- Advertisement -
- Advertisement -



ಉಡುಪಿ : ಮನೆಯಲ್ಲಿ ಮಹಿಳೆ ಒಬ್ಬಂಟಿಯಾಗಿರುವುದನ್ನು ಗಮಿಸಿದ ಖಾಸಗಿ ಬಸ್ಸಿನ ಮಾಲೀಕನೋರ್ವ ಮನೆಗೆ ಬಂದು ಅನುಚಿತವಾಗಿ ವರ್ತಿಸಿ ಹಾಗೂ ಜೀವ ಬೆದರಿಕೆ ಒಡ್ಡಿದ ಘಟನೆ ಪೆರ್ಡೂರಿನ ಹರಿಖಂಡಿಗೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹರಿಖಂಡಿಗೆಯಲ್ಲಿನ ಹಿಂದು ಮಹಿಳೆಯ ಮನೆಗೆ ನುಗ್ಗಿ ಪೋನ್ ನಂಬರ್ ಕೊಡುವಂತೆ ಅಪ್ಸರ (APSARA) ಎಂಬ ಬಸ್ಸಿನ ಮಾಲೀಕ ಖಲೀಲ್ ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದ್ದಕ್ಕೆ ಮಹಿಳೆಗೆ ಹಲ್ಲೆ ಮಾಡಿ ಅಶ್ಲೀಲ ಪದಗಳಿಂದ ಬೈದು ಬಟ್ಟೆ ಎಳೆದಿದ್ದಾನೆ. ಈ ವೇಳೆ ಬೊಬ್ಬೆ ಹಾಕಿದಾಗ ನೆರಮನೆಯ ಅವರ ಸಹೋದರ ದಿರುತ್ತಾರೆ. ಆತನನ್ನು ನೋಡಿ ನೀನು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಗೆ ಹಾಕಿರುವುದಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
- ಸಾರ್ವಜನಿಕ ಪರೀಕ್ಷಾ ಅಕ್ರಮಗಳಿಗೆ ಬ್ರೇಕ್: ಕಠಿಣ ಶಿಕ್ಷೆ ಮಸೂದೆ ಲೋಕಸಭೆಯಲ್ಲಿ ಮಂಡನೆ
- ಇಡ್ಕಿದು ಮನೆಯ ಅಂಗಳದಿಂದ ಕಳವಾಗಿದ್ದ ಬೈಕ್ ಬಿ.ಸಿ.ರೋಡ್ನಲ್ಲಿ ಪತ್ತೆ; ಆರೋಪಿಗಳ ಪತ್ತೆಗೆ ತನಿಖೆ ಚುರುಕು
- CJP ಪ್ರತಿಭಟನೆ ಬೆಂಬಲಿಸಿದರೆನ್ನಲಾದ ಬಿಜೆಪಿ ಸಂಸದೆಯ ಪುತ್ರಿಯ ಇನ್ಸ್ಟಾಗ್ರಾಂ ಖಾತೆ ನಿಷ್ಕ್ರಿಯ? -ವೈರಲ್ ಪೋಸ್ಟ್ಗೆ ಹೊಸ ತಿರುವು
- ಆ್ಯಂಬುಲೆನ್ಸ್ನಲ್ಲೇ ಡ್ರಗ್ಸ್ ಪೂರೈಕೆ: ಬೆಳ್ತಂಗಡಿಯ ಜಲೀಲ್ ಬಾಬಾ ವಿರುದ್ಧ ಸಿಸಿಬಿ ತನಿಖೆ ತೀವ್ರ
- ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಕೆಗೆ ಪ್ರಧಾನಿ ಮೋದಿ ಕರೆ

- Advertisement -








