Sunday, August 2, 2026
spot_imgspot_img
spot_imgspot_img
Home Tags Vitla

Tag: vitla

ಪ್ರಧಾನಿ ಮೋದಿ ಸಲಹೆಗಾರ ರಾಜೀನಾಮೆ..! ಕಾರಣ ಇನ್ನೂ ಅಸ್ಪಷ್ಟ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರ ಅಮರ್‌ಜೀತ್ ಸಿನ್ಹಾ ರಾಜೀನಾಮೆ ನೀಡಿದ್ದಾರೆ. ಸಿನ್ಹಾ 1983 ರ ಬ್ಯಾಚ್ ಬಿಹಾರ ಕೇಡರ್ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ...

ವಿಟ್ಲ: ಗೃಹರಕ್ಷಕ ದಳ ವಿಟ್ಲ ಒಕ್ಕೂಟ ಮತ್ತು ರೋಟರಿ ಕ್ಲಬ್ ಇದರ ವತಿಯಿಂದ ವನಮಹೋತ್ಸವ

ವಿಟ್ಲದ ವಿಠಲ ವಿದ್ಯಾ ಸಂಘದ ವಠಾರದಲ್ಲಿ ಗೃಹರಕ್ಷಕ ದಳ ವಿಟ್ಲ ಒಕ್ಕೂಟ ಮತ್ತು ರೋಟರಿ ಕ್ಲಬ್ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಗೃಹರಕ್ಷಕ ದಳದ ಜಿಲ್ಲಾ ಅಧ್ಯಕ್ಷ ಡಾ| ಮುರಳಿ ಮೋಹನ್...

ಸಿಎಂ ಯಡಿಯೂರಪ್ಪ ರಾಜೀನಾಮೆ ಘೋಷಣೆ..! ವಿದಾಯ ಭಾಷಣ ಮಾಡಿದ ರಾಜಾಹುಲಿ

ಬೆಂಗಳೂರು: ಸರ್ಕಾರದ ಎರಡು ವರ್ಷಗಳ ಸಾಧನಾ ಕಾರ್ಯಕ್ರಮದಲ್ಲಿ ಬಿಎಸ್‌ವೈ ರಾಜೀನಾಮೆ ಘೋಷಣೆ ಮಾಡಿದ್ದಾರೆ. ರಾಜಭವನಕ್ಕೆ ತರೆಳಿ ರಾಜೀನಾಮೆ ಸಲ್ಲಿಸುವೆ ಎಂದಿದ್ದಾರೆ. ಮೋದಿ ನನ್ನನ್ನು ಸಿಎಂ ಮಾಡಿದ್ರು. ಖುಷಿಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ. ಕರ್ನಾಟಕದಲ್ಲಿ...

ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಶರಣಾದ ಮಹಿಳೆ; ತಬ್ಬಲಿಯಾದ ಇಬ್ಬರು ಮಕ್ಕಳು

ನೆಲಮಂಗಲ: ಮಾನಸಿಕ ಖಿನ್ನತೆಯಿಂದ ಮಹಿಳೆ ನೇಣಿಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ. ಮೀನಾ(42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಎಂ.ಎ ಪದವೀಧರೆಯಾದ ಮೃತ ಮೀನಾ ನೆಲಮಂಗಲ ಸಿದ್ದಗಂಗಾ ಕಾಲೇಜ್ನಲ್ಲಿ...

BSY ರಾಜೀನಾಮೆಗೆ ಕೌಂಟ್‌ಡೌನ್; ಇಂದೇ ಬರಲಿದೆ ಹೈಕಮಾಂಡ್‌ನಿಂದ ಸಂದೇಶ

ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಸುದ್ದಿ, ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ನಡುವೆಯೇ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಳಗಾವಿಗೆ ತೆರಳಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ಕೈಗೊಂಡಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ವರಿಷ್ಠರ ಸಂದೇಶ ವಿಚಾರವಾಗಿ ಸಾಂಬ್ರಾ...

ಮಂಗಳೂರು: ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆ ಮನನೊಂದ ವ್ಯಕ್ತಿ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣು

ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರು ಜುಲೈ 23 ರಂದು ರಾತ್ರಿ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತವ್ಯಕ್ತಿಯನ್ನು ಕಡಬಾದ ಸಂಪಿಗೆ ಸಮೀಪದ ಪುತ್ತಿಗೆಪದವು ನಿವಾಸಿ ಜಯಾ...

ಮಹಾರಾಷ್ಟ್ರದಿಂದ ನಾಡ ಪಿಸ್ತೂಲು ತಂದು ಮಾರಾಟ; ಮೂವರ ಬಂಧನ

ಬೆಂಗಳೂರು: ಮಹಾರಾಷ್ಟ್ರದಿಂದ ನಾಡ ಪಿಸ್ತೂಲು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ರೌಡಿ ಶೀಟರ್‌ಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೂರು ನಾಡ ಪಿಸ್ತೂಲು ಹಾಗೂ 24 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಗ್ಗಡೆ ನಗರದ...

ಸುಳ್ಯ: ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರ

ಸುಳ್ಯ ತಾಲ್ಲೂಕು ಸುನ್ನಿ ಮಹಲ್ ಫೆಡರೇಶನ್ ಹಾಗೂ ಎಸ್ ವೈ ಎಸ್ ವತಿಯಿಂದ ಸುಳ್ಯ ವಲಯ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರ ಕಾರ್ಯಕ್ರಮ ಉಡುಪಿ ಗ್ರಾಂಡ್ ಪರಿವಾರ್ ನಲ್ಲಿ ನಡೆಯಿತು. ಸಮಾರಂಭದಲ್ಲಿ...

ಮಂಗಳೂರು: ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಉಪಚರಿಸುತ್ತಿದ್ದಾಗ ಟ್ಯಾಂಕರ್ ಡಿಕ್ಕಿ ಹೊಡೆದು ಸುಳ್ಯದ ಯುವಕ ಸಾವು

ಮಂಗಳೂರಿನ ಬೈಕಂಪಾಡಿ ಬಳಿ ಅಪಘಾತಗೊಂಡಿದ್ದವರೊಬ್ಬರನ್ನು ಉಪಚರಿಸುತ್ತಿದ್ದ ವೇಳೆ ಟ್ಯಾಂಕರೊAದಕ್ಕೆ ಸಿಲುಕಿ ಎಳೆಯಲ್ಪಟ್ಟ ಘಟನೆ ನಡೆದಿದೆ. ಉಪಚರಿಸುತ್ತಿದ್ದ ಯುವಕನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿದ...

ಬಾ ಮಚ್ಚಾ ಎಣ್ಣೆ ಪಾರ್ಟಿ ಮಾಡುವ ಎಂದು ಕರೆದಿದ್ದ ಮಹದೇವು..! ಬಾಟಲಿ, ರಾಡ್‌ನಿಂದ ಹೊಡೆದು...

ಮಂಡ್ಯ: ಅವರಿಬ್ಬರದ್ದು ಅನೇಕ ವರ್ಷಗಳ ಗೆಳತನ. ಮಹದೇವು ಎಂಬಾತ ಕುಡಿದು ಮಜಾ ಮಾಡುವ ಎಂದು ಕುಮಾರನನ್ನು ಮನೆಗೆ ಕರೆದಿದ್ದ. ಇಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ..! ನಂತರ ಆದದ್ದೇ ಬೇರೆ. ಕ್ಷುಲ್ಲಕ ಜಗಳಕ್ಕೆ ಒಬ್ಬನ ಪ್ರಾಣಪಕ್ಷಿಯೇ...
error: Content is protected !!