Tag: vtv vitla
ನೆಟ್ಲಮುಡ್ನೂರು: ವಿಜಯ ಬ್ಯಾಂಕ್ ನಿವೃತ್ತ ಉದ್ಯೋಗಿ ಕೆ.ಎನ್.ಕೇಶವ ಆಳ್ವ ನಿಧನ
ನೆಟ್ಲಮುಡ್ನೂರು: ವಿಜಯ ಬ್ಯಾಂಕ್ ನಿವೃತ್ತ ಉದ್ಯೋಗಿ ಕೆ.ಎನ್.ಕೇಶವ ಆಳ್ವ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ವಿಜಯಾ ಬ್ಯಾಂಕ್ ಅಧಿಕಾರಿಯಾಗಿ, ಸೀನಿಯರ್ ಮೆನೇಜರ್ ಆಗಿ ವಿಜಯಾ ಬ್ಯಾಂಕಿನಲ್ಲಿ 30 ವರ್ಷಕ್ಕಿಂತಲೂ ಹೆಚ್ಚು ಸೇವೆ ಸಲ್ಲಿಸಿ,...
ಬೆಳ್ತಂಗಡಿ: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಬೆಳ್ತಂಗಡಿ: ಕಲ್ಮಂಜ ಗ್ರಾಮದ ಕಜೆ ಸಮೀಪದ ನಿವಾಸಿ ಸುಂದರಿ ಎಂಬವರು ವಿಷ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಲ್ಮಂಜ ಗ್ರಾಮದ ಕಜೆ ಸಮೀಪದ ನಿವಾಸಿ ಸುರೇಶ್ ಎಂಬವರ ಪತ್ನಿ ಸುಂದರಿಯವರು ಮದ್ಯ ಸೇವನೆ ಮಾಡುವ...
ವಿಟ್ಲ: ರಸ್ತೆ ದುರಸ್ತಿ ಬಗ್ಗೆ ಸ್ಪಂದಿಸದ ಜನಪ್ರತಿನಿಧಿಗಳು; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ
ವಿಟ್ಲ: ದಕ್ಷಿಣ ಕನ್ನಡ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅತೀ ಹೆಚ್ಚು ಪರಿಶಿಷ್ಟ ಪಂಗಡದ ಜನರು ವಾಸವಿರುವ ಪ್ರದೇಶದಲ್ಲಿ ರಸ್ತೆ ದುರಸ್ತಿಗಾಗಿ ಗ್ರಾಮಸ್ಥರು ಈಗಾಗಲೇ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಈ...
ವಿಟ್ಲ: ಆರ್. ಕೆ ಯಕ್ಷಗಾನ ಕಲಾಕೇಂದ್ರದ 2023 ಹೊಸ ಮುಮ್ಮೇಳ ಮತ್ತು ಹಿಮ್ಮೇಳ ತರಗತಿಗಳ...
ವಿಟ್ಲ: ಆರ್. ಕೆ ಯಕ್ಷಗಾನ ಕಲಾಕೇಂದ್ರ ವಿಟ್ಲ ಇದರ 2023ರ ಹೊಸ ಮುಮ್ಮೇಳ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 1.1.2023 ರಂದು ವಿಠಲ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜರಗಿತು.
ವಿಟ್ಲ ಸೀಮೆ...
ವಿಟ್ಲ: ಬೊಬ್ಬೆಕೇರಿ ಲ್ಯಾಂಪ್ಸ್ ಸೊಸೈಟಿ ಬಿಲ್ಡಿಂಗ್ನಲ್ಲಿ SAS COMPUTERS ಸೇಲ್ಸ್ & ಸರ್ವೀಸಸ್ ಶುಭಾರಂಭ
SAS COMPUTERS ಸೇಲ್ಸ್ & ಸರ್ವೀಸಸ್ ವಿಟ್ಲ ಬೊಬ್ಬೆಕೇರಿ ಲ್ಯಾಂಪ್ಸ್ ಸೊಸೈಟಿ ಬಿಲ್ಡಿಂಗ್ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊAಡಿತು. ಬೆಳಗ್ಗೆ ಗಣಪತಿ ಹವಣ ನಡೆಯಿತು.
ನಿಶಾಂತ್ ಹಾಗೂ ಯಶವಂತ್ ಮಾಲಕತ್ವದ ಈ ಸಂಸ್ಥೆಯಲ್ಲಿCCTV Camera &...
ಮಂಗಳೂರು: ಪಣಂಬೂರು ಬೀಚ್ನ ಫಾಸ್ಟ್ಫುಡ್ ಅಂಗಡಿಗಳಿಗೆ ಡಿಸಿ ದಾಳಿ
ಮಂಗಳೂರು: ಪಣಂಬೂರು ಬೀಚ್ನಲ್ಲಿದ್ದ ಅನಧಿಕೃತ 6 ಫಾಸ್ಟ್ ಪುಡ್ ಅಂಗಡಿ ಸೇರಿದಂತೆ 9 ಅಂಗಡಿಗಳನ್ನು ದಕ್ಷಿಣಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರು ದಾಳಿ ನಡೆಸಿ ಸ್ವಚ್ಚತೆಯ ಕೊರತೆ ಕಂಡುಬಂದಿರುವುದರಿಂದ ತಕ್ಷಣ ಮುಚ್ಚಿಸುವಂತೆ ಆದೇಶ ಹೊರಡಿಸಿದ್ದಾರೆ....
ಪುತ್ತೂರು: ದೇವಸ್ಥಾನದ ವಠಾರದಲ್ಲಿದ್ದ ಅಂಗಡಿ ಏಕಾಏಕಿ ತೆರವು; ಆಡಳಿತಾಧಿಕಾರಿಗಳ ಮತ್ತು ಟ್ರಸ್ಟಿಗಳ ವಿರುದ್ಧ ಸಾರ್ವಜನಿಕರ...
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಅಂಗಡಿಯನ್ನು ಏಕಾಏಕಿ ತೆರವುಗೊಳಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಜಾಗದಲ್ಲಿ ಬಡ ಕುಟುಂಬವೊಂದು ಹಣ್ಣುಕಾಯಿ ಅಂಗಡಿ ತೆರೆದು ಜೀವನ ನಡೆಸುತ್ತಿದ್ದರು....
“ಗಿರಿತ ಬಾಲೆ” ಬೊಳ್ಮದ ಮಣಿಕಂಠೆ ತುಳು ಭಕ್ತಿಗೀತೆ ವೀಡಿಯೋ ಬಿಡುಗಡೆ
ದಕ್ಷ ಕ್ರಿಯೇಷನ್ ಅರ್ಪಿಸುವ ಶಬರಿ ಮಲೆ ಅಯ್ಯಪ್ಪ ಸ್ವಾಮಿಯ "ಗಿರಿತ ಬಾಲೆ" ಬೊಳ್ಮದ ಮಣಿಕಂಠೆ ತುಳು ಭಕ್ತಿಗೀತೆ ದಕ್ಷ ಕ್ರಿಯೇಷನ್ ಯ್ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡಿತು.
ದಕ್ಷ ಕ್ರಿಯೇಷನ್ ಅರ್ಪಿಸುವ "ಗಿರಿತ ಬಾಲೆ" ಬೊಳ್ಮದ ಮಣಿಕಂಠೆ...
ಕಾರ್ಕಳ: ಶಾಲಾ ಶೈಕ್ಷಣಿಕ ಪ್ರವಾಸದ ಬಸ್ ನಲ್ಲೂರಿನಲ್ಲಿ ಪಲ್ಟಿ
ಕಾರ್ಕಳ : ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ರಾಂಪುರ ಶ್ರೀ ಬಸವೇಶ್ವರ ಪ್ರೌಢಶಾಲೆಯ ಶೈಕ್ಷಣಿಕ ಪ್ರವಾಸದ ಬಸ್ ನಲ್ಲೂರು ಪಾಜೆಗುಡ್ಡೆ ತಿರುವಿನಲ್ಲಿ ಪಲ್ಟಿಯಾಗಿದೆ. ಬಸ್ ಮಗುಚಿ ಬಿದ್ದ ಪರಿಣಾಮ ಮೂವರು ಶಿಕ್ಷಕಿಯರು ಮತ್ತು...
ಸಂಸದ ಬಿ.ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವು
ರಾಮನಗರ: ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರ ಫೋಟೊಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸನ್ನ ಭಟ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ಪ್ರಸನ್ನ ಕೆರೆಯಲ್ಲಿ...
















