Tuesday, May 7, 2024
spot_imgspot_img
spot_imgspot_img

ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆ ವೇಳೆಗೆ ಶೇ. 58.65 ರಷ್ಟು ಮತದಾನ

- Advertisement -G L Acharya panikkar
- Advertisement -

ಮಂಗಳೂರು(ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು ,ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಪರಾಹ್ನ 3 ಗಂಟೆಯವರೆಗೆ ಶೇ.58.65ರಷ್ಟು ಮತದಾನವಾಗಿದೆ.

ಶೇಕಡವಾರು ಮತದಾನದ ವಿವರ ಇಂತಿದೆ.

ಬೆಳ್ತಂಗಡಿ – 61.41
ಮೂಡಬಿದ್ರಿ – 54.95
ಮಂಗಳೂರು ನಗರ ಉತ್ತರ – 56.76
ಮಂಗಳೂರು ನಗರ ದಕ್ಷಿಣ- 51.05
ಮಂಗಳೂರು- 58.72
ಬಂಟ್ವಾಳ–61.17
ಪುತ್ತೂರು – 62
ಸುಳ್ಯ – 64.46

- Advertisement -

Related news

error: Content is protected !!