Thursday, June 4, 2026
spot_imgspot_img
spot_imgspot_img

ವಿಟ್ಲ : ಕೃಷಿಕ ಮೌರಿಸ್ ಫೆರ್ನಾಂಡಿಸ್ ಅನಾರೋಗ್ಯದಿಂದ ನಿಧನ

- Advertisement -
- Advertisement -

ವಿಟ್ಲ ಮಂಲಪದವು ನಿವಾಸಿ ಮೌರಿಸ್ ಫೆರ್ನಾಂಡಿಸ್ (77 ವರ್ಷ) ಇಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 1946, ಮಾರ್ಚ್ 10 ರಂದು ಜನಿಸಿದ ಇವರು ಕೃಷಿಕರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಜೆಸಿಂತಾ, ಮಕ್ಕಳಾದ ಮೆಸ್ಸಿ ಜಾಯೆಲ್, ಮಿಶಾಲ್ ಜೋನಸ್, ಸೊಸೆಯಂದಿರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ನಾಳೆ (ಸೆ.10) ರಂದು ಮಧ್ಯಾಹ್ನ 3.30 ಗಂಟೆಗೆ ಮಂಗಲಪದವಿನ ಸ್ವಗೃಹ ದಲ್ಲಿ ಅಂತ್ಯಕ್ರಿಯೆ ಆರಂಭ ಗೊಂಡು ಬಳಿಕ ಸಂಜೆ 4 ಗಂಟೆಗೆ ಸೈಂಟ್ ಡೋಲರ್ ಚರ್ಚ್ ವಿಟ್ಲದಲ್ಲಿ ಅಂತಿಮ ಕಾರ್ಯ ನಡೆಯಲಿದೆ.

- Advertisement -

Related news

error: Content is protected !!