Tag: vtv vitla
ಹಾಸಿಗೆ ಮೈಮೇಲೆ ಬಿದ್ದು ಎರಡು ವರ್ಷದ ಬಾಲಕ ಮೃತ್ಯು..!!
ಗೋಡೆಗೆ ಒರಗಿಸಿದ್ದ ಹಾಸಿಗೆ ಮೈಮೇಲೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟ ಘಟನೆ ಕೋಝಿಕ್ಕೋಡ್ ನಲ್ಲಿ ನಡೆದಿದೆ.
ಮುಕ್ಕಂ ಮಾನಸ್ಸೆರಿ ಮೂಲದ ಸಂದೀಪ್-ಜಿನ್ಸಿ ಅವರ ಪುತ್ರ ಮೃತರು. ಮಗುವನ್ನು ಮಲಗಿಸಿ ತಾಯಿ ಸ್ನಾನ ಮಾಡಲು...
ವಿಟ್ಲ: ಕೆಂಪು ಕಲ್ಲು ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ
ವಿಟ್ಲ: ಕೆಂಪು ಕಲ್ಲು ಹಾಕಿದ ವಿಚಾರಕ್ಕೆ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ವಿಟ್ಲದಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆರುವಾಯಿ ನಿವಾಸಿ ಜೋಸೆಫ್ ನೀಡಿದ ದೂರಿನಂತೆ ಸತೀಶ್...
ವಿಟ್ಲ: ನಗರೋತ್ಥಾನ ಮತ್ತು 15 ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸದಸ್ಯರ...
ವಿಧಾನ ಸಭಾ ಚುಣಾವಣೆಯ ನಂತರ 15 ನೇ ಹಣಕಾಸಿನ ಉಳಿಕೆ ಮೊತ್ತವನ್ನು ಮತ್ತು ಅಮೃತ ನಗರೋತ್ಥಾನದ ಭಾಗ 4ರ ಕ್ರಿಯೋ ಯೋಜನೆಯ ಅನುದಾನವನ್ನು ಬದಲೀ ಕಾಮಗಾರಿಗಳಿಗೆ ಉಪಯೋಗಿಸಿ ಈ ವಿಚಾರವನ್ನು ವಿಟ್ಲ ಪಟ್ಟಣ...
ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್; ಓರ್ವ ವಿದ್ಯಾರ್ಥಿನಿ ಮೃತ್ಯು
ಬಸ್ಸಿಗಾಗಿ ಕಾಯುತ್ತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ ಹರಿದು ಓರ್ವ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್ನಲ್ಲಿ ನಡೆದಿದೆ.
ಬಾವಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ...
ಪುತ್ತೂರು: ಗ್ರಾ.ಪಂ ನ ಮಾಜಿ ಸದಸ್ಯನ ಮನೆಗೆ ನುಗ್ಗಿದ ದರೋಡೆಕೋರರು; ಮನೆ ಮಂದಿಯನ್ನು ಕಟ್ಟಿ...
ಪುತ್ತೂರು: ಬಡಗನ್ನೂರು ಗ್ರಾ.ಪಂ ನ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುಡ್ಕಾಡಿ ಅವರ ಮನೆಗೆ ನುಗ್ಗಿದ ದರೋಡೆಕೋರರ ಗುಂಪು ಚಿನ್ನ ಮತ್ತು ನಗದು ಹಣ ದೋಚಿ ಪರಾರಿಯಾದ ಘಟನೆ ಸೆ.5ರ ತಡರಾತ್ರಿ ನಡೆದಿದೆ.
ತೋಟದ...
ಅರ್ಪಿತಾಳ 10 ಸೆಕೆಂಡ್ ಬೆತ್ತಲೆ ವಿಡಿಯೋ ಕಾಲ್ಗೆ 98 ಸಾವಿರ ರೂ. ಕಳೆದುಕೊಂಡ ಯುವಕ
ಸಾಮಾಜಿಕ ಜಾಲತಾಣದಲ್ಲಿ ಫೇಕ್ ಅಕೌಂಟ್ ಬಳಸಿ ಅಮಾಯಕರನ್ನು ಯಮಾರಿಸುವ ಜಾಲ ಸಕ್ರೀಯವಾಗಿದ್ದು, ಇದೀಗ ಇಂತಹುದೇ ಜಾಲಕ್ಕೆ ವಿದ್ಯಾರ್ಥಿಯೋರ್ವ ಸಿಲುಕಿ 10 ಸೆಕೆಂಡ್ಗಳ ವಿಡಿಯೋ ಕಾಲ್ ಗೆ ಸ್ಪಂದಿಸಿ 98 ಸಾವಿರ ರೂ. ಕಳೆದುಕೊಂಡಿದ್ದು,...
ಮಾಜಿ ಸೈನಿಕನಿಂದ ಯುವಕನ ಕೊಲೆ..!
ಇಬ್ಬರು ಗೆಳೆಯರ ನಡುವೆ ಕಲಹ ಏರ್ಪಟ್ಟು ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.4ರಲ್ಲಿ ನಡೆದಿದೆ.
ಜಮಯಾಂಗ್ ಡಾಕ್ಪಾ ಯಾನೆ ಲೋಬ್ಸಂಗ್ (35) ಕೊಲೆಯಾದ ಯುವಕ. ಗೊನಪೊ...
ನಾ ಕಂಡ ನನ್ನ ಕೃಷ್ಣ
ಕೃಷ್ಣ ಎಂದರೆ ಏನೋ ಸುಖ. ಅವನ ಗುಣಗಾನ ಕಿವಿಗಪ್ಪುವ, ಕೇಳಬಯಸುವ ಸುಸ್ವರ. ಬಾಲಲೀಲೆಗಳು ಪವಾಡವೇ, ಮನುಕುಲಕ್ಕೆ ತುಲನೆ ಮಾಡಲಾಗದ ಅಸಾಮಾನ್ಯ ಚಟುವಟಿಕೆಗಳು. ಹುಟ್ಟಿನ ಅರಮನೆ ಸೆರೆಮನೆಯಾಗಿರುತ್ತಾ, ವ್ಯಕ್ತಿ ತನ್ನ ಹುಟ್ಟುಸ್ಥಳ, ಪೋಷಕರ ಸ್ಥಿತಿ,...
ಮಂಗಳೂರು: ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು
ಮಂಗಳೂರು: ವ್ಯಕ್ತಿ ಓರ್ವ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮಂಗಳೂರು ನಗರದ ಮುಗ್ರೋಡಿಯಲ್ಲಿ ನಡೆದಿದೆ.
ಮೃತನನ್ನು ಚಂದ್ರಕಾಂತ್ (41) ಎಂದು ಗುರುತಿಸಲಾಗಿದೆ. ಸ್ಥಳೀಯ ಬಾಡಿಗೆ ಮನೆಯಲ್ಲಿ ಪೋಷಕರೊಂದಿಗೆ ವಾಸವಾಗಿದ್ದ ಚಂದ್ರಕಾಂತ್ ಮೇಸ್ತ್ರೀ...
ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ
ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ- ವಿಷ್ಣುನಗರ, ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವು ಸೆ. 06ರಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ನಡೆಯಿತು.
ಬೆಳಿಗ್ಗೆ 7.30ಗಂಟೆಗೆ 4ಕಾಯಿ ಗಣಪತಿ ಹವನದೊಂದಿಗೆ ಕಾರ್ಯಕ್ರಮವು...
















