Tag: vittla
ಮಾಣಿ: ಬಸ್ ನಿಂದ ಬಿದ್ದು ವಿದ್ಯಾರ್ಥಿಗೆ ಗಾಯ.!!
ಮಾಣಿ-ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ಕೆಎಸ್‌ಆರ್ಟಿಸಿ ಬಸ್ಸಿನಿಂದ ಬಿದ್ದು ವಿದ್ಯಾರ್ಥಿಯೋರ್ವ ಗಾಯಗೊಂಡಿರುವ ಘಟನೆ ವರದಿಯಾಗಿದೆ
ಗಾಯಗೊಂಡ ವಿದ್ಯಾರ್ಥಿ ನೆಹರುನಗರ ವಿವೇಕಾನಂದ ಕಾಲೇಜಿನ ಆಕಾಶ್ ಎನ್ನಲಾಗಿದೆ. ಬೆಳಿಗ್ಗೆ ಮನೆಯಿಂದ ಕಾಲೇಜಿಗೆ ಬರುತ್ತಿದ್ದ ವೇಳೆ ಈ ಘಟನೆ...
ವಿಟ್ಲ: 5 ವರ್ಷಗಳಿಂದ ಅಡ್ಯನಡ್ಕ ಪೇಟೆಯಲ್ಲೇ ತಿರುಗುತ್ತಿದ್ದ ಮಾನಸಿಕ ಅಸ್ವಸ್ಥ ಸಾಯಿನಿಕೇತನ ಸೇವಾಶ್ರಮಕ್ಕೆ ದಾಖಲು.!
ವಿಟ್ಲ: ಅಡ್ಯನಡ್ಕ ಪೇಟೆಯಲ್ಲಿ ಕಳೆದ 5 ವರ್ಷಗಳಿಂದ ತಿರುಗುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಸಾಯಿನಿಕೇತನ ಸೇವಾಶ್ರಮಕ್ಕೆ ದಾಖಲಿಸಲಾಗಿದೆ.
ಈತನನ್ನು ಈಶ್ವರ ನಾಯ್ಕ ಎಂದು ಗುರುತಿಸಲಾಗಿದ್ದು, ಈತನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಈತನು ಕಳೆದ 5ವರ್ಷಗಳಿಂದ ಅಂಗಡಿ...
ಮಂಗಳೂರು: ಮೂಕ ಪ್ರಾಣಿಯ ಪ್ರಾಣ ಕಾಪಾಡಲು ಹೋಗಿ ತನ್ನೆರಡು ಕಾಲುಗಳನ್ನ ಕಳೆದುಕೊಂಡಿದ್ದ ಗೋಲ್ಡನ್ ಬಸ್ಸಿನ...
ಮಂಗಳೂರು: ಮೂಕ ಪ್ರಾಣಿಯ ಪ್ರಾಣ ಕಾಪಾಡಲು ಹೋಗಿ ರೈಲಿನಡಿ ಸಿಲುಕಿ ತನ್ನೆರಡು ಕಾಲುಗಳನ್ನ ಕಳೆದುಕೊಂಡಿದ್ದ ಗೋಲ್ಡನ್ ಬಸ್ಸಿನ(2c)ನಿರ್ವಾಹಕರಾಗಿದ್ದ ಚೇತನ್(21) ಇಂದು ನಿಧನರಾದರು.
ಆಡಿನ ಮರಿಯೊಂದು ರೈಲು ಹಳಿಯುದ್ದಕ್ಕೂ ಓಡಾಡಿಕೊಂಡಿದ್ದನ್ನು ಕಂಡ ಚೇತನ್ ಆಡು...
ವಿಟ್ಲ: ಮೊಟ್ಟೆ ಬಾಕ್ಸ್ ಇಟ್ಟ ವಿಚಾರದಲ್ಲಿ ವ್ಯಕ್ತಿಯಿಂದ ದಂಪತಿಗಳ ಮೇಲೆ ಹಲ್ಲೆ..!!
ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ಮನೆಯ ಆವರಣದಲ್ಲಿ ಮೊಟ್ಟೆಯ ಬಾಕ್ಸ್ ಇಟ್ಟ ವಿಚಾರದಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮತ್ತು ಆಕೆಯ ಪತಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಸಂಬಂಧ ವಿಟ್ಲ ಪೊಲೀಸ್...
ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವ
ಪುತ್ತೂರು : ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವವು ದಿನಾಂಕ 08-01-2022 ಮತ್ತು 09-01-2022ರಂದು ನಡೆಯಲಿದೆ.
ದಿನಾಂಕ 08-01-2022ನೇ ಶನಿವಾರ ಬೆಳಿಗ್ಗೆ ಗಂಟೆ 10-00ಕ್ಕೆ ಶ್ರೀ ಮಹಾಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ...
ವಿಟ್ಲ: ಮುದೂರು ಫ್ರೆಂಡ್ಸ್ ಕಾರ್ಯಕರ್ತರಿಂದ ವಿಟ್ಲ ಪಟ್ಟಣ ಪಂಚಾಯತ್‌ನ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ
ವಿಟ್ಲ : ಮುದೂರು ಫ್ರೆಂಡ್ಸ್ ಕಾರ್ಯಕರ್ತರಿಂದ ದಿನಾಂಕ 02.01.2022 ರಂದು ವಿಟ್ಲ ಪಟ್ಟಣ ಪಂಚಾಯತ್‌ನ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ನೂತನ ಸದಸ್ಯರಾದ ಜಯಂತ ಸಿಎಚ್, ಕರುಣಾಕರ ನೈತೊಟ್ಟು, ರಕ್ಷಿತಾ ಸನತ್ ಹಾಗೂ...
ವಿಟ್ಲ: ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ; ಕೇಸ್ ದಾಖಲು!!
ವಿಟ್ಲ: ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಾಣಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕ ಹುಸೇನ್ ಎಂದು ಗುರುತಿಸಲಾಗಿದೆ . ಹಲ್ಲೆ ನಡೆಸಿದವರನ್ನು ಬುಡೋಳಿಯ ಅಶ್ರಫ್ ಅನ್ವರ್, ಖಾದರ್ ಎನ್ನಲಾಗಿದೆ
ಘಟನೆಯ ವಿವರ:ಅಂಗಡಿ ಕಟ್ಟಡವನ್ನು ಬಾಡಿಗೆಗೆ...
ಮಂಗಳೂರು: ಎರಡು ಮಕ್ಕಳ ತಾಯಿಗೆ ಪಕ್ಕದ ಮನೆಯಾತನ ಜೊತೆ ಪ್ರೇಮದಾಟ.! ಆತ್ಮಹತ್ಯೆಯಲ್ಲಿ ಅಂತ್ಯ.?
ಮಂಗಳೂರು: ಪಕ್ಕದ ಮನೆಯಾತನ ಜೊತೆ ಪ್ರೇಮ ಸಂಬ0ಧ ಇಟ್ಟುಕೊಂಡಿದ್ದ ಎರಡು ಮಕ್ಕಳ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ತೊಕ್ಕೊಟ್ಟಿನ ಕುತ್ತಾರು ಬಳಿಯ ಮುನ್ನೂರು ಗ್ರಾಮದ ಸುಭಾಷ್ ನಗರ...
“ಪ್ರಧಾನಿ ಮೋದಿ ಹಾಗೂ ಹಣದುಬ್ಬರ ದೇಶಕ್ಕೆ ಹಾನಿಕಾರಕ”- ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ವಾಗ್ದಾಳಿ.!
ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, "ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣದುಬ್ಬರ ದೇಶಕ್ಕೆ ಹಾನಿಕಾರಕವಾಗಿ ಪರಿಣಮಿಸಿದೆ" ಎಂದಿದೆ.
"ಮೋದಿ ಇದ್ದಲ್ಲಿ ಹಣದುಬ್ಬರ ಇದೆ" ಎಂದು ಕಾಂಗ್ರೆಸ್ ವಕ್ತಾರೆ...
ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಯುವರತ್ನನ ಭಾವಚಿತ್ರ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದಿವೆ. ಇವರು ಕರಾವಳಿಯ ಹೆಮ್ಮೆಯ ನಂದಿನಿ ಉತ್ಪನ್ನಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿರೋದು ಗೊತ್ತೇ ಇದೆ. ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ...
















