Sunday, August 9, 2026
spot_imgspot_img
spot_imgspot_img
Home Tags Vitla

Tag: vitla

ಬಂಟ್ವಾಳ: ಪರವಾನಿಗೆ ಇಲ್ಲದೇ ಅಕ್ರಮ ಮರಳು ಸಾಗಾಟ – 2 ಟಿಪ್ಪರ್ ಸಹಿತ 8...

ಬಂಟ್ವಾಳ: ಅಕ್ರಮವಾಗಿ ಪರವಾನಿಗೆ ಇಲ್ಲದೇ ಮರಳು ಸಾಗಾಟ ಮಾಡುತ್ತಿದ್ದ ಎಂಟು ಮಂದಿಯನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಎರಡು ಟಿಪ್ಪರ್ ಲಾರಿ ಮತ್ತು ಮರಳನ್ನು ಜಪ್ತಿ ಮಾಡಿದ್ದಾರೆ. ಲಾರಿಗಳ ಚಾಲಕರಾದ ಸರ್ಫರಾಝ್...

ಕುಕ್ಕೆಬೆಟ್ಟು: ನವಜನ್ಯ ಮಿತ್ರವೃಂದ(ರಿ.) ಕುಕ್ಕೆಬೆಟ್ಟು ಇದರ ಆಶ್ರಯದಲ್ಲಿ ನಡೆದ 510ಕೆ.ಜಿ ವಿಭಾಗದ ಪುರುಷರ ಮತ್ತು...

ಕುಕ್ಕೆಬೆಟ್ಟು: ನವಜನ್ಯ ಮಿತ್ರವೃಂದ(ರಿ.) ಕುಕ್ಕಬೆಟ್ಟು ಇದರ ಆಶ್ರಯದಲ್ಲಿ 510ಕೆ.ಜಿ ವಿಭಾಗದ ಪುರುಷರ ಮತ್ತು ಮಹಿಳೆಯರ ಓಪನ್ ಮಾದರಿಯ ಮುಕ್ತ ಹಗ್ಗಜಗ್ಗಾಟ ಫೆ.11ನೇ ಆದಿತ್ಯವಾರ ಸಂಜೆ 7:00ಕ್ಕೆ ಕುಕ್ಕೆಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು. ಹಲವಾರು ತಂಡಗಳು ಈ...

ಮಕ್ಕಳ ಹೊಟ್ಟೆಯಲ್ಲಿ ಜಂತುಹುಳುಗಳ ಕಾಟಕ್ಕೆ ಪರಿಹಾರ

ಸಾಮಾನ್ಯವಾಗಿ 1ರಿಂದ 10 ವರ್ಷದೊಳಗಿನ ಮಕ್ಕಳಿಗೆ ಹೊಟ್ಟೆಯಲ್ಲಿ ಬೆಳೆಯುವ ಹುಳಗಳು ಸೋಂಕು ತರುತ್ತವೆ. ಹೆಚ್ಚಿನ ಹುಳಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಮಕ್ಕಳು ಮಲವಿಸರ್ಜನೆ ಮಾಡುವ ಜಾಗದಲ್ಲಿ ಕೆಂಪಾಗಿರುತ್ತದೆ, ತುರಿಕೆಯೂ ಇರುತ್ತದೆ. ರಾತ್ರಿ ವೇಳೆ...

ಅಮೃತಹಳ್ಳಿ ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ‌ : ಪೊಲೀಸ್ ಇನ್ಸ್​ಪೆಕ್ಟರ್ ಅಂಬರೀಶ್​ಗೆ...

ಆರೋಪಿಯನ್ನು 10 ದಿನಗಳ ಕಾಲ ಅಕ್ರಮವಾಗಿ ‌ಬಂಧನದಲ್ಲಿಟ್ಟುಕೊಂಡಿದ್ದ ಆರೋಪದಡಿ ಅಮೃತಹಳ್ಳಿ ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ‌ ಮಾಡಿತ್ತು. ಇದೀಗ ಮಾನವ ಹಕ್ಕುಗಳ ಆಯೋಗ ಇನ್ಸ್​ಪೆಕ್ಟರ್ ಅಂಬರೀಶ್​ಗೆ ನೋಟಿಸ್ ಜಾರಿ ಮಾಡಿದೆ. ಅಕ್ರಮ...

ಬಂಟ್ವಾಳ: ಹನಫೀ ಖಾಝಿ ನೇಮಕ ಗುಮಾನಿಗಳಿಗೆ ಬೆಲೆಕೊಡದಿರಿ: ಡಾ|ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್

ಬಂಟ್ವಾಳ: ಹನಫೀ ಸುನ್ನೀಗಳಿಗೆ ಬೇರೆಯಾಗಿ ಯಾವುದೇ ಖಾಝಿಯನ್ನು ನೇಮಕ ಮಾಡಿಲ್ಲ ಹಾಗೊಂದು ಹೇಳಿಕೆ ಬೇರೆ ಯಾರಾದರೂ ಕೊಟ್ಟಿದ್ದರೆ ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ ಯಾವುದೇ ಗುಮಾನಿಗಳಿಗೆ ಹನಫೀ ಸುನ್ನೀ ಸಮೂಹ ಬೆಲೆ ಕೊಡಬೇಡಿ...

ಕಾರ್ಕಳ : ಸಮಾರಂಭದಲ್ಲಿ ವಿಡಿಯೋ ಮಾಡುತ್ತಿರುವಾಗಲೇ ಹೃದಯಾಘಾತಕ್ಕೆ ಪೋಟೋಗ್ರಾಫರ್ ನಿಧನ

ಕಾರ್ಕಳ : ಸಮಾರಂಭವೊಂದರ ವಿಡಿಯೋಗ್ರಫಿ ಮಾಡುತ್ತಿರುವ ವೇಳೆ ಹೃದಯಾಘಾತಕ್ಕೊಳಗಾಗಿ ಪೋಟೋಗ್ರಾಫರ್ ನಿಧನರಾದ ಘಟನೆ ಕಡ್ತಲ ಗ್ರಾಮದ ಕುಕ್ಕುಜೆಯಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ತೆಳ್ಳಾರು ನಿವಾಸಿ ಛಾಯಾಗ್ರಾಹಕ ದೀಪಕ್ ಶೆಟ್ಟಿ (45) ಮೃತರು. ಕಡ್ತಲ ಗ್ರಾಮದ ಕುಕ್ಕುಜೆಯಲ್ಲಿ...

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದೇ ನನ್ನ ಗುರಿ :ಬಂಟ್ವಾಳದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ...

ಭಾರತೀಯ ಜನತಾ ಪಾರ್ಟಿಯ ವಿಚಾರಧಾರೆಗಳನ್ನು ಒಪ್ಪಿದ್ದೇನೆ ಹಾಗೂ ಭಾರತೀಯ ಜನತಾ ಪಾರ್ಟಿಯನ್ನು ಸಂಘಟನೆ ಮಾಡುವುದೇ ನನ್ನ ಗುರಿ ಹಾಗಾಗಿ ಹಲವು ಬಾರಿ ಅವಮಾನಗಳನ್ನು, ಟೀಕೆಗಳನ್ನು ಸಹಿಸಿಕೊಂಡಿದ್ದೇನೆ. ಮುಂದಿನ ಲೋಕಸಭಾ ಸದಸ್ಯ ಸ್ಥಾನ ನನಗೆ...

ಅಭಿವೃದ್ಧಿಗಾಗಿ ಮತ್ತೊಮ್ಮೆ ನಳಿನ್ ಕುಮಾರ್ ಕಟೀಲ್

ಮಂಗಳೂರು ನಗರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಮಂಗಳೂರು ನಗರ ಆಗುತ್ತಿದೆ ಸ್ಮಾರ್ಟ್ ಸಿಟಿ . ನಳಿನ್‌ ಕುಮಾರ್‌ ಕಟೀಲ್‌ ಅಧಿಕಾರವಧಿಯಲ್ಲಿ 648 ಕೋಟಿ ರೂ.ಗಳ ವೆಚ್ಚದಲ್ಲಿ 35 ಯೋಜನೆಗಳು ಪೂರ್ಣಗೊಂಡಿದೆ. 2019 ಕೋಟಿ...

ಸ್ಪೀಕರ್‌ ಖಾದರ್‌ಗೆ 360 ಡಿಗ್ರಿ ಕ್ಯಾಮಾರ ಹೊದಿರುವ ಹೊಸ ಐಶಾರಾಮಿ ಫಾರ್ಚುನರ್‌ ಕಾರು

ಸ್ಪೀಕರ್ ಯು.ಟಿ ಖಾದರ್ ಅವರ ಪ್ರಯಾಣಕ್ಕೆ ಇದೀಗ ಐಶಾರಾಮಿ ಕಾರು ಬಂದಿದೆ. ಸಚಿವಾಲಯದಿಂದ ವಿಶೇಷ ಕಾರಿನ‌ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಐಶಾರಾಮಿ ಫಾರ್ಚೂನರ್ ಕಾರು ಹಲವು ವಿಶೇಷತೆಗಳನ್ನು ಕೂಡಾ ಹೊಂದಿದೆ. ಐಶಾರಾಮಿ ಕಾರು, 360 ಡಿಗ್ರಿ...

ಬಂಟ್ವಾಳ : ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು

ಬಂಟ್ವಾಳ : ಗ್ರಾಮಾಂತರ ಪೊಲೀಸ್ ಠಾಣೆಯ ಅ.ಕ್ರ 04/2004 ಕಲಂ: 147,148,504,447,427, 435, 324,326,307,506 r/w 149 IPC ಪ್ರಕರಣದ ಆರೋಪಿಗಳಾದ, ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಮುಹಮ್ಮದ್ ಸಮೀವುಲ್ಲಾ (34) ಹಾಗೂ...
error: Content is protected !!