Sunday, November 8, 2026
spot_imgspot_img
spot_imgspot_img
Home Tags Vittla

Tag: vittla

ಉಡುಪಿ: ಮದ್ಯದ ನಶೆಯಲ್ಲಿ ವ್ಯಕ್ತಿಗಳಿಬ್ಬರ ನಡುವೆ ಜಗಳ; ಓರ್ವನ ಕೊಲೆಯಲ್ಲಿ ಅಂತ್ಯ

ಉಡುಪಿ : ಉದ್ಯಾವರದ ಸಮೀಪದ ಪಿತ್ರೋಡಿಯಲ್ಲಿ ಮದ್ಯದ ನಶೆಯಲ್ಲಿ ವ್ಯಕ್ತಿಗಳಿಬ್ಬರ ನಡುವೆ ಉಂಟಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಮೃತರನ್ನು ಇಲ್ಲಿನ ಪಿತ್ರೋಡಿ ನಿವಾಸಿಯಾಗಿರುವ ದಯಾನಂದ (40ವ) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಭರತ್...

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದ.ಕ ಪ್ರಥಮ, ಉಡುಪಿ ದ್ವಿತೀಯ

ಬೆಂಗಳೂರು: 2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಪಿಯು ಮಂಡಳಿ ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. https://karresults.nic.in ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ನಂಬರ್ ಹಾಗೂ ಜನ್ಮ ದಿನಾಂಕ ನಮೂದಿಸಿ...

ಪಡುಬಿದ್ರಿ : ಉದ್ಯೋಗಿಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ; ದೂರು ದಾಖಲು

ಪಡುಬಿದ್ರಿ : ನಿವೃತ್ತ BSNL ಉದ್ಯೋಗಿಯನ್ನು ಮರವೊಂದಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ. ಪೂಂದಾಡು ನಿವಾಸಿ ಲಕ್ಷ್ಮಿ ನಾರಾಯಣ ಅವರ ಮೇಲೆ ಆರೋಪಿಗಳಾದ ಶೈಲೇಶ್‌, ವಿಠ್ಠಲ್, ರಂಜಿತ್‌ ಹಾಗೂ ಇನ್ನಿಬ್ಬರು...

ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ; ವಿಟ್ಲ ಮೂಲದ ಯುವಕ ಹಬೀಬ್‌ ಮೃತ್ಯು

ಮಂಗಳೂರು: ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತದಲ್ಲಿ ವಿಟ್ಲ ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ವಿಟ್ಲ ಸಮೀಪದ ಉಕ್ಕುಡ ನಿವಾಸಿ ಮಹಮ್ಮದ್ ಮುಸ್ಲಿಯಾರ್‌ ಅಲ್‌ ಖಾಸಿಮಿ ಎಂಬವರ ಪುತ್ರ ಹಬೀಬ್ ಮೃತ ಯುವಕ. ಹಮೀಬ್ ಅವರು...

ನೀವು ಯಾರು? “ಮಣ್ಣಲ್ಲಿ ಹುಟ್ಟಿ ಮಣ್ಣಾದ ಅದ್ಬುತ ಸಾಧನೆಗಳು ಕಣ್ಣಲ್ಲಿ ಕಾಣದೆ ಮರೆಯಾಗಿದೆ –...

ನೀವು ಯಾರು? "ಮಣ್ಣಲ್ಲಿ ಹುಟ್ಟಿ ಮಣ್ಣಾದ ಅದ್ಬುತ ಸಾಧನೆಗಳು ಕಣ್ಣಲ್ಲಿ ಕಾಣದೆ ಮರೆಯಾಗಿದೆ, ನಿಮ್ಮನ್ನು ನೀವು ಕಾಣುವ ಶಿಕ್ಷಣದ ಪ್ರಯತ್ನವಿರದೆ, ಕಾಣದ ಶಿಕ್ಷಣಕ್ಕೆ ಪರೀತಪಿಸುವಿರೇಕೆ?" ನಾನು ಯಾರೆಂದು ನನಗೇ ಅರ್ಥವಾಗದ ಹೊರತು ಅನ್ಯರ ಗುಣಗಾನ...

ರೈಲಿಗೆ ಬೆಂಕಿಯಿಟ್ಟ ಪ್ರಕರಣ; ಉಗ್ರರ ನಂಟು, ಎನ್‌ಐಎಗೆ ಹಸ್ತಾಂತರ

ಕೇರಳ: ಏಲತ್ತೂರಿನಲ್ಲಿ ಸಂಚರಿಸುತ್ತಿದ್ದ ರೈಲಿನೊಳಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಎನ್‌ಐಎಯ ಕೊಚ್ಚಿ ಹಾಗೂ ದೆಹಲಿ ಘಟಕಗಳು ಸಂಯುಕ್ತವಾಗಿ ತನಿಖೆ ನಡೆಸಲಿವೆ. ಇದೊಂದು ಭಯೋತ್ಪಾದನಾ ಕೃತ್ಯವಾಗಿದೆಯೆಂದು ಖಚಿತಪಡಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ತನಿಖೆಯನ್ನು...

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ನಾಮಪತ್ರ ಸಲ್ಲಿಕೆ; ನಳಿನ್ ಕುಮಾರ್ ಕಟೀಲ್,...

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಚುನಾವಣಾಧಿಕಾರಿ ಗಿರೀಶ್‌ ನಂದನ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ವತಿಯಿಂದ ಪುತ್ತೂರು ಪೇಟೆಯಲ್ಲಿ ಬೃಹತ್ ಮೆರವಣಿಗೆ ನಡೆಯಿತು.ಈ...

ಮಂಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲರ ನಾಮ ಪತ್ರ ಸಲ್ಲಿಕೆ; ಕಡಲ ತಡಿಯ...

ಮಂಗಳೂರು: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸತೀಶ್ ಕುಂಪಲರವರು ಇಂದು ನಾಮಪತ್ರ ಸಲ್ಲಿಸಿದರು. ಪಂಡಿತ್ ಹೌಸ್‌ನಿಂದ ಮೆರವಣಿಗೆ ಹೊರಟು ತೊಕ್ಕೊಟ್ಟುವಿನಲ್ಲಿ ಸಭಾಕಾರ್ಯಕ್ರಮದ ನಡೆಸಿದ ಬಳಿಕ ಉಳ್ಳಾಲಕ್ಕೆ ಮತ್ತೆ ಮೆರವಣಿಗೆಯ ಮೂಲಕ ಸಾಗಿ ಪುರಸಭೆಯಲ್ಲಿ ನಾಮಪತ್ರ...

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಾಜಿ ಸಚಿವ ರಮಾನಾಥ ರೈ ನಾಮ ಪತ್ರ...

ಬಂಟ್ವಾಳ: ಮಾಜಿ ಸಚಿವ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಮಾನಾಥ ರೈ ನಾಮ ಪತ್ರಸಲ್ಲಿಕೆ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ಪಕ್ಷದಲ್ಲಿ 9ನೇ ಭಾರಿ ಸ್ಪರ್ಧಿಸುತ್ತಿರುವ ರಮಾನಾಥ ರೈ 6 ಬಾರಿ ಶಾಸಕನಾಗಿ,...

ಕಡಬ: ಗ್ಯಾಸ್‌ ಪಂಪ್‌ನಲ್ಲಿ ಅಧಿಕ ದರ ವಸೂಲಿ; ಪ್ರಶ್ನಿಸಿದ ಚಾಲಕನಿಗೆ “ಹೋಗಿ ಹಗ್ಗ ತಗೊಳ್ಳಿ”...

ಕಡಬ: ಗ್ಯಾಸ್‌ ದರವು ಕಡಿಮೆಯಾಗಿದ್ದರು ಹಿಂದಿನ ದರವನ್ನೇ ಪಡೆದ ಸಿಬ್ಬಂದಿಯನ್ನು ಆಟೋ ಚಾಲಕ ಪ್ರಶ್ನಿಸಿದಾಗ ಉಡಾಫೆ ಉತ್ತರ ನೀಡಿದ್ದು, ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು ಪಂಪ್‌ಗೆ ಮುತ್ತಿಗೆ ಹಾಕಿದ ಕಡಬದಲ್ಲಿ ನಡೆದಿದೆ ಆಟೋ ಎಲ್‌ಪಿಜಿ...
error: Content is protected !!