Tag: vtv vitla
ನವೆಂಬರ್ 1ರಿಂದ ಆಸ್ಪತ್ರೆ ಬಿಲ್ನಲ್ಲಿ ಇನ್ನು ಔಷಧದ ಖರೀದಿ ಬೆಲೆ ನಮೂದು ಕಡ್ಡಾಯ
ಬೆಂಗಳೂರು: ಆಸ್ಪತ್ರೆಗಳಲ್ಲಿ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್ನಲ್ಲಿ ಪಾರದರ್ಶಕತೆ ತರಲು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ(ಎಫ್ಡಿಎ) ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಆಸ್ಪತ್ರೆಗಳು ರೋಗಿಗಳಿಗೆ ನೀಡುವ ಬಿಲ್ನಲ್ಲಿ ಔಷಧಗಳ...
ಚಿಟ್ಟೆಯ ಬೆನ್ನೇರಿ ಹಾರಲಿ ಹೆಣ್ಣುಮಗಳ ಕನಸು:ಇಂದು ವಿಶ್ವ ಹೆಣ್ಣುಮಕ್ಕಳ ದಿನ
ಒಂದು ಮನೆಯ ಅಂಗಳದಲ್ಲಿ ಲಂಗ ದಾವಣಿ ತೊಟ್ಟ ಪುಟ್ಟ ಹುಡುಗಿಯೊಬ್ಬಳು ಚಿಟ್ಟೆಯ ಹಿಂದೆ ಓಡುತ್ತಿದ್ದಾಳೆ. ಅವಳಿಗೆ ಆಕಾಶದ ಎತ್ತರ ಗೊತ್ತಿಲ್ಲ; ಹಾರಾಟದ ಮಿತಿಯೂ ತಿಳಿದಿಲ್ಲ. ಚಿಟ್ಟೆಯನ್ನು ಹಿಡಿಯಬೇಕೆಂಬ ಕುತೂಹಲವಷ್ಟೇ ಅವಳಲ್ಲಿದೆ. ಆದರೆ ಅವಳು...
ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಕುಮಿಟೆ ವಿಭಾಗದಲ್ಲಿ ಮಂಗಳೂರಿನ ಆಯುಷ್ ಆರ್ ಕೆ. ನಾಯರ್...
ಇತ್ತೀಚೆಗೆ ಪುಣೆಯ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ 12.13 ರ ವಯೋಮಾನದ 50 ಕೆ. ಜಿ ದೇಹ ತೂಕದ ಅಂತರಾಷ್ಟ್ರೀಯ ಮಟ್ಟದ ಗೋಜುರಿಯೋ ಕರಾಟೆ ಚಾಂಪಿಯನ್ ಶಿಪ್ ನ ಕುಮಿಟೆ ವಿಭಾಗದಲ್ಲಿ ಕುಳಾಯಿಯ...
ಬಂಟ್ವಾಳ: 17 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬಂಟ್ವಾಳ: ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ ಮತ್ತೊಂದು ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನಗರ ಠಾಣಾ ಅ.ಕ್ರ ನಂ. 163/2009 ಕಲಂ 11,13,32,33,34,38(a),43...
ರಾಜ್ಯ ಮಟ್ಟದ ಜೂಡೋ ಪಂದ್ಯಾಟದಲ್ಲಿ ವಿಟ್ಲದ ಧನ್ವಿ ಸಣ್ಣಗುತ್ತುಗೆ ತೃತೀಯ ಸ್ಥಾನ
ವಿಟ್ಲ: ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಜೂಡೋ ಪಂದ್ಯಾಟದಲ್ಲಿ ವಿಟ್ಲದ ಪ್ರತಿಭೆ ಧನ್ವಿ ಸಣ್ಣಗುತ್ತು -63 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ...
ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣದ ಆರೋಪಿಯ ಮನೆ, ಕೊಟ್ಟಿಗೆ ಜಪ್ತಿ
ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮನೆ ಮತ್ತು ಕೊಟ್ಟಿಗೆಯನ್ನು ಪೊಲೀಸರು ಜಪ್ತಿ ಮಾಡಿದ ಘಟನೆ ನಡೆದಿದೆ.
ದಿನಾಂಕ ಅ. 5 ರಂದು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ ನಡೆದಿತ್ತು....
ಅನಂತಾಡಿ: ವಾಟ್ಸಾಪ್ ಪೋಸ್ಟರ್ ವಿಚಾರ – ವಿಕಲಚೇತನ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ; 6...
ಬಂಟ್ವಾಳ: ವಾಟ್ಸಾಪ್ ಸ್ಟೇಟಸ್ ನಲ್ಲಿ ಹಂಚಿಕೊಂಡ ಪೋಸ್ಟರ್ ವಿಚಾರಕ್ಕೆ ಸಂಬಂಧಿಸಿದಂತೆ ವಿಕಲಚೇತನ ವ್ಯಕ್ತಿಯೊಬ್ಬರ ಮೇಲೆ ಗುಂಪು ದಾಳಿ ನಡೆದ ಘಟನೆ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಗೋಳಿಕಟ್ಟೆಯಲ್ಲಿ ನಡೆದಿದೆ.
ದೂರುದಾರ ವಿವೇಕಾನಂದ ಶೆಟ್ಟಿ (47)...
ಬಂಟ್ವಾಳ: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾದಿಂದ ಅ.11...
ಬಂಟ್ವಾಳ : ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಅ೦ಗವಾಗಿ ಬಂಟ್ವಾಳ ಬಿಜೆಪಿ ಯುವ ಮೋರ್ಚಾ ವತಿಯಿಂದ ಅ.11ರಂದು ಆದಿತ್ಯವಾರ ವಿವಿಧ ಕಾರ್ಯಕ್ರಮಗಳು ಬಿಸಿರೋಡಿನ ಸ್ಪರ್ಶ...
ಮಡಿಕೇರಿ ದಸರಾ :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವತಿಯಿಂದ ಒಂದು...
ಮಡಿಕೇರಿ:-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕ.ರಾ.ರ.ಸಾ.ನಿ) ಪುತ್ತೂರು ವಿಭಾಗದ ವತಿಯಿಂದ ಇದೇ ಪ್ರಥಮ ಬಾರಿಗೆ ಮಡಿಕೇರಿ ದಸರಾ ಪ್ರಯುಕ್ತ ಕೊಡಗು ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಒಂದು ದಿನದ ವಿಶೇಷ ಪ್ಯಾಕೇಜ್...
ಬೆಂಗಳೂರು: ಪೊಲೀಸ್ ಕಮಿಷನರ್ ನೈಟ್ ರೌಂಡ್ಸ್ – 8000 ಸಿಬ್ಬಂದಿಯಿಂದ ಪಬ್ಗಳ ಮೇಲೆ ದಾಳಿ
ಬೆಂಗಳೂರು: ನಗರದಲ್ಲಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಪಬ್ಗಳ ಮೇಲೆ ದಾಳಿ ನಡೆದಿದೆ. ರಾತ್ರಿ ವೇಳೆ ಪಬ್ ಕ್ಲಬ್, ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಅಪ್ರಾಪ್ತ ಮಕ್ಕಳ ಬಳಕೆ,...
















