Tag: vittla
ಮಂಗಳೂರು: ಬಡ ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ಕೇಶದಾನ ಮಾಡಿದ 11ರ ಬಾಲೆ
ಮಂಗಳೂರು: ಕ್ಯಾನ್ಸರ್ ಬಂದರೆ ತಲೆಯನ್ನು ಬೋಳಿಸಲೇ ಬೇಕು. ಆಗ ರೋಗಿಗಲು ಅನುಭವಿಸುವ ಕಷ್ಟ ಹೇಳತೀರದು. ಇದಕ್ಕೆಂದೇ ಕೆಲವರು ತಮ್ಮ ಕೂದಲನ್ನು ವಿಗ್ ತಯಾರಿಸಲು ದಾನ ಮಾಡುತ್ತಾರೆ. ಇಲ್ಲೊಬ್ಬಳು ಬಾಲಕಿ ಕೇಶ ದಾನ ಮಾಡಿದ್ದಾಳೆ.
ಮಂಗಳೂರಿನ...
ಉಡುಪಿ: ಮಗುವಿಗೆ ಜನ್ಮನೀಡಿ ಅಸುನೀಗಿದ ಬಾಣಂತಿ; ವೈದ್ಯರ ನಿರ್ಲಕ್ಷ ಆರೋಪಿಸಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ
ಉಡುಪಿ: ಗಂಡು ಮಗುವಿಗೆ ಜನ್ಮ ನೀಡಿ ಮಹಿಳೆ ಸಾವನಪ್ಪಿದ ಪ್ರಕರಣ ನಡೆದಿದ್ದು ಇದಕೆಲ್ಲಾ ಬಿ.ಆರ್.ಎಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಮಹಿಳೆ ಸಂಬಂಧಿಕರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಉಡುಪಿಯ...
ವಿಟ್ಲ: ಓಜಾಲ ಹಿ.ಪ್ರಾ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ; SDMC ನೂತನ ಪದಾಧಿಕಾರಿಗಳ ಆಯ್ಕೆ
ವಿಟ್ಲ: ಕುಳ ಗ್ರಾಮದ ಓಜಾಲ ಹಿ.ಪ್ರಾ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ, ಪೋಷಕರ ಸಭೆ ಹಾಗೂ ನೂತನ ಎಸ್.ಡಿ.ಎಂ.ಸಿ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಚಿದಾನಂದ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಸುಮಯ್ಯ ಅಡ್ಯಾಲು...
ನಾಯಿಗೆ ಕಲ್ಲು ಎಸೆದ ನೆರೆಮನೆಯ ವ್ಯಕ್ತಿ; ಸಂಧಾನಕ್ಕೆ ಕರೆದು ಭೀಕರ ಹತ್ಯೆ
ಕಲಬುರಗಿ: ನಾಯಿಗೆ ಪಕ್ಕದ ಮನೆಯವ ಪದೇ ಪದೇ ಕಲ್ಲು ಹೊಡೆಯುತ್ತಾನೆಂದು ಕೋಪಗೊಂಡ ವ್ಯಕ್ತಿ ಮಾತುಕಥೆಗೆಂದು ಕರೆದು ನಾಯಿ ಮಾಲಿಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿಯ ಹೈಕೋರ್ಟ್ ಮುಂಭಾಗದ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ.
ಗುರುರಾಜ್...
NSS ಅವಾರ್ಡ್ 2019 -20 ಪ್ರಶಸ್ತಿ ಸ್ವೀಕರಿಸಿದ ಮಂಗಳೂರಿನ ಬಿಂದಿಯಾ ಶೆಟ್ಟಿ
ಎನ್.ಎಸ್.ಎಸ್ ಸ್ವಯಂ ಸೇವಕಿ ಸುರತ್ಕಲ್ ನ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿನಿ ಬಿಂದಿಯಾ ಎಲ್ ಶೆಟ್ಟಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ NSS Awards For 2019 -20 ಪ್ರಶಸ್ತಿ ಸ್ವೀಕರಿಸಿದರು....
ವಿಟ್ಲ: ಶ್ರೀ ಸಾಯಿ ಟೌನ್ ಕಿಚನ್ ನಲ್ಲಿ ಸೆ. 27 ರಿಂದ ಅ. 3...
ವಿಟ್ಲ: ಶುಚಿ ರುಚಿಯಾದ ವಿವಿಧ ಬಗೆಯ ತಾಜಾ ಮೀನಿನ ಬಾಳೆ ಎಲೆ ಊಟ…! ಮಿತ ದರದಲ್ಲಿ ಬಾಯಿ ಚಪ್ಪರಿಸಿಕೊಂಡು ಊಟ ಮಾಡಬೇಕೆ..? ಹಾಗದ್ರೆ ನೀವೊಮ್ಮೆ ವಿಟ್ಲದ ಪುತ್ತೂರು ರಸ್ತೆಯ ಸಿಂಡಿಕೇಟ್ ಬ್ಯಾಂಕ್ ಬಳಿಯಿರುವ...
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ KSRTC ಬಸ್ಸು ಪಲ್ಟಿ; ರಕ್ಷಿಸಲು ಬಂದ ಆಂಬ್ಯುಲೆನ್ಸ್ ಚಾಲಕನಿಗೆ ಹಲ್ಲೆ
ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಹೊಳೆಯ ಬದಿಗೆ ಉರುಳಿ ಬಿದ್ದ ಘಟನೆ ನಡೆದಿದೆ. ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪದ ಊರ್ನಡ್ಕ...
ಮಂಗಳೂರು: ಲಾಡ್ಜ್ ಒಂದರಲ್ಲಿ ಬಂಟ್ವಾಳ ಮೂಲದ ಉದ್ಯಮಿಯ ಮೃತದೇಹ ಪತ್ತೆ
ಮಂಗಳೂರಿನ ಇಂಟರ್ ಸಿಟಿ ಲಾಡ್ಜ್ ಒಂದರಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತಪಟ್ಟವರನ್ನು ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ಕನಪಾಡಿ ನಿವಾಸಿ ಗುರುಪ್ರಸಾದ್ ಎನ್ನಲಾಗಿದೆ.
ಬ್ಯುಸಿನೆಸ್ ಮ್ಯಾನ್ ಆಗಿರುವ ಗುರುಪ್ರಸಾದ್ ಸೆ.20 ರಂದು...
ಕಾರ್ಕಳ: ಬೀದಿ ನಾಯಿಗಳ ದಾಳಿಗೆ ವೃದ್ದ ಬಲಿ
ಕಾರ್ಕಳ: ಬೀದಿ ನಾಯಿಗಳ ದಾಳಿಗೆ ವೃದ್ದನೊಬ್ಬ ಬಲಿಯಾಗಿರುವ ಘಟನೆ ಕಾರ್ಕಳದ ಹಿರ್ಗಾನದಲ್ಲಿ ನಡೆದಿದೆ. ಮೃತರನ್ನು ಕೂಲಿ ಕೆಲಸ ಮಾಡಿಕೊಂಡು ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ ಸಾಧು ಪೂಜಾರಿ ಎಂದು ಗುರುತಿಸಲಾಗಿದೆ.
ನಿನ್ನೆ ತಡರಾತ್ರಿ ನಾಯಿಗಳಿಂದ ದಾಳಿಗೆ...
ಪುತ್ತೂರು: 2 ಅಂಗಡಿಗಳಿಗೆ ನುಗ್ಗಿ ಕಳವು
ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೃಷ್ಣನಗರ ಚರ್ಚ್ ಬಳಿಯ ಎರಡು ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ನಡೆದಿದ್ದು ಬೆಳಗ್ಗೆ ಮಾಲೀಕರು ಅಂಗಡಿ ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ. ಗೋಪಾಲ ಎಂಬವರಿಗೆ ಸೇರಿದ ಅಂಗಡಿಗೆ...
















