Sunday, November 8, 2026
spot_imgspot_img
spot_imgspot_img
Home Tags Vittla

Tag: vittla

ವಿಟ್ಲ: (ಎ.23 ) ಎರುಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ...

ವಿಟ್ಲ : ಎರುಂಬು ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅರ್ಧ ಏಕಾಹ ಭಜನಾ ಸೇವೆಯು ಎ.23 ರಂದು ಎರುಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ. ವಸಂತ...

ಬಿ.ಸಿ.ರೋಡ್‌ನ ಶ್ರೀಕೃಷ್ಣ ವಿಲಾಸ ಹೋಟೆಲ್‌ಗೆ ನುಗ್ಗಿದ ಕಳ್ಳರು; 30 ಸಾವಿರ ನಗದು ದೋಚಿ ಪರಾರಿ

ಬಂಟ್ವಾಳ : ಬಿ.ಸಿ.ರೋಡ್‌ನ ಪ್ರತಿಷ್ಠಿತ ಶ್ರೀಕೃಷ್ಣ ವಿಲಾಸ ಹೋಟೆಲ್‌ಗೆ ಕಳ್ಳರು ನುಗ್ಗಿ ಅಪಾರ ಸಾವಿರಾರು ಪ್ರಮಾಣದ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆ ಸಮೀಪ ಇರುವ ಕಿಶೋರ್...

ಕಡಬ: ಕಾರು- ತೂಫಾನ್ ನಡುವೆ ಭೀಕರ ಅಪಘಾತ; ; ಮಗು ಸೇರಿದಂತೆ ನಾಲ್ವರು ಸ್ಪಾಟ್...

ಕಡಬ: ಕಾರು ಮತ್ತು ತೂಫಾನ್ ವಾಹನ ಪರಸ್ಪರ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರಿಗೆ ಗಂಭಿರ ಗಾಯವಾದ ಘಟನೆ ಕಡಬದ ನೆಟ್ಟಣ ಸಮೀಪ ನಡೆದಿದೆ. ಕಾರು ಕುಕ್ಕೆ ಕಡೆ ಹಾಗೂ ತೂಫನ್ ಧರ್ಮಸ್ಥಳ ಕಡೆಗೆ...

ವೀರಕಂಬ ಗ್ರಾಮದ ಕಂಪದಬೈಲು, ಶೀನಾಜೆ, ದಿವಾಣ ಸುತ್ತಮುತ್ತ ಬೆಂಕಿಯ ನರ್ತನ.! ಭಾರೀ ಪ್ರಮಾಣದಲ್ಲಿ ಅರಣ್ಯ...

ವೀರಕಂಭ ಗ್ರಾಮದ ಸೀನಾಜೆ ಕಂಪದಬೈಲು ಶೀನಾಜೆ, ದಿವಾಣ ಸುತ್ತಮುತ್ತ ಗುಡ್ಡದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸುತ್ತುವರಿದು ಭಾರೀ ಪ್ರಮಾಣದಲ್ಲಿ ಅರಣ್ಯ ನಾಶವಾದ ಘಟನೆ ನಡೆದಿದೆ. ಘಟನೆಯಲ್ಲಿ ಗುಡ್ಡದ ಸಮೀಪವಿರುವ ಕುಟುಂಬವೊಂದರ ರಬ್ಬರ್ ತೋಟಕ್ಕೆ...

ಬಂಟ್ವಾಳ : ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ

ಬಂಟ್ವಾಳ : ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಲೊರೆಟ್ಟೋ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಬಿಸಿರೋಡಿಗೆ ಬರುತ್ತಿದ್ದ ಇ.ವಿ.ಕಾರು ಹಾಗೂ ಅಂಬಾಸಿಡರ್...

ವಿಟ್ಲ: (ಎ.19, ಎ.21) ಅಮೈ- ಪಣೆಮಜಲು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ವಿಟ್ಲ : ಅಮೈ- ಪಣೆಮಜಲು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳಿಗೆ ಕಾಲಾವಧಿ ನೇಮೋತ್ಸವವು ಎ.19, ಎ.21 ರಂದು ನಡೆಯಲಿದೆ. ದಿನಾಂಕ 19-4-20123ನೇ ಬುಧವಾರ ನೂಜಿಯಲ್ಲಿ ನೇಮೋತ್ಸವ. ಸಂಜೆ 5...

ಅಶೋಕ್ ಕುಮಾರ್ ರೈ ನಾಮಪತ್ರ ಸಲ್ಲಿಕೆ ಹಿನ್ನಲೆ ನಗರ ಯುವ ಕಾಂಗ್ರೇಸ್ ಪುತ್ತೂರು ಬ್ಲಾಕ್...

ಅಶೋಕ್ ಕುಮಾರ್ ರೈ ಗೆಲುವಿನೊಂದಿಗೆ ಪುತ್ತೂರಿನಲ್ಲಿ ಮತ್ತೊಮ್ಮೆ ಕಾಂಗ್ರೇಸ್ ಬಾವುಟ ಹಾರಿಸುತ್ತೇವೆ: ಹೇಮನಾಥ ಶೆಟ್ಟಿ ಕಾವು ನಗರ ಯುವ ಕಾಂಗ್ರೇಸ್ ಪುತ್ತೂರು ಬ್ಲಾಕ್ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗೇಸ್...

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಆಶೀರ್ವಾದ ಪಡೆದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಚಿಲ್ತಡ್ಕ

ಪುತ್ತೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ ಚಿಲ್ತಡ್ಕರವರು ಕಾರ್ಯಕರ್ತರೊಂದಿಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಜೆಡಿಎಸ್ ಅಭ್ಯರ್ಥಿಯಾಗಿ...

ಭಾರತದ ಮೊದಲ ಆ್ಯಪಲ್ ಸ್ಟೋರ್ ಇಂದು ಕಾರ್ಯಾಚರಣೆ

ಭಾರತದ ಮೊದಲ ಆ್ಯಪಲ್ ಸ್ಟೋರ್ ಇಂದು ತೆರೆಯಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ. ಭಾರತದಲ್ಲಿ ಕಂಪನಿಯು 25 ವರ್ಷಗಳನ್ನು ಪೂರೈಸಿದ ಭಾಗವಾಗಿ ಅಧಿಕೃತ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಆ್ಯಪಲ್ ಸಿಇಒ ಟಿಮ್ ಕುಕ್...

ಪುತ್ತೂರು : (ಎ.20) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ನಾಮಪತ್ರ...

ಪುತ್ತೂರು : ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡರವರು ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಎ.20ರಂದು ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9.30...
error: Content is protected !!