Tag: vtv vitla
ಯೋಧರನ್ನು ರಕ್ಷಿಸಿ, ಉಗ್ರರ ಗುಂಡೇಟಿಗೆ ಬಲಿಯಾದ ಭಾರತೀಯ ಸೇನೆಯ ‘ಕೆಂಟ್’ ಶ್ವಾನ
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ಎನ್ಕೌಂಟರ್ನಲ್ಲಿ ಭಾರತೀಯ ಸೇನೆಯ 6 ವರ್ಷದ ಶ್ವಾನ 'ಕೆಂಟ್' ಯೋಧನನ್ನು ರಕ್ಷಿಸುವ ಸಂದರ್ಭದಲ್ಲಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ.
ಲ್ಯಾಬ್ರಡಾರ್ ತಳಿಯ ಹೆಣ್ಣು ಶ್ವಾನ...
ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಕಾಂಗ್ರೇಸ್ ವಕ್ತಾರೆಗೆ ನೋಟೀಸ್
ಬಂಧನದ ವೇಳೆ ಉಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿ ರಂಪಾಟ..!
ಕಬಾಬ್ ಮಾರುವ ಬೀದಿ ವ್ಯಾಪಾರಿಯನ್ನು ಬಿಜೆಪಿ ನಾಯಕನೆಂದು ಬಿಂಬಿಸಿ, RSSನ ನಾಯಕನೆಂದು ನಕಲಿ ವ್ಯಕ್ತಿಗೆ ವೇಷ ತೋಡಿಸಿ ಉದ್ಯಮಿಯನ್ನು ಚೈತ್ರಾ ಅಂಡ್ ಟೀಮ್ ಯಮಾರಿಸಿದ್ದು...
ಪಡುಬಿದ್ರೆ: ಬೈಕ್- ಬಸ್ ನಡುವೆ ಭೀಕರ ಅಪಘಾತ; ಖ್ಯಾತ ಯೂಟ್ಯೂಬರ್ ಮೃತ್ಯು
ಪಡುಬಿದ್ರೆ: ಬೈಕ್ - ಬಸ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿರುವ ಘಟನೆ ನಂದಿಕೂರು ಮುದರಂಗಡಿ ಜಂಕ್ಷನ್ ನಲ್ಲಿ ನಡೆದಿದೆ.
ಮೃತ ಯುವಕ ಖ್ಯಾತ ಯೂಟ್ಯೂಬರ್ ಕಾರ್ಕಳ ಅಜೆಕಾರು ನಿವಾಸಿ ಅಶ್ಚಿತ್...
ಕಾರು, ಟಿಪ್ಪರ್-ಬೈಕ್ ನಡುವೆ ಸರಣಿ ಅಪಘಾತ; ದಂಪತಿ ಮೃತ್ಯು
ಕಾರು, ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟು 14 ತಿಂಗಳ ಮಗುವೊಂದು ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರುನಲ್ಲಿ ನಡೆದಿದೆ.
ಘಟನೆಯಲ್ಲಿ ಶಿವಮೊಗ್ಗ ಮೂಲದ...
ಬೆಳ್ಳಿಹಬ್ಬ ಆಚರಿಸಿದ ತಾಳಿತ್ತನೂಜಿ ಶಾಲೆಯಲ್ಲಿ ನಡೆದ ಕೊಳ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಕೊಳ್ನಾಡು ಹಾಗೂ ದ.ಕ.ಜಿ.ಪಂಚಾಯತ್ ಉನ್ನತೀಕರಿಸಿದ ಶಾಲೆ ತಾಳಿತ್ತನೂಜಿ ಇದರ ಸಹಭಾಗಿತ್ವದಲ್ಲಿ ನಡೆದ ಕೊಳ್ನಾಡು ಗ್ರಾಮದ...
ಉದ್ಯಮಿಗೆ ವಂಚನೆ ಆರೋಪ; ಚೈತ್ರಾ ಕುಂದಾಪುರ ಅರೆಸ್ಟ್..!
ಉದ್ಯಮಿಯೊಬ್ಬರಿಗೆ ಬಿಜೆಪಿ ಎಂಎಲ್ಎ ಟಿಕೆಟ್ ಕೊಡುವುದಾಗಿ ಹೇಳಿ ವಂಚಿಸಿದ್ದ ಆರೋಪದ ಮೇಲೆ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಸೇರಿ ನಾಲ್ವರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ...
ಬೆಳ್ತಂಗಡಿ : ಆಸ್ಪತ್ರೆಯ ಶೆಡ್ಡಿನಲ್ಲಿ ನಿಲ್ಲಿಸಿದ್ದ ಬೈಕ್ ಕಳವು
ಬೆಳ್ತಂಗಡಿ : ಪಶು ವೈದ್ಯಾಧಿಕಾರಿಯೋವ೯ರ ಆಸ್ಪತ್ರೆಯ ಶೆಡ್ಡಿನಲ್ಲಿ ನಿಲ್ಲಿಸಿದ್ದ ಬೈಕ್ ಕಳುವಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಟಿ ಸಿ ಮಂಜನಾಯ್ಕ ರವರು ಆಸ್ಪತ್ರೆಯ ಶೆಡ್ಡಿನಲ್ಲಿ ಎಂದಿನಂತೆ ಬೆಳಿಗ್ಗೆ...
ಹಸಿರು ಸೇಬಿನಲ್ಲಿ ಆರೋಗ್ಯದ ನಿಧಿಯೇ ಅಡಗಿದೆ
ಕೆಂಪು ಸೇಬಿನಂತೆಯೇ ಈ ಹಸಿರು ಸೇಬುಗಳು ಕೂಡ ಆರೋಗ್ಯ ಪೂರ್ಣವಾಗಿವೆ. ಅದರ ವಿಭಿನ್ನ ರುಚಿಯೊಂದಿಗೆ ತಿನ್ನುವುದರಿಂದ ದೇಹವು ಈ ಅಗತ್ಯ ಪೋಷಕಾಂಶಗಳನ್ನು ಪಡೆಯುತ್ತದೆ.
ಜನರು ಕೆಂಪು ಸೇಬನ್ನು ಮಾತ್ರ ಸೇವಿಸುತ್ತಾರೆ, ಆದರೆ ಈ ಎರಡೂ...
ವಿಟ್ಲ: ಡೆಂಗ್ಯೂ ಜ್ವರಕ್ಕೆ ಯುವತಿ ಬಲಿ
ವಿಟ್ಲ : ಡೆಂಗ್ಯೂ ಜ್ವರದಿಂದ ಯುವತಿ ಮೃತಪಟ್ಟ ಘಟನೆ ವಿಟ್ಲದ ಪೆರುವಾಯಿಯಲ್ಲಿ ನಡೆದಿದೆ.
ಪೆರುವಾಯಿ ನಿವಾಸಿ ಆಶಾ (25 ವಷ೯) ಮೃತಪಟ್ಟ ಯುವತಿ.
ಕಳೆದ ಎರಡು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ...
ಒಎಲ್ಎಕ್ಸ್ ನಲ್ಲಿ ಮಹಿಳೆಯೊಬ್ಬರಿಗೆ – ಲಕ್ಷಾಂತರ ವಂಚನೆ
ಮಹಿಳೆಯೊಬ್ಬರು ಒಎಲ್ಎಕ್ಸ್ ನಲ್ಲಿ ಮಾರಾಟಕ್ಕೆ ಹಾಕಿದ್ದ ಸೊತ್ತುಗಳನ್ನು ಖರೀದಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ವಂಚನೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಷಾ ಕಿರಣ್ ಎಂಬ ಹೆಸರಿನವರು ಒಎಲ್ಎಕ್ಸ್ ನಲ್ಲಿ ಸ್ವತ್ತುಗಳ ಮಾರಾಟದ ಜಾಹಿರಾತು ಪಕಟಿಸಿದ್ದರು. ಇದನ್ನು...















