Wednesday, October 21, 2026
spot_imgspot_img
spot_imgspot_img
Home Tags Udupi

Tag: udupi

ಮಣಿಪಾಲ: ಗಾಂಜಾ ಸೇವಿಸಿದ ಇಬ್ಬರ ಬಂಧನ

ಮಣಿಪಾಲ: ಗಾಂಜಾ ಸೇವಿಸಿದ್ದ ಇಬ್ಬರು ವ್ಯಕ್ತಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಮಣಿಪಾಲದ ಸಹಾಯಕ ಪೊಲೀಸ್ ಉಪನಿರೀಕ್ಷಕ ಉಮೇಶ್ ಜೋಗಿ ಅವರು ರೌಂಡ್ ನಲ್ಲಿದ್ದಾಗ ಕಾಯಿನ್ ಸರ್ಕಲ್ ಬಳಿ ಹಾಸನ ಮೂಲದ ಮೇಘರಾಜು (30)...

ಉಡುಪಿ: ಕಾಪು ದೇಗುಲದಲ್ಲಿ ಮುಸ್ಲಿಂಮರ ನಾದಸ್ವರ; ಜನತೆಗೆ ಸಾಮರಸ್ಯದ ಸಂದೇಶ

ಉಡುಪಿ : ರಾಜ್ಯದಲ್ಲಿ ಹಿಜಾಬ್, ಹಲಾಲ್, ಮೈಕ್, ಮಾವು ಬಳಿಕ ಇದೀಗ ಮತ್ತೊಂದು ಧರ್ಮ ಸಂಘರ್ಷ ಅಭಿಯಾನಗಳ ನಡುವೆ ಉಡುಪಿ ಜಿಲ್ಲೆಯಲ್ಲಿ ವಿಶೇಷವಾಗಿ ಮುಸ್ಲಿಂಮರಿಂದಲೇ ಸಾಮರಸ್ಯ ಮೂಡಿಸಲು ಮುಂದಾಗಿದ್ದಾರೆ. ಉಡುಪಿ ಜಿಲ್ಲೆಯ ಕಾಪು ದೇಗುಲದಲ್ಲಿ...

ಕಾರ್ಕಳ: ಬಾವಿಗೆ ಬಿದ್ದ ಚಿರತೆ – ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ

ಕಾರ್ಕಳ: ಅತ್ತೂರು ಬಳಿ ವಿನ್ಸೆಂಟ್ ನವೀನ್ ಕ್ಯಾಸ್ತಲಿನೋ ಎಂಬವರ ಬಾವಿಯಲ್ಲಿ ಭಾನುವಾರ ಬೆಳಗ್ಗಿನ ಜಾವದಲ್ಲಿ ಚಿರತೆಯೊಂದು ಕಾಣಸಿಕ್ಕಿದೆ. ಕಾರ್ಕಳ ವಲಯ ಅರಣ್ಯಾಧಿಕಾರಿ ಜಿ.ಡಿ ದಿನೇಶ್ ರವರ ನೇತ್ರತ್ವದಲ್ಲಿ ಕಾರ್ಕಳ ವಲಯದ ಸಿಬ್ಬಂದಿಯವರು ಚಿರತೆಯಿಂದ ಬಾವಿಯಿಂದ...

ಕಾರವಳಿಯಲ್ಲಿ ಗುಡುಗು ಸಹಿತ ಗಾಳಿ ಮಳೆ – ಕೆಲವೆಡೆ ಹಾನಿ

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಶನಿವಾರ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ಕೆಲವೆಡೆ ಹಾನಿ ಉಂಟಾಗಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಮೂಲ್ಕಿ, ಮಂಗಳೂರು, ಪಣಂಬೂರು, ಸುತ್ತಮುತ್ತ...

ಉಡುಪಿ: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ; ಬಂಕ್ ಗಳೆಲ್ಲ ಬಂದ್ ​

ಉಡುಪಿ: ದಿನನಿತ್ಯ ಪೆಟ್ರೋಲ್, ಡೀಸೆಲ್ ದರ ಏರುಗತಿಯಲ್ಲೇ ಸಾಗುತ್ತ ಇದೀಗ ಗಗನಕ್ಕೇರಿದೆ. ಬಡಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕೆಲವು ಪೆಟ್ರೋಲ್​ ಬಂಕ್​ ಗಳೇ ಬಂದ್​ ಆಗಿವೆ. ಇದರಿಂದ ವಾಹನ ಸವಾರರು ಪೆಟ್ರೋಲ್ ಡಿಸೇಲ್...

ಉಡುಪಿ: ಜಯಲಕ್ಷ್ಮಿ ಸಿಲ್ಕ್ ವಿರುದ್ಧ ಸುಳ್ಳು ಸುದ್ದಿ ವೈರಲ್: ಮಾಲೀಕರಿಂದ ಸ್ಪಷ್ಟನೆ

ಉಡುಪಿ: ಹಿಜಾಬ್, ಹಲಾಲ್, ಮೈಕ್ ವಿಚಾರವಾಗಿ ನಡೆಯುತ್ತಿರುವ ಧರ್ಮ ದಂಗಲ್ ಉಡುಪಿಯಲ್ಲಿ ಮತ್ತೊಂದು ಸ್ವರೂಪ ಪಡೆದಿದೆ. ಹಿಂದೂಗಳಿಗೆ ಸೇರಿದ ಬಟ್ಟೆ ಮಳಿಗೆಗಳಿಗೆ ಮುಸ್ಲಿಮರು ಹೋಗಬಾರದು ಎಂಬ ಪೋಸ್ಟ್ ಈಗ ಕರಾವಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ...

ಕರಾವಳಿ ಪ್ರದೇಶದಾದ್ಯಂತ ಎಲ್ಲೋ ಅಲರ್ಟ್ ಘೋಷಣೆ.!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಹಗಲು ಬಿಸಿಲು ಕಠಿಣವಾಗಿದ್ದು, ರಾತ್ರಿ ವೇಳೆ ತುಂತುರು ಮಳೆಯಾಗುತ್ತಿದೆ. ಕರ್ನಾಟಕದ ಕರಾವಳಿ ಪ್ರದೇಶದಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿ ಪ್ರದೇಶದಾದ್ಯಂತ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇನ್ನೂ...

110ಕ್ಕೆ ಕಾಲಿಟ್ಟ ಪೆಟ್ರೋಲ್.! ಡೀಸೆಲ್ ಬೆಲೆಯೂ ಏರಿಕೆ

ದೇಶದಲ್ಲಿ ಕಳೆದ 14 ದಿನದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ, ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್​ಗೆ 40 ಪೈಸೆ ಹೆಚ್ಚಿಸಲಾಗಿದೆ. ಭಾನುವಾರ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ...

ಕಾರ್ಕಳ ಹೆಚ್ಚುತ್ತಿರುವ ಗೋಕಳ್ಳರ ಅಟ್ಟಹಾಸ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೋಕಳ್ಳರ ಅಟ್ಟಹಾಸ ಮತ್ತೆ ಮುಂದುವರಿದಿದೆ. ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ಪರಿಸರದ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿ ಇದ್ದ ದನಗಳನ್ನು ಕಳ್ಳರು ಕದ್ದೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ....

ಉಡುಪಿ ಮುಸ್ಲಿಂ ಅಂಗಡಿಯ ಹೆಸರು ತೆರವುಗೊಳಿಸುವಂತೆ ಹಿಂ.ಜಾ.ವೇ ಒತ್ತಾಯ

ಉಡುಪಿ: ಮುಸ್ಲಿಂ ಅಂಗಡಿಗೆ ಹಿಂದೂ ದೇವರ ಹೆಸರಿಟ್ಟಿದ್ದಾರೆಂದು ವಿವಾದ ಎಬ್ಬಿಸಿ ಅಂಗಡಿಯ ಹೆಸರು ತೆರವು ಮಾಡುವಂತೆ ಹಿಂದೂ ಜಾಗರಣಾ ವೇದಿಕೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಗೆ ಮನವಿಯನ್ನು ಮಾಡಿದೆ. ಸಾಲಿಗ್ರಾಮ ಫ್ಯಾನ್ಸೀ ಮತ್ತು ಪೂಟ್...
error: Content is protected !!