Sunday, November 15, 2026
spot_imgspot_img
spot_imgspot_img
Home Tags Vtv vitla

Tag: vtv vitla

ಕಾಪು: ಪಾದಚಾರಿಗೆ ಡಿಕ್ಕಿ ಹೊಡೆದ ಕಾರು; ಮಹಿಳೆ ಮೃತ್ಯು..!

ಕಾಪು: ಪಾದಚಾರಿಯೋರ್ವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಎಂಬಲ್ಲಿ ನಡೆದಿದೆ. ಮೃತಪಟ್ಟ ಮಹಿಳೆ ಮೂಳೂರು ಮಹಾಲಕ್ಷ್ಮಿ ನಗರದ ನಿವಾಸಿ ಲೀಲಾವತಿ ಸಾಲಿಯಾನ್ (65) ಎಂದು...

ಉಪ್ಪಿನಂಗಡಿ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ..!

ಉಪ್ಪಿನಂಗಡಿ: ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇಲ್ಲಿಗೆ ಸಮೀಪದ ಹಿರೆಬಂಡಾಡಿ ಗ್ರಾಮದ ಕೊರಂಬಾಡಿ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿದ ವ್ಯಕ್ತಿ ನೇಮಣ್ಣ ಗೌಡ(60) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬೇಸತ್ತು ತನ್ನ ಪತ್ನಿ ಬೀಡಿ ಬ್ರಾಂಚಿಗೆ ಹೋಗಿದ್ದ...

ಮಂಗಳೂರು: ಉಗ್ರರ ವಿರುದ್ದ ಹೋರಾಡಿ ಹುತಾತ್ಮರಾದ ಕರಾವಳಿ ಮೂಲದ ವೀರ ಯೋಧ ಕ್ಯಾಪ್ಟನ್ ಎಂ.ವಿ...

ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರಾವಳಿ ಮೂಲದ ಕನ್ನಡಿಗ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಹುತಾತ್ಮರಾಗಿದ್ದಾರೆ. 63–ರಾಷ್ಟ್ರೀಯ ರೈಫಲ್ಸ್‌ನ...

ಪುತ್ತೂರು: ಪಾಟ್ರಕೋಡಿ ಮಿತ್ತಪಡ್ಪುನಲ್ಲಿ ಕಳ್ಳರ ಕೈಚಳಕ; ನಗ-ನಗದು ದೋಚಿ ಪರಾರಿ..!

ಪುತ್ತೂರು: ಎರಡು ಮನೆಗಳಿಗೆ ನುಗ್ಗಿದ ಕಳ್ಳರು ನಗನಗದು ದೋಚಿ ಪರಾರಿಯಾದ ಘಟನೆ ಪಾಟ್ರಕೋಡಿ ಮಿತ್ತಪಡ್ಪುವಿನಲ್ಲಿ ಎಂಬಲ್ಲಿ ನಡೆದಿದೆ. ಮಿತ್ತಪಡ್ಪು ರಮ್ಲಾಕುಂಞ್ಞ ಅವರ ಮನೆಯಲ್ಲಿ ರಾತ್ರಿ ಯಾರೂ ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿಸಿದ್ದು ಮನೆಯಿಂದ...

ಮಂಗಳೂರು: ಲಾಡ್ಜ್ ನ ರೂಮ್ ಗೆ ಬೆಂಕಿ; ವ್ಯಕ್ತಿ ಮೃತ್ಯು..!

ಮಂಗಳೂರು: ಲಾಡ್ಜ್ ನ ರೂಮ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಮೃತದೇಹ ಪತ್ತೆಯಾದ ಘಟನೆ ನಗರದ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿ ಯಶ್ರಾಜ್ ಎಸ್.ಸುವರ್ಣ(43) ಎಂದು ಗುರುತಿಸಲಾಗಿದೆ. ನಗದರ ಬೆಂದೂರ್ ವೆಲ್...

ಬೆಂಗಳೂರು ಕಂಬಳ: ದೊಡ್ಡ ಕಾರ್ಯಕ್ರಮ ಮಾಡುವಾಗ ಸಹಕಾರ ನೀಡಿ; ಕಾಲೆಳೆಯುವ ಕೆಲಸ ಮಾಡಬೇಡಿ- ಅಶೋಕ್...

ಕಂಬಳ ವೀಕ್ಷಣೆ ಉಚಿತ ; ಟಿಕೆಟ್‌ ತೆಗೆದು ಮಾಡುವುದಿಲ್ಲ; ಅಪಪ್ರಚಾರ ಮಾಡುವವರಿಗೆ ಕಂಬಳ ಸಮಿತಿ ಸ್ಪಷ್ಟನೆ ಎಂಟರಿಂದ ಹತ್ತು ಲಕ್ಷ ಜನರು ಭಾಗವಹಿಸುವಂತಹ ದೊಡ್ಡ ಕಾರ್ಯಕ್ರಮ ಸುಮಾರು ನೂರು ಎಕ್ರೆ ಜಾಗದಲ್ಲಿ ಕಂಬಳ ಕಾರ್ಯಕ್ರಮ...

ವಿಟ್ಲ: ಬಸ್‌ ಸ್ಟಾಂಡಿಗೆ ಬೈಕ್‌ ಡಿಕ್ಕಿ -ಇಪ್ಪತ್ತು ಫೀಟ್ ದೂರ ಎಸೆಯಲ್ಪಟ್ಟಿರುವ ಸವಾರ ಗಂಭೀರ

ವಿಟ್ಲ: ಬಸ್‌ ಸ್ಟಾಂಡಿಗೆ ಬೈಕ್‌ ಡಿಕ್ಕಿ ಹೊಡೆದು ಸವಾರನು ಇಪ್ಪತ್ತು ಫೀಟ್ ದೂರ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಡ ಘಟನೆ ವೀರಕಂಭ ಗ್ರಾಮದ ಕೆಲಿಂಜದಲ್ಲಿ ನಡೆದಿದೆ. ಕಲ್ಲಡ್ಕದಿಂದ ವಿಟ್ಲ ಕಡೆಗೆ ಬರುತ್ತಿದ್ದ ಬೈಕ್‌ ಕೆಲಿಂಜ ಬಸ್‌...

ಕಾಸರಗೋಡು : ಲಿಫ್ಟ್ ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ – ಆರೋಪಿಯ ಬಂಧನ

ಕಾಸರಗೋಡು : ಲಿಫ್ಟ್ ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬದಿಯಡ್ಕ ನಿವಾಸಿ ಯೋರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೆರಡಾಲದ ಮುಹಮ್ಮದ್ ( 51) ಬಂಧಿತ ಆರೋಪಿ . ಎರಡು...

ಸುರತ್ಕಲ್ : ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಮೃತ್ಯು, ಆಸ್ಪತ್ರೆ ಎದುರು ಸಾರ್ವಜನಿಕರ ಪ್ರತಿಭಟನೆ..!

ಸುರತ್ಕಲ್ : ರಸ್ತೆ ಅಪಘಾತದಲ್ಲಿ ಕಾಲಿಗೆ ಸಣ್ಣ ಗಾಯಗೊಂಡಿದ್ದ ಬಾಲಕ ಕುಳಾಯಿ ನಿವಾಸಿ ಅರ್ಫಾನ್ (16 ವ) ಎಂಬಾತ ಸುರತ್ಕಲ್ ಖಾಸಗಿ ಆಸ್ಪತ್ರೆ ಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೃತ ಪಟ್ಟಿದ್ದಾನೆ ಎಂದು ಕುಟುಂಬಸ್ಥರು...

ನಿತ್ಯ ಯಾವ ಸಮಯದಲ್ಲಿ ಯಾವ ಹಣ್ಣು ತಿಂದ್ರೆ ಒಳ್ಳೆಯದು ಅಂತ ತಿಳಿದು ತಿನ್ನಿ

ಹಣ್ಣುಗಳು ವಿವಿಧ ಖನಿಜಗಳು, ಮಿನರಲ್ಸ್​, ಫೈಬರ್ ಮತ್ತು ಮುಂತಾದ ಪೋಷಕಾಂಶಗಳ ಸಮೃದ್ಧ ಮೂಲಗಳಾಗಿವೆ. ನಿಮ್ಮ ದೇಹವನ್ನು ಸಕ್ರಿಯವಾಗಿಡಲು ಮತ್ತು ದೇಹದ ಗರಿಷ್ಠ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಹಣ್ಣುಗಳು ಪ್ರಮುಖವಾಗಿವೆ. ಪ್ರತಿಯೊಂದು ಹಣ್ಣುಗಳು ದೇಹದ...
error: Content is protected !!