Sunday, November 15, 2026
spot_imgspot_img
spot_imgspot_img
Home Tags Vtv vitla

Tag: vtv vitla

ವಿಟ್ಲ: ಪಾಂಡುರಂಗ ವಿಠಲ ಮಂದಿರದ ಮುಖ್ಯಸ್ಥ ರಾಮಮೂರ್ತಿ ಕೆದಿಲಾಯ ನಿಧನ

ವಿಟ್ಲ: ಪಾಂಡುರಂಗ ವಿಠಲ ಮಂದಿರದ ಮುಖ್ಯಸ್ಥ ರಾಮಮೂರ್ತಿ ಕೆದಿಲಾಯ (82) ರವರು ನಿಧನರಾದರು. ರಾಮಮೂರ್ತಿ ಕೆದಿಲಾಯರವರು ಉಡುಪಿಯ ಪೇಜಾವರ ಮಠದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಭಾರತ ಪರಿಕ್ರಮಯಾತ್ರೆ ಕೈಗೊಂಡಿದ್ದ ಸೀತಾರಾಮ ಕೆದಿಲಾಯ ಅವರ ಹತ್ತಿರದ...

ಕೊಪ್ಪದ ಕಾಡಿನಲ್ಲಿ ಮೂವರು ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿ ಪತ್ತೆ; ಫೋಟೋ ವೈರಲ್‌ ಬೆನ್ನಲ್ಲೇ...

ಚಿಕ್ಕಮಗಳೂರು ಕೊಪ್ಪ ಹಾಸ್ಟೆಲ್ ನಲ್ಲಿ ಇದ್ದು ಕಾಲೇಜು ಓದುತ್ತಿದ್ದ ಹಿಂದೂ ಹುಡುಗಿಯೊಬ್ಬಳು ಮೂವರು ಮುಸ್ಲಿಂ ಹುಡುಗರೊಂದಿಗೆ ಕೊಪ್ಪದ ಕಾಡಿನಲ್ಲಿ ಪತ್ತೆಯಾದ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಚಿಕ್ಕಮಗಳೂರು...

ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ

ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ. ಕೌಶಲಾಭಿವೃದ್ಧಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ...

ಬೆಳ್ತಂಗಡಿ: ಹೃದಯಾಘಾತದಿಂದ ಯುವಕ ಮೃತ್ಯು..!!

ಬೆಳ್ತಂಗಡಿ: ಯುವಕನೊಬ್ಬ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕಿರ್ನಡ್ಕದಲ್ಲಿ ನಡೆದಿದೆ. ಕಿರ್ನಡ್ಕ ನಿವಾಸಿ ಕಿಟ್ಟಣ್ಣ ನಾಯ್ಕ ಮತ್ತು ವೇದಾವತಿ ದಂಪತಿಗಳ ಪುತ್ರ ಪ್ರದೀಪ್ (25)ಗೆ ಹೃದಯಾಘಾತವಾದ ಘಟನೆ ನಡೆದಿದೆ. ಮನೆಯಲ್ಲಿರುವ...

ಪುತ್ತೂರು: ಅಂಗಡಿಯಿಂದ ಲಕ್ಷಾಂತರ ರೂ. ನಗದು ಕಳವು ಸಿಸಿ ಕ್ಯಾಮರಾದಲ್ಲಿ ಪತ್ತೆ

ಪುತ್ತೂರು : ದರ್ಬೆ ಮತ್ತು ಕಲ್ಲಾರೆ ಮಧ್ಯೆ ಇರುವ ಸಚಿನ್ ಟ್ರೇಡರ್ ಎಂಬ ಹೋಲ್‌ ಸೇಲ್ ಗ್ರೋಸರಿ ಅಂಗಡಿಯಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಘಟನೆ ನಡೆದಿದೆ. ಸಚಿನ್ ಟ್ರೇಡರ್‌ನ ಮಾಲಕಿ ವಿದ್ಯಾ ನಾಯಕ್...

ಪರಿಮಳಕಷ್ಟೇ ಅಲ್ಲ, ಆರೋಗ್ಯಕ್ಕೂ ಬೇಕು ಕರಿಬೇವು

ಒಗ್ಗರಣೆಗೆ ಹಾಕಿದ ಕರಿಬೇವನ್ನು ತಿನ್ನದೆ ಬದಿಗೆ ಸರಿಸಿಡುವ ಅಭ್ಯಾಸ ಹೆಚ್ಚಿನವರಿಗಿರುತ್ತದೆ. ತಿನ್ನಿ ಎಂದರೆ ಅಯ್ಯೋ ಕಹಿ ಎನ್ನುವ ಉತ್ತರ ಬರುತ್ತದೆ. ಅಡುಗೆಗೆ ಪರಿಮಳ ನೀಡಲು ಕರಿಬೇವನ್ನು ಒಗ್ಗರಣೆಗಾಗಿ ಬಳಸುತ್ತೇವೆ ಎಂದುಕೊಂಡಿರುತ್ತೇವೆ. ಆದರೆ ಇದು...

ವಿಟ್ಲ: ಬಸ್ ಸ್ಟ್ಯಾಂಡ್ ಬಳಿ ಇರುವ ಕಾಮಧೇನು ಸ್ಟೋರ್ ನಲ್ಲಿ ಬೆಂಕಿ ಅವಘಡ

ವಿಟ್ಲ : ಬಸ್ ಸ್ಟ್ಯಾಂಡ್ ಬಳಿ ಇರುವ ಕಾಮಧೇನು ಸ್ಟೋರ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ವಿಟ್ಲ ಬಸ್ ಸ್ಟ್ಯಾಂಡ್ ಬಳಿ ಇರುವ ಕಾಮಧೇನು ಟೆಲಿ ಕಮ್ಯುನಿಕೇಷನ್ ಸುಮಾರು ವರ್ಷಗಳಿಂದ ವ್ಯಾಪಾರ...

ವಿಟ್ಲ : ಕೃಷಿಕ ಮೌರಿಸ್ ಫೆರ್ನಾಂಡಿಸ್ ಅನಾರೋಗ್ಯದಿಂದ ನಿಧನ

ವಿಟ್ಲ ಮಂಗಲಪದವು ನಿವಾಸಿ ಮೌರಿಸ್ ಫೆರ್ನಾಂಡಿಸ್ (77 ವರ್ಷ) ಇಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 1946, ಮಾರ್ಚ್ 10 ರಂದು ಜನಿಸಿದ ಇವರು ಕೃಷಿಕರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ನಿಧನರಾಗಿದ್ದಾರೆ. ಮೃತರು ಪತ್ನಿ ಜೆಸಿಂತಾ,...

ವಿಟ್ಲ: ಬಂಟ್ವಾಳ ತಾಲೂಕು ಮಟ್ಟದ ಪ.ಪೂ ಕಾಲೇಜು ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಪದವಿ ಪೂರ್ವ ಶಿಕ್ಷಣ ಇಲಾಖೆ ದ. ಕ ಜಿಲ್ಲೆ, ಮಂಗಳೂರು ಹಾಗೂ ವಿಠಲ ಪದವಿಪೂರ್ವ ಕಾಲೇಜು ಇದರ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ...

ಬಂಟ್ವಾಳ : ಅಂದರ್ ಬಾಹರ್ ಅಡ್ಡಕ್ಕೆ ಪೊಲೀಸ್ ದಾಳಿ.

ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ವೇಳೆ ಅಪರಾಧ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಹತ್ತು ಜನರನ್ನು ವಶಕ್ಕೆ ಪಡೆದ ಘಟನೆ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ನಡೆದಿದೆ. ನರಿಕೊಂಬು ಗ್ರಾಮದ ಮಾಣಿಮಜಲು...
error: Content is protected !!