Tag: vtv vitla
ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆದ ಜಿಲ್ಲಾ ಪ್ರತಿಭಾ ಪುರಸ್ಕಾರದಲ್ಲಿ ಅಶ್ಮಿತ್ ಎ.ಜೆ ಮಂಗಳೂರುರವರಿಗೆ...
ಮಂಗಳೂರು: ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸ್ಕೌಟ್ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 2022-23 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ಕೌಟ್ಸ್ ಮತ್ತು...
ವಿಟ್ಲ: ಪುತ್ತಿಲ ಪರಿವಾರ ಕುಳ ಮತ್ತು ವಿಟ್ಲ ಮುಡ್ನೂರು ಇದರ ವತಿಯಿಂದ ಉಚಿತ ವೈದ್ಯಕೀಯ...
ವಿಟ್ಲ: ಪುತ್ತಿಲ ಪರಿವಾರ ಕುಳ ಮತ್ತು ವಿಟ್ಲ ಮುಡ್ನೂರು ಇದರ ವತಿಯಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಬಾ ಟ್ರಸ್ಟ್(ರಿ) ಗಾಂಧಿನಗರ ಮಂಗಳೂರು ಇದರ ಆಶ್ರಯದಲ್ಲಿ ಯೇನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ,...
ಮೂರು ಸಾವಿರ ಕಾರುಗಳಿದ್ದ ಹಡಗಿಗೆ ಬೆಂಕಿ : ಭಾರತ ಮೂಲದ ಸಿಬ್ಬಂದಿ ಸಾವು
ಮೂರು ಸಾವಿರ ಕಾರುಗಳನ್ನು ಹೊತ್ತೊಯುತ್ತಿದ್ದ ಸರಕು ಸಾಗಣೆಯ ಹಡಗು ಜರ್ಮನಿಯಿಂದ ಈಜಿಪ್ಟ್ಗೆ ತೆರಳುತ್ತಿದ್ದ ವೇಳೆ ನೆದರ್ಲೆಂಡ್ಸ್ ಸಮುದ್ರ ತೀರದಲ್ಲಿ ಬೆಂಕಿ ಬಿದ್ದಿದ್ದು, ಭಾರತ ಮೂಲದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ....
ಕಡಲ ಕಿನಾರೆಗೆ ಬಂತು ಬರೋಬ್ಬರಿ 5 ಟನ್ ತೂಕದ ದೈತ್ಯ ತಿಮಿಂಗಲ..!
ಸಾವನ್ನಪ್ಪಿರೋ ದೈತ್ಯ ನೀಲಿ ತಿಮಿಂಗಿಲವೊಂದು ಸಮುದ್ರದ ತೆರೆಗೆ ಅಪ್ಪಳಿಸಿ ಬಂದಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಬೀಚ್ನಲ್ಲಿ ಕಂಡುಬಂದಿದೆ. ಸಂತಭೂಮಲ್ಲಿ ಮಂಡಲ್ನ ಸಮುದ್ರದ ದಡದಲ್ಲಿ ಬೃಹದಾಕಾರವಾದ ತಿಮಿಂಗಿಲ ಕಂಡು ಬಂದಿದೆ.
ಆಂಧ್ರ ಪ್ರದೇಶದಲ್ಲಿ ಭಾರೀ...
ಉಡುಪಿ: ವಿಡಿಯೋ ಚಿತ್ರೀಕರಣ ಪ್ರಕರಣ; ಮೂವರು ವಿದ್ಯಾರ್ಥಿನಿಯರಿಗೆ ಷರತ್ತು ಬದ್ದ ಜಾಮೀನು ಮಂಜೂರು
ಉಡುಪಿ: ಪ್ಯಾರಾ ಮೆಡಿಕಲ್ ಶೌಚಾಲಯದಲ್ಲಿ ಸಹಪಾಠಿ ವಿದ್ಯಾರ್ಥಿನಿಯರ ವಿಡಿಯೋ ಮಾಡಿರುವ ಆರೋಪ ಕೇಳಿಬಂದಿರುವ ಮೂವರು ವಿದ್ಯಾರ್ಥಿನಿಯರಿಗೆ ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಶುಕ್ರವಾರ ಷರತ್ತು ಬದ್ದ ಜಾಮೀನು ಮಂಜೂರು...
ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ..!
ನದಿಯಲ್ಲಿ ಮುಳುಗಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದ ಉತ್ತರ ಪಿನಾಕಿನಿ ಎಂಬಲ್ಲಿ ನಡೆದಿದೆ. ವಿದ್ಯಾ (15) ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕಿ.
ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದು, ಚೆನ್ನಾಗಿ ಕಲಿಯುವಂತೆ ಪೋಷಕರು ಬುದ್ಧಿಮಾತು ಹೇಳಿದ್ದರಿಂದ...
ಸಂಸ್ಕಾರವಿರಲಿ ಬದುಕಲ್ಲಿ – ?️ರಾಧಾಕೃಷ್ಣ ಎರುಂಬು
ಆಚಾರ್ಯಾತ್ ಪಾದಮಾದತ್ತೇಪಾದಂ ಶಿಷ್ಯ ಸ್ವಮೇಧಯಾಪಾದಂ ಸಬ್ರಹ್ಮಚಾರಿಭ್ಯ:ಪಾದಂ ಕಾಲಕ್ರಮೇಣ ಚ ॥
ಜ್ಞಾನವನ್ನು ಶಿಕ್ಷಕರಿಂದ ನಾಲ್ಕನೇ ಒಂದು, ಸ್ವಂತ ಬುದ್ಧಿವಂತಿಕೆಯಿಂದ ನಾಲ್ಕನೇ ಒಂದು,ಸಹಪಾಠಿಗಳಿಂದ ನಾಲ್ಕನೇ ಒಂದು, ಮತ್ತು ನಾಲ್ಕನೇ ಒಂದು ಸಮಯದೊಂದಿಗೆ ಪಡೆಯಬಹುದೆಂಬುದು ಸುಭಾಷಿತದ ಅರ್ಥ.
ಸಂಸ್ಕಾರ...
ಉಡುಪಿ: ಶಾಲೆಯ ರಾತ್ರಿ ಕಾವಲುಗಾರ ಬಾವಿಗೆ ಹಾರಿ ಆತ್ಮಹತ್ಯೆ
ಉಡುಪಿ: ಖಾಸಗಿ ಶಾಲೆಯ ರಾತ್ರಿ ಕಾವಲುಗಾರರೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಅದಮಾರು ಮಠ ಸಂಚಾಲಿತ ಪೂರ್ಣಪ್ರಜ್ಞ ಶಾಲೆಯ ರಾತ್ರಿ ಕವಲುಗಾರ ಎರ್ಮಾಳು ನಿವಾಸಿ ನವೀನ್ ಬಂಗೇರಾ (57) ಎಂಬವರು...
’ಎಲ್ಲಾ ಹುಡುಗಿಯರಿಗೆ ವಿನಂತಿ ಮಾಡುತ್ತೇನೆ ಯಾರೂ ಪ್ರೀತಿ ಮಾಡಬೇಡಿ’; ಪ್ರಿಯಕರನ ಹೆಸರು ಡೆತ್ನೋಟ್ನಲ್ಲಿ ಬರೆದಿಟ್ಟು...
ಪ್ರಿಯಕರನ ಹೆಸರು ಬರೆದಿಟ್ಟು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ನಡೆದಿದೆ.
ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ವಿದ್ಯಾಶ್ರೀ ಡೆತ್ನೋಟ್ನಲ್ಲಿ ಪ್ರಿಯಕರನ ಹೆಸರು, ಕಾರಣ...
ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ; 222 ಮಂದಿ ಚಾಲಕರ ಡಿಎಲ್ ರದ್ದು
ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ 222 ಮಂದಿ ಚಾಲಕರ ಡಿಎಲ್ ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಮಂಗಳೂರು ಸಂಚಾರ ಪೊಲೀಸರು ಶಿಫಾರಸ್ಸು ಮಾಡಿದ್ದಾರೆ.
ಜುಲೈ 13 ರಿಂದ ಜುಲೈ 26...
















