Friday, November 13, 2026
spot_imgspot_img
spot_imgspot_img
Home Tags Vittla

Tag: vittla

ಸಂಜೆ 5 ಗಂಟೆಗೆ ಕರ್ನಾಟಕದಲ್ಲಿ 63.90% ರಷ್ಟು ಮತದಾನ

ಕರ್ನಾಟಕದಲ್ಲಿ ಸಂಜೆ 5 ಗಂಟೆ ಹೊತ್ತಿಗೆ 63.90% ರಷ್ಟು ಮತದಾನವಾಗಿದೆ. ದ.ಕ. ಲೋಕಸಭಾ ಕ್ಷೇತ್ರದಲ್ಲಿ 71.83% ಮತದಾರರು ಮತ ಚಲಾಯಿಸಿದ್ದಾರೆ. ಉಡುಪಿ ಚಿಕ್ಕಮಗಳೂರು 72.13%, ಹಾಸನ 72.13%, ಚಿತ್ರದುರ್ಗ 67%, ತುಮಕೂರು 72.10%, ಮಂಡ್ಯ...

ದ.ಕ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ. 71.83 ರಷ್ಟು ಮತದಾನ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ನಡೆದಿದ್ದು,ದ.ಕ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.71.83 ರಷ್ಟು ಮತದಾನವಾಗಿದೆ. ಶೇಕಡವಾರು ಮತದಾನದ ವಿವರ ಇಂತಿದೆ.ಬೆಳ್ತಂಗಡಿ- 75.59ಮೂಡಬಿದ್ರಿ – 68.62ಮಂಗಳೂರು ನಗರ...

ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸಿ ಮತಗಟ್ಟೆಯ ಮೇಲೆ ಗ್ರಾಮಸ್ಥರಿಂದ ದಾಳಿ..!

ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸಿದ್ದ 5 ಗ್ರಾಮಗಳ ಗ್ರಾಮಸ್ಥರು ಮತಗಟ್ಟೆಯ ಮೇಲೆ ದಾಳಿ ನಡೆಸಿ, ಮತಯಂತ್ರ, ಪೀಠೋಪಕರಣಗಳನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ...

ವೀರಕಂಭ: ಕೆಲಿಂಜ ಬೂತ್‌ ಸಂಖ್ಯೆ 205 ರಲ್ಲಿ 78%, ಬೂತ್‌ ಸಂಖ್ಯೆ 206 ರಲ್ಲಿ...

ವೀರಕಂಭ ಗ್ರಾಮದ ಕೆಲಿಂಜ ಬೂತ್‌ ಸಂಖ್ಯೆ 205 ರಲ್ಲಿ ಶೇಕಡಾ 78% ರಷ್ಟು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬೂತ್‌ ಸಂಖ್ಯೆ 206ರಲ್ಲಿ ಶೇಕಡಾ 71.6% ರಷ್ಟು ಹಾಗೂ ಬೂತ್‌ ಸಂಖ್ಯೆ 207 ರಲ್ಲಿ...

ಉಸಿರು ತಿಳಿಯದ ಮೇಲೆ ಬದುಕು ಇಲ್ಲ..!

ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತು ಒಗ್ಗಟ್ಟನ್ನು ಸಾರಿ ಹೇಳುತ್ತದೆ. ಜೀವನಕ್ಕೆ ಬೇಕಾದ ಎರಡು ಹೊತ್ತಿನ ಊಟ, ಸುಖವಾದ ನಿದ್ದೆ, ಮಿತವಾದ ಮಾತು, ಸುಜ್ಞಾನದ ಚಿಂತನೆ ಇವೆಲ್ಲವೂ ಇದ್ದಾಗ ಬದುಕು ನೆಮ್ಮದಿಯನ್ನು...

ಒಕ್ಕೆತ್ತೂರು ಬೂತ್ ಸಂಖ್ಯೆ 1 ರಲ್ಲಿ 86% ದಷ್ಟು ಮತದಾನ

ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಬೂತ್ ಸಂಖ್ಯೆ 1 ರಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು. ಶೇಕಡಾ 86 ರಷ್ಟು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ಒಕ್ಕೆತ್ತೂರು ಬೂತ್ ಸಂಖ್ಯೆ 2 ರಲ್ಲಿ ಶೇಕಡಾ 82 ರಷ್ಟು ಮತದಾನ

ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಬೂತ್ ಸಂಖ್ಯೆ 2 ರಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು. ಶೇಕಡಾ 82 ರಷ್ಟು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆ ವೇಳೆಗೆ ಶೇ. 58.65 ರಷ್ಟು ಮತದಾನ

ಮಂಗಳೂರು(ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು ,ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆಯವರೆಗೆ ಶೇ.58.65ರಷ್ಟು ಮತದಾನವಾಗಿದೆ. ಶೇಕಡವಾರು ಮತದಾನದ ವಿವರ ಇಂತಿದೆ. ಬೆಳ್ತಂಗಡಿ - 61.41ಮೂಡಬಿದ್ರಿ -...

ಪುತ್ತೂರು: ಕೋಡಿಂಬಾಡಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ ಶಾಸಕರು

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್‍ ರೈ ಅವರು ಮತದಾನ ಮಾಡಿದರು. ಪುತ್ತೂರು: ಕೋಡಿಂಬಾಡಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ ಶಾಸಕರು ಬೆಳಗ್ಗಿನಿಂದ ಎಲ್ಲಾ ಬೂತ್‌ಗಳಲ್ಲಿ ಬಿರುಸುನಿಂದ ಮತದಾನ ನಡೆಯುತ್ತಿದ್ದು ಈ ವಾತಾವರಣವನ್ನು...

ಇಡ್ಕಿದು ಗ್ರಾಮದ ಬೂತ್ ಸಂಖ್ಯೆ 20 ರಲ್ಲಿ 70.25% ರಷ್ಟು ಮತದಾನ

ಇಡ್ಕಿದು ಗ್ರಾಮದ ಬೂತ್ ಸಂಖ್ಯೆ 20 ಹಾಗೂ 21 ರಲ್ಲಿ ಬೆಳಗ್ಗಿನಿಂದಲೇ ಚುರುಕಿನ ಮತದಾನ ನಡೆಯುತ್ತಿದ್ದು. ಶೇಕಡಾ 70.25% ರಷ್ಟು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.
error: Content is protected !!