Tag: vtv vitla
ಮಂಗಳೂರು: ನಗರದಾದ್ಯಂತ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆ ಸೆಕ್ಷನ್ 144 ಜಾರಿ; ಡಿ.27ರ ತನಕ ಮದ್ಯ...
ಮಂಗಳೂರು: ಕಾಟಿಪಳ್ಳದಲ್ಲಿ ನಡೆದ ಜಲೀಲ್ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ನಗರದಾದ್ಯಂತ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸೆಕ್ಷನ್ 144 ಜಾರಿಯಾಗಿದೆ.
ಜಲೀಲ್ ಮನೆ ಬಳಿ ಸಾರ್ವಜನಿಕರು ಮೃತದೇಹದ ಇಟ್ಟು ಪ್ರತಿಭಟನೆ ನಡೆಸಿದ್ದು...
ಕಲ್ಲಡ್ಕ: ಆವಾಸೀಯ ಪ್ರೇರಣಾ ಶಿಬಿರದ ಉದ್ಘಾಟನಾ ಶಿಬಿರ
ಕಲ್ಲಡ್ಕ: " ಸದೃಢ ಭಾರತ ನಿರ್ಮಾಣಕ್ಕಾಗಿ ವ್ಯಕ್ತಿ ನಿರ್ಮಾಣ " ಎಂಬ ಧ್ಯೇಯದಡಿಯಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ, ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಕಲ್ಲಡ್ಕ ಇದರ ಆಶ್ರಯದಲ್ಲಿ ಮೂರು ದಿನಗಳ ಆವಾಸೀಯ ಪ್ರೇರಣಾ...
ಅಳಿಕೆ: ಪಾಂಡವರ ಕೋಟೆ ರಕ್ಷಣೆ ಮಾಡುವಲ್ಲಿ ವಿಫಲ; ರಾಜಕೀಯ ನಾಯಕರ, ಅಧಿಕಾರಿ ವರ್ಗದ ನಿರ್ಲಕ್ಷ್ಯಕ್ಕೆ...
ಐತಿಹಾಸಿಕ ಬೆಟ್ಟ ಪಾಂಡವರ ಕೋಟೆ ರಕ್ಷಣೆ ಮಾಡುವಲ್ಲಿ ವಿಫಲರಾದ ಮತ್ತು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಗೆ ಬೆಂಬಲಕೊಟ್ಟ ಹಲವರ ವಿರುದ್ಧ ಅಳಿಕೆ ಮತ್ತು ಪೆರುವಾಯಿ ಗ್ರಾಮಸ್ಥರು ಆಕ್ರೋ ವ್ಯಕ್ತಪಡಿಸಿದ್ದಾರೆ. ಈ ಅಕ್ರಮಕ್ಕೆ ಪಂಚಾಯತ್...
ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಭೀಕರ ಅಗ್ನಿ ದುರಂತ; 20 ಮಂದಿ ಸಜೀವ ದಹನ
ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೨೦ ಮಂದಿ ಅಸುನೀಗಿದ ಘಟನೆ ನಡೆದಿದೆ. ರಷ್ಯಾದ ಸೈಬೀರಿಯಾದ ಕೆಮೆರೊವೊ ನಗರದಲ್ಲಿ ಈ ಭಾರೀ ಅವಘಡ ಸಂಭವಿಸಿದಾಗಿ ರಷ್ಯಾದ ತುರ್ತು ಸಚಿವಾಲಯ ತಿಳಿಸಿದೆ.
ಮಾಸ್ಕೊದಿಂದ...
ಮನಸ್ವಿ ಆರ್ ಶೆಟ್ಟಿ ಗಾಯನದ ” ಕಣ್ಣ್ ಬುಲಾಲೆ ಅಮ್ಮ.. ಒರ ತೂಲೆ ಅಮ್ಮ”...
ವಿಟ್ಲ: ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಮತ್ತು ಶ್ರೀ ಹರಿನಾರಾಯಣ ಅಸ್ರಣ್ಣ ಕಟೀಲು ಇವರ ಶುಭಾಶೀರ್ವಾದದೊಂದಿಗೆ ಬಾಲ ಕಲಾವಿದೆ ಮನಸ್ವಿ ಆರ್ ಶೆಟ್ಟಿ ಗಾಯನದಲ್ಲಿ ಮೂಡಿ ಬಂದ...
ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ 4 ನೇ ವಾರ್ಡ್ ಚಂದಳಿಕೆ ಕುರುಂಬಳ ಭಾಗದಲ್ಲಿ ರಸ್ತೆ...
ವಿಟ್ಲ : ಪಟ್ಟಣ ಪಂಚಾಯತ್ ವ್ಯಾಪ್ತಿಯ 4 ನೇ ವಾರ್ಡ್ ಚಂದಳಿಕೆ ಕುರುಂಬಳ ಭಾಗದಲ್ಲಿ ನಗರೋತ್ತನದ 20 ಲಕ್ಷ ಮತ್ತು ಪಟ್ಟಣ ಪಂಚಾಯತ್ ನ 15 ನೇ ಹಣಕಾಸು ಯೋಜನೆಯ 2.25 ಲಕ್ಷದ...
ಉಪ್ಪಿನಂಗಡಿ: ಕುದುರೆಗೆ ಬಸ್ ಡಿಕ್ಕಿ; ಕುದುರೆ ಸಾವು, ಸವಾರ ಗಂಭೀರ
ಉಪ್ಪಿನಂಗಡಿ: ಕುದುರೆಯೊಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಸಾವನ್ನಪ್ಪಿದೆ ಹಾಗೂ ಕುದುರೆ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಪದುಮಲೆ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಕುದುರೆ ಸವಾರಿ ನಡೆಸುತ್ತಿದ್ದ ಸಚಿನ್...
ಮಂಗಳೂರು: ಮನೆಗೆ ತಲುಪಿದ ಜಲೀಲ್ ಮೃತದೇಹ; ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
ಮಂಗಳೂರು: ಸುರತ್ಕಲ್ ನ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ದುಷ್ಕರ್ಮಿಗಳಿಂದ ಹತ್ಯೆಯಾದ ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಅಬ್ದುಲ್ ಜಲೀಲ್ ಅವರ ಮೃತದೇಹ ರವಿವಾರ ಬೆಳಗ್ಗೆ 10:30ರ ಸುಮಾರಿಗೆ ಮನೆ ತಲುಪಿದೆ.
ಮಂಗಳೂರಿನ...
ನಿರ್ಮಾಣ ಹಂತದಲ್ಲಿರುವ ವೈದ್ಯಕೀಯ ಶಿಕ್ಷಣ ಕಾಲೇಜಿನ ಕಟ್ಟಡ ಕುಸಿದು 9 ಕಾರ್ಮಿಕರಿಗೆ ಗಾಯ
ಚಿಕ್ಕಬಳ್ಳಾಪುರ: ತಾಲ್ಲೂಕಿನ ಆರೂರು ಬಳಿ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜಿನ ಕೊನೆಯ ಹಂತದ ಕಟ್ಟಡ ಕುಸಿದು 9 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿ ಕಾರ್ಮಿಕರು ಕೆಲಸ ಮಾಡುವಾಗ ಈ ಅವಘಡ...
ಕಾಸರಗೋಡು: ಬಕೆಟ್ಗೆ ಬಿದ್ದು ಅಸುನೀಗಿದ 11 ತಿಂಗಳ ಕಂದಮ್ಮ
https://youtube.com/watch?v=GHwL_Rzg5XA&feature=share
ಕಾಸರಗೋಡು: 11 ತಿಂಗಳ ಪುಟ್ಟ ಕಂದಮ್ಮ ಬಕೆಟ್ ನೀರಿಗೆ ಬಿದ್ದು ದಾರುಣ ಅಂತ್ಯ ಕಂಡ ಘಟನೆ ನಡೆದಿದೆ. ಕಾಞಂಗಾಡ್ ಅಂಬಲತ್ತರ ಎಜ್ಜಮ್ಮಿಲೆ ಕಯಾಲುಕ್ಕಂಎಂಬಲ್ಲಿನ ಅಬ್ದುಲ್ ಜಬ್ಬಾರ್ ರಝಿಯಾ ದಂಪತಿಯ ಪುತ್ರ ಅಸುನೀಗಿದ ಬಾಲಕ.
ಮಹಮ್ಮದ್...
















