Thursday, September 3, 2026
spot_imgspot_img
spot_imgspot_img
Home Tags Vittla

Tag: vittla

ಉಪ್ಪಿನಂಗಡಿ: ನಿದ್ದೆಗೆಡಿಸಿದ ಸರಣಿ ಕಳ್ಳತನ; 4 ಮನೆಗಳಿಗೆ ಕನ್ನ ಹಾಕಿದ ಚೋರರು

ಉಪ್ಪಿನಂಗಡಿ: ಉಪ್ಪಿನಂಗಡಿ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದ್ದು, 2 ಮನೆಗಳಲ್ಲಿ ಕಳ್ಳತನ ನಡೆಸಿದರೆ. ಮತ್ತೆರಡು ಮನೆಗಳಲ್ಲಿ ಏನೂ ಸಿಗದೆ ಕಳ್ಳರು ವಾಪಾಸಾಗಿರುವ ಘಟನೆ ಉಪ್ಪಿನಂಗಡಿಯ ಕೊಪ್ಪಳ ಎಂಬಲ್ಲಿ ನಡೆದಿದೆ. ಇಲ್ಲಿನ ಅಬ್ದುಲ್ ರಹಿಮಾನ್...

ಭೀಕರ ರಸ್ತೆ ಅಪಘಾತ; 6 ಮಂದಿ ವಲಸೆ ಕಾರ್ಮಿಕರು ಸಾವು

ರಾಯ್ ಗಂಝ್ : ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ 6 ಮಂದಿ ವಲಸೆ ಕಾರ್ಮಿಕರು ಸ್ಥಳದಲ್ಲೇ ಅಸುನೀಗಿರುವ ದಆರುಣ ಘಟನೆ ನಡೆದಿದೆ. ನಿನ್ನೆ (ಸೆ. 22) ರಾತ್ರಿ 10.45 ರ...

ವಿಟ್ಲ: ಹ್ಯೂಮಾನಿಟಿ ಹಾಗೂ ಊರ ದಾನಿಗಳ ಸಹಾಯದಿಂದ ನಿರ್ಮಿಸಿದ ನೂತನ ಮನೆಯ ಹಸ್ತಾಂತರ

ಜಡಿ ಮಳೆ, ಸುಡು ಬಿಸಿಲ ಬೇಗೆಗೆ ಆ ಒಂದು ಕುಟುಂಬ ದಿನನಿತ್ಯ ಸಂಕಷ್ಟವನ್ನು ಅನುಭವಿಸುತ್ತಿತ್ತು. ಅದೆಷ್ಟೋ ಬಾರಿ ಸ್ಥಳಿಯ ಸರ್ಕಾರಕ್ಕೆ ಒಂದು ಸೂರು ನಿರ್ಮಿಸಲು ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ಬದುಕು ದುಸ್ಥರಗೊಂಡ...

ಪುತ್ತೂರು: ಲಾಡ್ಜ್ ನಲ್ಲಿ ಅನ್ಯಕೋಮಿನ ವ್ಯಕ್ತಿಯ ಜೊತೆ ಹಿಂದೂ ಮಹಿಳೆ ಪತ್ತೆ ಪ್ರಕರಣ; ಹಿಂದೂ...

ಪುತ್ತೂರಿನ ಲಾಡ್ಜ್ವೊಂದರಲ್ಲಿ ಹಿಂದೂ ಮಹಿಳೆಯ ಜೊತೆ ಅನ್ಯಕೋಮಿನ ವ್ಯಕ್ತಿ ಹಾಗೂ ಇನ್ನೋರ್ವ ಹಿಂದೂ ಯುವಕ ಪತ್ತೆಯಾಗಿದ್ದು ಇದನ್ನು ಗಮನಿಸಿದ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬ0ಧಿಸಿ ಅಲ್ಲಿದ್ದ...

ಮಂಗಳೂರು: ಡಯಟ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿ ಅಂದರ್; ಈತನಿಗಿತ್ತು ಪ್ಯಾರನಾಯ್ಡ್...

ಮಂಗಳೂರು: ನಗರದ ಜಿಲ್ಲಾ ಶಿಕ್ಷಕ ಮತ್ತು ತರಬೇತಿ ಸಂಸ್ಥೆ ಮೂವರು ಮಹಿಳಾ ಸಿಬ್ಬಂದಿ ಮೇಲೆ ತಲವಾರಿನಿಂದ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಈತನೊಬ್ಬ ಮಾನಸಿಕ...

ದೇವರನಾಡಿನಲ್ಲಿ ಬಾಲ್ಯ ವಿವಾಹ; ಪೋಷಕರು ಸೇರಿದಂತೆ ವೀಡಿಯೋಗ್ರಾರ‍್ಸ್, ಅತಿಥಿಗಳು, ಅಡುಗೆ ತಯಾರಕರ ಮೇಲೂ ಕೇಸ್..!?

ಮಲಪ್ಪುರಂ: ಕೇರಳದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯೊಬ್ಬಳನ್ನು ಅದೇ ಸಮುದಾಯದ 25 ವರ್ಷದ ಯುವಕನಿಗೆ ಮದುವೆ ಮಾಡಿಕೊಟ್ಟ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಇದೊಂದು ಬಾಲ್ಯ ವಿವಾಹ ಅಪರಾಧವಾಗಿದ್ದು, ಈ ಸಂಬ0ಧ ಬಾಲಕಿಯ ಪೋಷಕರ...

ವಿಟ್ಲ: ನೂತನ “ಝೆನ್ ಟೆಕ್ಸ್ ಟೈಲ್ಸ್” ಉದ್ಘಾಟನೆ

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ನೂತನವಾಗಿ "ಝೆನ್ ಟೆಕ್ಸ್ ಟೈಲ್ಸ್" ಶುಭಾರಂಭಗೊ0ಡಿತು. ಅಲಿ ತಂಙಳ್ ಕುಂಬೋಳ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆಐಸಿ ಪ್ರಾಂಶುಪಾಲ ಬಿ.ಕೆ ಅಬ್ದುಲ್ ಖಾದರ್...

ಪ್ರೇಮ ವೈಫಲ್ಯದಿಂದ ಮನನೊಂದು 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದ ಯುವಕನೋರ್ವ 14ನೇ ಅಂತಸ್ತಿನ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಈ ದುರ್ಘಟನೆ ನಡೆದಿದೆ. ಬಿಹಾರ ಮೂಲದ ರಿತಿಕ್ ಈಶ್ವರ್(21)...

ಮಾಣಿ: SSF ಸೂರಿಕುಮೇರು ಯುನಿಟ್‌ ವತಿಯಿಂದ ಧ್ವಜ ದಿನ ಆಚರಣೆ

ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ಸೆಪ್ಟೆಂಬರ್ 19 ಎಸ್ಸೆಸ್ಸೆಫ್ ಧ್ವಜ ದಿನ ಆಚರಣೆ ನಡೆಸಲಾಯಿತು. ಎಸ್‌ವೈ‌ಎಸ್ ಮಾಣಿ ಸೆಂಟರ್...

6 ವರ್ಷದ ಮಗುವನ್ನು ಬಲಿಪಡೆದುಕೊಂಡ ಡೆಂಗ್ಯೂ..!

ರಾಯಚೂರು: ಸಿಂಧನೂರು ನಗರದ ಮಹಿಬೂಬಿಯಾ ಕಾಲೊನಿಯ ಅಂಗನವಾಡಿ ಕಾರ್ಯಕರ್ತೆ ಅನಿತಾ ಅವರ ಪುತ್ರಿ ಸೋನು (6) ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಗುಣಮುಖವಾಗದೆ ಅಸುನೀಗಿದ ಘಟನೆ ನಡೆದಿದೆ. ಕಳೆದ ವಾರ ಜ್ವರ ಕಾಣಿಸಿಕೊಂಡಾಗ ಸಿಂಧನೂರು ಸರ್ಕಾರಿ...
error: Content is protected !!