Friday, October 23, 2026
spot_imgspot_img
spot_imgspot_img
Home Tags Vtv vitla

Tag: vtv vitla

ಸುಳ್ಯ: ವಿದ್ಯುತ್ ಶಾಕ್‌ನಿಂದ ಇಬ್ಬರು ಯುವಕರು ಸಾವು, ಓರ್ವನಿಗೆ ಗಾಯ

ಸುಳ್ಯ: ವಿದ್ಯುತ್ ಶಾಕ್ ನಿಂದ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಸುಳ್ಯದ ಕಲ್ಮಡ್ಕ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಬೋರ್ ವೆಲ್ ಗೆ ಸಂಬಂಧಿಸಿದ ಕೆಲಸದ ವೇಳೆ ತಡರಾತ್ರಿ ಈ ಘಟನೆ ನಡೆದಿದೆ...

ದೇರಳಕಟ್ಟೆ: ಲಯನ್ಸ್ ಕ್ಷೇಮ ವಿಜಿನ್ ಕೆಆರ್ ಯೋಜನೆಗೆ ಚಾಲನೆ

ದೇರಳಕಟ್ಟೆ: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317ಡಿ ಹಾಗೂ ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡ ಲಯನ್ಸ್ ಕ್ಷೇಮ ವಿಜಿನ್ ಕೆಆರ್ ಯೋಜನೆಯನ್ನು ಜಿಲ್ಲಾ ರಾಜ್ಯಪಾಲ ಲಯನ್ ತಾರಾನಾಥ್ ಎಚ್.ಎಂ. ಲೋಕಾರ್ಪಣೆಗೊಳಿಸಿದರು. ಯೋಜನೆಯ ವಿವರವನ್ನು...

ಗೃಹಜ್ಯೋತಿ ದಾಖಲೆ ಪರಿಶೀಲನಾ ಪ್ರಕ್ರಿಯೆಗೆ ಅ. 31ರವರೆಗೆ ಗಡುವು ವಿಸ್ತರಣೆ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಮತ್ತೊಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮನೆ ಮಾಲೀಕರು ಮತ್ತು ಬಾಡಿಗೆದಾರರ ದಾಖಲೆಗಳ ಮರುಪರಿಶೀಲನೆ ಪ್ರಕ್ರಿಯೆಗೆ...

ನಾನಾ ಪಾಟೇಕರ್ ನಿಧನಕ್ಕೆ ಹೃದಯಾಘಾತವೇ ಕಾರಣ – ಮರಣೋತ್ತರ ಪರೀಕ್ಷೆ ವರದಿ ಬಹಿರಂಗ

ಗೋವಾ: ಹಿರಿಯ ನಟ ನಾನಾ ಪಾಟೇಕರ್ ಅವರ ಅನಿರೀಕ್ಷಿತ ನಿಧನಕ್ಕೆ ಹೃದಯಾಘಾತವೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಿಂದ ಅಧಿಕೃತವಾಗಿ ದೃಢಪಟ್ಟಿದೆ. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ನಾನಾ ಪಾಟೇಕರ್ ಅಕ್ಟೋಬರ್ 8...

ಮಂಗಳೂರು: ದಸರಾ ನಡುವೆಯೇ ಸೆಮಿಸ್ಟರ್ ಪರೀಕ್ಷೆ – ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

ಮಂಗಳೂರು: ದಸರಾ ಸಂಭ್ರಮದ ನಡುವೆಯೇ ಕಾಲೇಜು ಆಡಳಿತ ಮಂಡಳಿಯು ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ, ಸೈಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರಿನ...

ನಂದಿನಿ ಮಿಲ್ಕ್ ಪೌಡರ್ ಸೇಫ್‌ : ಆಹಾರ ಸುರಕ್ಷತಾ ಇಲಾಖೆ ವರದಿ

ಬೆಂಗಳೂರು: ನಂದಿನಿ ಮಿಲ್ಕ್ ಪೌಡರ್ ಕಲಬೆರಕೆ ಆಗಿದೆ ಎಂಬ ಆರೋಪದ ಬಳಿಕ ಇದೀಗ ಲ್ಯಾಬ್ ವರದಿ ಹೊರಬಂದಿದ್ದು, ಇದು ಸಂಪೂರ್ಣವಾಗಿ ಸುರಕ್ಷಿತ ಎಂದು ತಿಳಿದುಬಂದಿದೆ. ಈ ಹಿಂದೆ ನಂದಿನಿ ಮಿಲ್ಕ್ ಪೌಡರ್‌ನಲ್ಲಿ ಕಲಬೆರಕೆ ಆಗ್ತಿದೆ...

ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಲಲಿತಾ ಸಹಸ್ರನಾಮಪೂರ್ವಕ ವಿಶೇಷ ಹೂವಿನ ಪೂಜೆ

ಕೆಲಿಂಜ: ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಅ. 15 ಗುರುವಾರದಂದು ಲಲಿತಾ ಪಂಚಮಿಯ ಪ್ರಯುಕ್ತ ಬೆಳಿಗ್ಗೆ 10 ರಿಂದ ಶ್ರೀ ಲಲಿತಾ ಸಹಸ್ರನಾಮಪೂರ್ವಕ ವಿಶೇಷ ಹೂವಿನ ಪೂಜೆ ನಡೆಯಲಿದ್ದು, ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ...

ಇಡ್ಕಿದು: ಶ್ರೀ ಆದಿಪರಾಶಕ್ತಿ ಲಕ್ಮೀ ನರಸಿಂಹ ದೇವಸ್ಥಾನ ಬೀಡಿನಮಜಲು : ನವರಾತ್ರಿ ಉತ್ಸವ ಮತ್ತು...

ಬಂಟ್ವಾಳ ತಾಲೂಕಿನಲ್ಲಿರುವ ಶ್ರೀ ಆದಿಪರಾಶಕ್ತಿ ಲಕ್ಮೀ ನರಸಿಂಹ ದೇವಸ್ಥಾನ ಬೀಡಿನಮಜಲು ಇಡ್ಕಿದು ಇಲ್ಲಿ ನವರಾತ್ರಿ ಉತ್ಸವ ಮತ್ತು ಚಂಡಿಕಾಯಾಗ ಕಾರ್ಯಕ್ರಮ ಜರುಗಲಿದೆ. ದಿನಾಂಕ 11-10-2026 ರಿಂದ 21-10-2026 ರವರೆಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ...

ನವೆಂಬರ್ 1ರಿಂದ ಆಸ್ಪತ್ರೆ ಬಿಲ್‌ನಲ್ಲಿ ಇನ್ನು ಔಷಧದ ಖರೀದಿ ಬೆಲೆ ನಮೂದು ಕಡ್ಡಾಯ

ಬೆಂಗಳೂರು: ಆಸ್ಪತ್ರೆಗಳಲ್ಲಿ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ತರಲು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಆಸ್ಪತ್ರೆಗಳು ರೋಗಿಗಳಿಗೆ ನೀಡುವ ಬಿಲ್‌ನಲ್ಲಿ ಔಷಧಗಳ...

ಚಿಟ್ಟೆಯ ಬೆನ್ನೇರಿ ಹಾರಲಿ ಹೆಣ್ಣುಮಗಳ ಕನಸು:ಇಂದು ವಿಶ್ವ ಹೆಣ್ಣುಮಕ್ಕಳ ದಿನ

ಒಂದು ಮನೆಯ ಅಂಗಳದಲ್ಲಿ ಲಂಗ ದಾವಣಿ ತೊಟ್ಟ ಪುಟ್ಟ ಹುಡುಗಿಯೊಬ್ಬಳು ಚಿಟ್ಟೆಯ ಹಿಂದೆ ಓಡುತ್ತಿದ್ದಾಳೆ. ಅವಳಿಗೆ ಆಕಾಶದ ಎತ್ತರ ಗೊತ್ತಿಲ್ಲ; ಹಾರಾಟದ ಮಿತಿಯೂ ತಿಳಿದಿಲ್ಲ. ಚಿಟ್ಟೆಯನ್ನು ಹಿಡಿಯಬೇಕೆಂಬ ಕುತೂಹಲವಷ್ಟೇ ಅವಳಲ್ಲಿದೆ. ಆದರೆ ಅವಳು...
error: Content is protected !!