌ ಕೋಳಿ ಮಾಂಸ ಸ್ಕಿನ್‌ಲೆಸ್‌ ಕೆಜಿಗೆ 240 ರೂ. ಇತ್ತು. ವಿತ್‌ಸ್ಕಿನ್‌...

ಕುಂದಾಪುರ: ಲಂಗರು ಹಾಕಿದ್ದ ಎರಡು ಬೋಟ್‌ಗಳ ಬ್ಯಾಟರಿ ಕಳವು

ಕುಂದಾಪುರ: ಲಂಗರು ಹಾಕಿದ್ದ 2 ಬೋಟ್ ಗಳ ಬ್ಯಾಟರಿ ಕಳವುಗೈದ ಘಟನೆ ಕುಂದಾಪುರ ದ ಕಸಬಾ ಗ್ರಾಮದ ಕೋಡಿ ಸಿ ವಾಕ್‌ ಬಳಿ ನಡೆದಿದೆ. ಈ ಪ್ರಕರಣ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಯಾಟರಿ...

ಕಾಪು: ಮದುವೆಗೆಂದು ಕಾರು ಪಡೆದು ವಾಪಾಸ್‌ ಹಿಂದುರುಗಿಸದೇ ವಂಚನೆ; ಪ್ರಕರಣ ದಾಖಲು

ಕಾಪು : ಮದುವೆ ಕಾರ್ಯಕ್ರಮಕ್ಕೆ ಹೋಗಲೆಂದು ಕಾರು ಪಡೆದು ವಾಪಸ್ಸು ನೀಡದೆ ವಂಚಿಸಿರುವುದಾಗಿ ಕಾಪುವಿನ ಮೂಡಬೆಟ್ಟು ಗ್ರಾಮದ ಪ್ರಾನ್ಸಿಸ್ ಕಿರಣ ಲಸ್ರಾದೊ ಎಂಬವರು ತಮ್ಮ ಸ್ನೇಹಿತ ಅಮಿರ್ ಸಾಹೇಬ್ ಎಂಬಾತನ ವಿರುದ್ಧ ಪೊಲೀಸರಿಗೆ...

ಕುಂದಾಪುರ: ತೋಟಕ್ಕೆ ಹೋದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆ

ಕುಂದಾಪುರ: ಗದ್ದೆ ಕೆಲಸಕ್ಕೆಂದು ತೋಟಕ್ಕೆ ಹೋದ ಯುವಕನೋರ್ವನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಕೂರ್ಸಿ ಎಂಬಲ್ಲಿಂದ ವರದಿಯಾಗಿದೆ. ಕೂರ್ಸ್ಸಿ ನಿವಾಸಿ ಕಾರ್ತಿಕ್ ಆಚಾರ್ (26) ಮೃತ ಯುವಕ. ಬುಧವಾರ ಮಧ್ಯಾಹ್ನ...

ಬೈಂದೂರು: ಸೇವಾ ಸಹಕಾರಿ ಸಂಘದ ಬೀಗ ಮುರಿದು ಕಳ್ಳತನ

ಬೈಂದೂರು: ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಕರಾವಳಿ ಶಾಖೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಶಾಖೆಯ ಹೊರಗಿನ ಗೇಟ್ ಹಾಗೂ ಶಟರ್ ಒಳಭಾಗವನ್ನು ಮುರಿದು ಒಳನುಗ್ಗಿದ...

ಉಡುಪಿ: ಖಾಸಗಿ ಬಸ್‌ನಲ್ಲಿ ಯುವತಿಯರಿಗೆ ಕಿರುಕುಳ; ಮೂವರ ಬಂಧನ

ಉಡುಪಿ: ಉಡುಪಿಯಿಂದ ಕುಂದಾಪುರಕ್ಕೆ ಹೊರಟ ಖಾಸಗಿ ಬಸ್ಸಿನಲ್ಲಿ ಯುವತಿಯರಿಗೆ ಕಿರುಕುಳ ನೀಡಿದ ಯುವಕರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಪು ನಿವಾಸಿ ಕೀರ್ತಿ, ಉಚ್ಚಿಲ ನಿವಾಸಿಗಳಾದ ನವೀತ ಮತ್ತು ಸಚೀತಾ ಬಂಧಿತರು. ಉಡುಪಿಯಿಂದ ಕುಂದಾಪುರಕ್ಕೆ...

ಕಾರ್ಕಳ: ಶವ ದಹನದ ಸಿಲಿಕಾನ್ ಬ್ಲಾಕ್‌ನ್ನು ಕದ್ದೊಯ್ದ ಕಳ್ಳರು..!

ಕಾರ್ಕಳ: ಮೃತದೇಹ ದಹನಕ್ಕಾಗಿ ರುದ್ರಭೂಮಿಯಲ್ಲಿರುವ ಕಬ್ಬಿಣದ ಚೌಕಟ್ಟಿನ ನಡುವೆ ಇದ್ದ ಸಿಲಿಕಾನ್ ಬ್ಲಾಕ್ ನ್ನು ಬಿಡದೆ ಕಳ್ಳರು ಕದ್ದೊಯ್ಯದ ಘಟನೆ ಕಾರ್ಕಳ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಹಿಂದೂ ರುದ್ರಭೂಮಿಯಲ್ಲಿ ನಡೆದಿದೆ. ಈ ಕುರಿತು ಕರಿಯಕಲ್ಲು...

ಉಡುಪಿ: ಗ್ರಾಹಕನ ಸೋಗಿನಲ್ಲಿ ಬಂದು ನಗದು ಎಗರಿಸಿದ್ದ ಭೂಪ

ಉಡುಪಿ : ಇಲ್ಲಿನ ಸಿಟಿ ಬಸ್ ನಿಲ್ದಾಣ ಸಮೀಪ ಇರುವ ನಮ್ಮ ಮೊಬೈಲ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ನಗದು ಕಳವುಗೈದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಅಂಗಡಿಯಲ್ಲಿ ಕೆಲಸ...
error: Content is protected !!