Tag: vtv vitla
ಲವ್ ಜೆಹಾದ್ಗೆ “ಶಾಹೀನ್ ಗ್ಯಾಂಗ್’ ಮಹಿಳಾ ತಂಡ.!! ಹಿಂದೂ ವಿದ್ಯಾರ್ಥಿನಿಯರನ್ನು ಮುಸ್ಲಿಂ ಯುವಕರ...
ಮಂಗಳೂರು: ಹಿಂದೂ ಯುವತಿಯರನ್ನು ಲವ್ ಜೆಹಾದ್ಗೆ ಒಳಪಡಿಸುವುದಕ್ಕಾಗಿ ನಿಷೇಧಿತ ಪಿಎಫ್ಐ ಸಂಘಟನೆಯಲ್ಲಿ “ಶಾಹೀನ್ ಗ್ಯಾಂಗ್’ ಎಂಬ ಮಹಿಳಾ ಗುಂಪು ಸಕ್ರಿಯವಾಗಿತ್ತು ಎಂಬುದು ಎನ್ಐಎ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ತಿಳಿದುಬಂದಿದೆ.
ಪಿಎಫ್ಐಯ ವಿದ್ಯಾರ್ಥಿ ಸಂಘಟನೆಯಾಗಿದ್ದ...
ನಾಚಿಕೆಗೇಡು ಬಿಜೆಪಿಗರೇ..! “ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ,ಅದಕ್ಕೆ ಹೆದರುವ ಹೆಣ್ಣು ಮಗಳು ಅಲ್ಲ” – ಪ್ರತಿಭಾ...
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್ ಗಳಿಗೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ತಿರುಗೇಟು ನೀಡಿದ್ದು, ಟ್ರೋಲ್ ಮಾಡಿ ನನ್ನ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ,ಅದಕ್ಕೆ ಹೆದರುವ ಹೆಣ್ಣು ಮಗಳು ಅಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ...
ಮಂಗಳೂರು: “ಕಿಡ್ ಮಾಡೆಲ್ 2022” ಅಪೂರ್ವ ವಿನ್ನರ್ – ನತಾಶ ರನ್ನರ್
ಮಂಗಳೂರು: ಪ್ರೀವಂತ ಕ್ರಿಯೇಟಿವ್ ಸೆಂಟರ್ ಮಂಗಳೂರು ಆಯೋಜನೆಯ ಕಿಡ್ ಮಾಡೆಲ್ ಅವಾರ್ಡ್ 2022 ರ ವಿನ್ನರ್ ಆಗಿ ಕಿಡ್ ಮಾಡೆಲ್ ಪಟ್ಟವನ್ನು ಅಪೂರ್ವ ಪಡೆದಿದ್ದಾಳೆ.
ರೇಡಿಯೋ ಸಾರಂಗ್ ಮಂಗಳೂರಲ್ಲಿ 20 -10 -2022 ರಂದು...
ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತ ಪಡಿಸಿದ ಕಲಾಯಶಸ್ವಿ- 2022 ವಿವಿಧ ಸ್ಪರ್ಧೆಗಳು; ತಪಸ್ವಿಯಾಗಿ ಕಲೆಯನ್ನು...
ಗಾಯನ ಸ್ಪರ್ಧೆ:ವಿಭಾಗ: 1-5 ನೇ ತರಗತಿಪ್ರಥಮ: ನಂ. G-07 ಮಾನ್ವಿಕಾ ಪಿ.ರೈ ಮೂಡೈಮಾರ್ದ್ವಿತೀಯ:G-01 ಅದ್ವೈತ್ ಶೆಟ್ಟಿ ಎನ್ ಕಾಸರಗೋಡುತೃತೀಯ:G-08 ಶ್ಯಾಮ್ ಕಿರಣ್ ಪಿ.ಸಿ ಪೆಲತ್ತಿಂಜ
ವಿಭಾಗ: 6-10 ನೇ ತರಗತಿಪ್ರಥಮ:H-07 ಶ್ರೀಮಾ ಬಿ. ಪುತ್ತೂರುದ್ವಿತೀಯ:H-12...
ಮಹಿಳೆಯ ಸರ ಕಿತ್ತ ಚೋರರಿಗೆ ಅಲ್ಲೇ ಬಂಪರ್ ಬಹುಮಾನ..! ಅಪಘಾತಕ್ಕೀಡಾಗಿ ಇಬ್ಬರು ಕಳ್ಳರು ಗಂಭೀರ
ಕಡಬ: ಕಾರಿನಲ್ಲಿ ಬಂದ ಕಳ್ಳರು ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿರುವ ವೇಳೆ ಅಪಘಾತಗೊಂಡು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಡಬ ತಾಲೂಕಿನ ಕಾಣಿಯೂರಿನಲ್ಲಿ ಈ ಘಟನೆ ನಡೆದಿದೆ.
ಮಹಿಳೆಯೊಬ್ಬರು ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ...
ಕಾರ್ಕಳ: ನಟ ಚೇತನ್ ಅಹಿಂಸ ವಿರುದ್ಧ ದೂರು ದಾಖಲು
ಭೂತ ಕೋಲ ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ಹೇಳಿಕೆ ನೀಡಿದ ನಟ ಚೇತನ್ ವಿರುದ್ಧ ಜನರು ಕೆಂಡಾಮಂಡಲರಾಗಿದ್ದಾರೆ. ನೆಟ್ಟಿಗರು ಇವರನ್ನು ಬೇರೆ ಬೇರೆ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈಗ ನಟ ಚೇತನ್ ಅಹಿಂಸ...
ಬಂಟ್ವಾಳ: ಕೊಟ್ಟಿಗೆಗೆ ಸಿಡಿಲು ಬಡಿದು ಕರು ಮೃತ್ಯು – ಮನೆಗೆ ಹಾನಿ
ಬಂಟ್ವಾಳ: ಬುಧವಾರ ಸಂಜೆ ವೇಳೆ ಜೋರಾದ ಸಿಡಿಲಿಗೆ ಮನೆಗೆ ಹಾಗೂ ದನದ ಕೊಟ್ಟಿಗೆಗೆ ಸಿಡಿಲು ಬಡಿದು ಒಂದು ದನದ ಕರು ಮೃತ ಪಟ್ಟಿರುವ ಘಟನೆ ಬಂಟ್ವಾಳ ತಾಲೂಕು ಉಳಿ ಗ್ರಾಮದ ಉಡ್ಕುಂಜದಲ್ಲಿ ನಡೆದಿದೆ.
ಬೇಬಿ...
ಹರೀಶ್ ಪೂಂಜಾ ಮೇಲೆ ಹಲ್ಲೆ ಯತ್ನ ಪ್ರಕರಣ – ಸಿಐಡಿ ತನಿಖೆ ಆರಂಭ
ಮಂಗಳೂರು: ಶಾಸಕ ಹರೀಶ್ ಪೂಂಜಾ ಅವರ ರೋಡ್ ರೇಜ್ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ನೀಡಿದ್ದು, ಇದೀಗ ಬಂಟ್ವಾಳದಲ್ಲಿ ಸಿ.ಐ.ಡಿ.ಪೋಲೀಸರು ತನಿಖೆ ಆರಂಭಿಸಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ...
ವಿಟ್ಲ: “ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ” ವಿಜೇತ ಹಿರಿಯ ನಾಟಿವೈದ್ಯ ಅಂಮಣ್ಣ ಪಂಡಿತ್ (90.ವ)...
ಅನಂತಾಡಿ ಕುಟುಂಬದ ಹಿರಿಯ ನಾಟಿ ವೈದ್ಯ ಅಳಕೆಮಜಲು ಅಂಮಣ್ಣ ಪಂಡಿತ್ (90 ವ) ನಿಧನರಾಗಿದ್ದಾರೆ. ಮಾಧ್ಯಮ ಪ್ರಶಸ್ತಿ ವಿಜೇತ ಗಡಿನಾಡ ಧ್ವನಿ ಕನ್ನಡ ಮಾಸ ಪತ್ರಿಕೆ ನೀಡಲ್ಪಡುವ ತೃತೀಯ ಕರ್ನಾಟಕ ಗಡಿನಾಡ ಸಮ್ಮೇಳನ-2013...
ಕಾರ್ಕಳ: ಸುಟ್ಟು ಕರಕಲಾದ ದೇಹ ಪತ್ತೆ…! ಸಹಕಾರ್ಮಿಕ ನಾಪತ್ತೆ ; ಹಲವು ಅನುಮಾನಕ್ಕೆ ಕಾರಣ
ಕಾರ್ಕಳ: ಸುಟ್ಟು ಕರಕಲಾದ ಮೃತದೇಹವು ರಬ್ಬರ್ ತೋಟದಲ್ಲಿ ಪತ್ತೆಯಾಗಿದೆ. ಕಾರ್ಕಳದ ಸಾಣೂರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ. ಶವವನ್ನು ರಬ್ಬರ್ ತೋಟದ ಕಾರ್ಮಿಕ ಎನ್ನಲಾಗಿದ್ದು ಸಹ ಕಾರ್ಮಿಕ ನಾಪತ್ತೆಯಾಗಿದ್ದು ಹಲವು...
















