Tag: vitla
ಬಿಸಿ ಬಿಸಿ ಕಾಫಿ ಕುಡಿದು ನಾಲಿಗೆ ಸುಟ್ಟು ಹೋಗಿದ್ದರೆ, ಈ ಟಿಪ್ಸ್ ಟ್ರೈ ಮಾಡಿ
ಅಚಾನಕ್ಕಾಗಿ ಯಾರ ಬಳಿಯೋ ಮಾತನಾಡಿಕೊಂಡು ಬಿಸಿಯಾಗಿರುವ ಕಾಫಿ, ಟೀ ಅಥವಾ ಬಾದಾಮಿ ಹಾಲನ್ನು ಕುಡಿದು ನಾಲಿಗೆ ಸುಟ್ಟುಕೊಂಡಿರುವವರಿಗೆ ಇವುಗಳಿಗಿಂತ ಬೇರೆ ಟಿಪ್ಸ್ ಬೇಕಾಗಿಲ್ಲ.
ನಾವು ವಿವಿಧ ಸಂದರ್ಭಗಳಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತೇವೆ....
ಪುತ್ತೂರು: ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ
ಪುತ್ತೂರು: ವ್ಯಕ್ತಿಯೋರ್ವರ ಸಂಸಾರದಲ್ಲಿ ಆದ ಮನಸ್ತಾಪದ ಬಗ್ಗೆ ಮಾತನಾಡಲು ಇರುವುದಾಗಿ ವ್ಯಕ್ತಿಯ ಪತ್ನಿ ಸಂಬಂಧಿಕರು ಕಾರಿನಲ್ಲಿ ಕರೆದುಕೊಂಡು ಹೋಗಿ, ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ರೆಂಜ ಎಂಬಲ್ಲಿ ನಡೆದಿದೆ.
ಮೂಲತಃ...
ಮಂಚಿ: ಜಿಸ್ತಿ ಕಮಿಟಿ ಸುನ್ನೀ ಮಹಲ್ ಕೈಯ್ಯೂರ್ KMJ, SYS, SSF ಮಂಚಿ ಕೊಳ್ನಾಡು...
ರಕ್ತದಾನ ವ್ಯಾಪಾರೀಕರಣವಲ್ಲ. ಅದು ಜೀವ ಉಳಿಸುವ ಮಹತ್ವದ ಕಾರ್ಯ.- ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ.
ಮಂಚಿ: ಜಿಸ್ತಿ ಕಮಿಟಿ ಸುನ್ನೀ ಮಹಲ್ ಕೈಯ್ಯೂರ್ KMJ, SYS, SSF ಮಂಚಿ ಕೊಳ್ನಾಡು ಹಾಗೂ...
ಉಪ್ಪಿನಂಗಡಿ: ವೈದ್ಯರಿಗೆ ರಜೆ- ರೋಗಿಗಳನ್ನು ವಾಪಸ್ ಕಳುಹಿಸಿದ ಆಸ್ಪತ್ರೆ ಸಿಬ್ಬಂದಿ
ಉಪ್ಪಿನಂಗಡಿ : ನಾಲ್ಕನೇ ಶನಿವಾರದಂದು ವೈದ್ಯರು ರಜೆಯಲ್ಲಿದ್ದಾರೆ ಎಂದು ಹೇಳಿ ರೋಗಿಗಳನ್ನು ವಾಪಸ್ ಕಳುಹಿಸಿರುವ ಘಟನೆದ ಉಪ್ಪಿನಂಗಡಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ .
ವಾರಾಂತ್ಯ ಮತ್ತು ಕ್ರಿಸ್ಮಸ್ ರಜೆಯ ನಂತರ ಮಂಗಳವಾರ ಬರಲು...
ಉಪನ್ಯಾಸ ನೀಡುತ್ತಿರುವ ವೇಳೆ ಹೃದಯಾಘಾತ- ಕುಸಿದು ಬಿದ್ದು ಪ್ರಾಧ್ಯಾಪಕ ಸಾವು
ವೇದಿಕೆ ಮೇಲೆ ಉಪನ್ಯಾಸ ನೀಡುತ್ತಿರುವ ವೇಳೆ ಹೃದಯಾಘಾತ ಐಐಟಿ ಕಾನ್ಪುರದ ಹಿರಿಯ ಉಪನ್ಯಾಸಕರೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಸಮೀರ್ ಖಂಡೇಕರ್ (53) ಮೃತ ಪ್ರಾಧ್ಯಾಪಕರು.ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ...
ಉಡುಪಿ: ಟ್ರಾನ್ಸ್‌ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಮೆಸ್ಕಾಂ ಲೈನ್‌ಮ್ಯಾನ್ ಸಾವು
ಉಡುಪಿ : ಟ್ರಾನ್ಸ್ ಫಾರ್ಮರ್ ರಿಪೇರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮೆಸ್ಕಾಂ ಲೈನ್‌ಮ್ಯಾನ್ ಸಾವನ್ನಪ್ಪಿದ್ದ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿಯ ಗೋಕಾಕ ತಾಲೂಕಿನ ಉಮೇಶ್ (29) ದಾರುಣವಾಗಿ...
ಮಂಗಳೂರು: ಗೃಹಲಕ್ಷ್ಮಿ ಹಣ ಬರುತ್ತಿಲ್ಲವೇ? ಡಿ.27ರಿಂದ ಪಂಚಾಯತ್ ಶಿಬಿರಕ್ಕೆ ಭೇಟಿ ಕೊಡಿ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್ ಖಾತೆಗಳಿಗೆ ಯಾವುದಾದರೂ ಯೋಜನೆ ಮಾಡದೇ ಇರುವುದು ಮತ್ತು ನಿಷ್ಕ್ರಿಯ ಬ್ಯಾಂಕ್ ಖಾತೆಗಳಿಗೆ ಅದರ ಜೋಡಣೆ ಮಾಡದಿರುವುದು ಮುಂತಾದ ಕಾರಣಗಳಿಂದ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿರುತ್ತಾರೆ.
ಆದ್ದರಿಂದ...
‘ಬಿಲ್ವಪತ್ರೆ’ಯ ಆರೋಗ್ಯಕಾರಿ ಗುಣಗಳು
ಆಯುರ್ವೇದದ ಪ್ರಕಾರ ಬಿಲ್ವಪತ್ರೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಬಿಲ್ವಪತ್ರೆಯ ಮರದ ಪ್ರತಿಯೊಂದು ಭಾಗವು, ಎಂದರೆ ಬೇರು, ತೊಗಟೆ, ಪತ್ರೆ ಹಾಗೂ ಕಾಯಿ ಹಣ್ಣು ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ. ಕಾಯಿಯ ತಿರುಳನ್ನು...
ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆ
ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆಯಾಗಿದ್ದಾರೆ.
ಕ್ಯಾಪ್ಟನ್ ಬೃಜೇಶ್ ಚೌಟ ಮಾಜಿ ಸೈನಿಕರಾಗಿ, ರಾಜಕೀಯ ಚಿಂತಕನಾಗಿ, ವಾಣಿಜ್ಯೋದ್ಯಮಿ, ಶಿಕ್ಷಣ ತಜ್ಞ ಮತ್ತು ನಿರ್ವಹಣಾ ತಜ್ಞರಾಗಿದ್ದಾರೆ.
ಕ್ಯಾಪ್ಟನ್ ಚೌಟ ಅವರು...
ಬಂಟ್ವಾಳ: ಬಂಟ್ವಾಳ ನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ :ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣಕ್ಕೆ...
ಬಂಟ್ವಾಳ: ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟು ಮೈದಾನದ ಬಳಿ ಅಂಗಡಿಯಲ್ಲಿ ಸಾಮಾಗ್ರಿ ಖರೀದಿಸುವ ನೆಪದಲ್ಲಿ ಕಳೆದ ಡಿ 14 ರಂದು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ...
















