Tag: vittla
ಮಂಗಳೂರು: ಧಕ್ಕೆಯಲ್ಲಿ ಗಾಂಜಾ ಮಾರಾಟ ಆರೋಪ; ಇಬ್ಬರ ಬಂಧನ
ಮಂಗಳೂರು: ನಗರದ ಧಕ್ಕೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಬ್ದುಲ್ ರಹೀಂ (43) ಮತ್ತು ಅಶ್ರಫ್ (47) ಎಂದು ಗುರುತಿಸಲಾಗಿದೆ. ನಗರದ ಬಂದರು ಉತ್ತರ ಧಕ್ಕೆಯಲ್ಲಿರುವ...
ಉಳ್ಳಾಲ: ಅಪ್ರಾಪ್ತೆಗೆ ಕಿರುಕುಳ ನೀಡಿದ ಆರೋಪ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು- ಆರೋಪಿ ಪರಾರಿ
ಉಳ್ಳಾಲ: ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ರಿಕ್ಷಾ ಚಾಲಕನ ವಿರುದ್ಧ ಉಳ್ಳಾಲದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅಂಬ್ಲಮೊಗರು ನಿವಾಸಿ ಇಕ್ಬಾಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಸ್ಸಿಗಾಗಿ...
ದಕ್ಷಿಣ ಕೊರಿಯಾ ವಿಶ್ವ ಜಾಂಬೂರಿಯಲ್ಲಿ ಭಾಗವಹಿಸಲಿರುವ ವಿಟ್ಲದ ಸ್ಥಳೀಯ ಸ್ಕೌಟ್ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ...
ಅಗಸ್ಟ್ 1 ರಿಂದ 12 ನೇ ತಾರೀಕಿನವರೆಗೆ ದಕ್ಷಿಣ ಕೊರಿಯಾ ದೇಶದಲ್ಲಿ ನಡೆಯಲಿರುವ 25 ನೇ ವಿಶ್ವ ಸ್ಕೌಟ್ ಜಾಂಬೂರಿಯಲ್ಲಿ ಭಾಗವಹಿಸಲು ತೆರಳುತ್ತಿರುವ ವಿಟ್ಲದ ಸ್ಥಳೀಯ ಸ್ಕೌಟ್ ಶಿಕ್ಷಕ ಹಾಗೂ ಸ್ಕೌಟ್ಸ್ ಹಾಗೂ...
ಮಾಣಿ: (ಜು.30) ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ
ಮಾಣಿ: ಬಂಟ್ವಾಳ ತಾಲೂಕಿನ ವಿದ್ಯಾನಗರ ಪೆರಾಜೆ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು. 30ರ ಆದಿತ್ಯವಾರದಂದು ಆಟಿಡೊಂಜಿ ಕೂಟ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಾಣಿ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ...
ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆದ ಜಿಲ್ಲಾ ಪ್ರತಿಭಾ ಪುರಸ್ಕಾರದಲ್ಲಿ ಅಶ್ಮಿತ್ ಎ.ಜೆ ಮಂಗಳೂರುರವರಿಗೆ...
ಮಂಗಳೂರು: ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸ್ಕೌಟ್‌ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ಕೌಟ್ಸ್ ಮತ್ತು...
ವಿಟ್ಲ: ಪುತ್ತಿಲ ಪರಿವಾರ ಕುಳ ಮತ್ತು ವಿಟ್ಲ ಮುಡ್ನೂರು ಇದರ ವತಿಯಿಂದ ಉಚಿತ ವೈದ್ಯಕೀಯ...
ವಿಟ್ಲ: ಪುತ್ತಿಲ ಪರಿವಾರ ಕುಳ ಮತ್ತು ವಿಟ್ಲ ಮುಡ್ನೂರು ಇದರ ವತಿಯಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಬಾ ಟ್ರಸ್ಟ್(ರಿ) ಗಾಂಧಿನಗರ ಮಂಗಳೂರು ಇದರ ಆಶ್ರಯದಲ್ಲಿ ಯೇನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ,...
ಕಡಲ ಕಿನಾರೆಗೆ ಬಂತು ಬರೋಬ್ಬರಿ 5 ಟನ್ ತೂಕದ ದೈತ್ಯ ತಿಮಿಂಗಲ..!
ಸಾವನ್ನಪ್ಪಿರೋ ದೈತ್ಯ ನೀಲಿ ತಿಮಿಂಗಿಲವೊಂದು ಸಮುದ್ರದ ತೆರೆಗೆ ಅಪ್ಪಳಿಸಿ ಬಂದಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಬೀಚ್‌ನಲ್ಲಿ ಕಂಡುಬಂದಿದೆ. ಸಂತಭೂಮಲ್ಲಿ ಮಂಡಲ್ನ ಸಮುದ್ರದ ದಡದಲ್ಲಿ ಬೃಹದಾಕಾರವಾದ ತಿಮಿಂಗಿಲ ಕಂಡು ಬಂದಿದೆ.
ಆಂಧ್ರ ಪ್ರದೇಶದಲ್ಲಿ ಭಾರೀ...
ಉಡುಪಿ: ವಿಡಿಯೋ ಚಿತ್ರೀಕರಣ ಪ್ರಕರಣ; ಮೂವರು ವಿದ್ಯಾರ್ಥಿನಿಯರಿಗೆ ಷರತ್ತು ಬದ್ದ ಜಾಮೀನು ಮಂಜೂರು
ಉಡುಪಿ: ಪ್ಯಾರಾ ಮೆಡಿಕಲ್ ಶೌಚಾಲಯದಲ್ಲಿ ಸಹಪಾಠಿ ವಿದ್ಯಾರ್ಥಿನಿಯರ ವಿಡಿಯೋ ಮಾಡಿರುವ ಆರೋಪ ಕೇಳಿಬಂದಿರುವ ಮೂವರು ವಿದ್ಯಾರ್ಥಿನಿಯರಿಗೆ ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಷರತ್ತು ಬದ್ದ ಜಾಮೀನು ಮಂಜೂರು...
ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ..!
ನದಿಯಲ್ಲಿ ಮುಳುಗಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದ ಉತ್ತರ ಪಿನಾಕಿನಿ ಎಂಬಲ್ಲಿ ನಡೆದಿದೆ. ವಿದ್ಯಾ (15) ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕಿ.
ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದು, ಚೆನ್ನಾಗಿ ಕಲಿಯುವಂತೆ ಪೋಷಕರು ಬುದ್ಧಿಮಾತು ಹೇಳಿದ್ದರಿಂದ...
ಸಂಸ್ಕಾರವಿರಲಿ ಬದುಕಲ್ಲಿ – ?️ರಾಧಾಕೃಷ್ಣ ಎರುಂಬು
ಆಚಾರ್ಯಾತ್ ಪಾದಮಾದತ್ತೇಪಾದಂ ಶಿಷ್ಯ ಸ್ವಮೇಧಯಾಪಾದಂ ಸಬ್ರಹ್ಮಚಾರಿಭ್ಯ:ಪಾದಂ ಕಾಲಕ್ರಮೇಣ ಚ ॥
ಜ್ಞಾನವನ್ನು ಶಿಕ್ಷಕರಿಂದ ನಾಲ್ಕನೇ ಒಂದು, ಸ್ವಂತ ಬುದ್ಧಿವಂತಿಕೆಯಿಂದ ನಾಲ್ಕನೇ ಒಂದು,ಸಹಪಾಠಿಗಳಿಂದ ನಾಲ್ಕನೇ ಒಂದು, ಮತ್ತು ನಾಲ್ಕನೇ ಒಂದು ಸಮಯದೊಂದಿಗೆ ಪಡೆಯಬಹುದೆಂಬುದು ಸುಭಾಷಿತದ ಅರ್ಥ.
ಸಂಸ್ಕಾರ...
















