Tag: vtv vitla
ಕಾರು ಸೈಕಲ್ಗೆ ಡಿಕ್ಕಿ ಹೊಡೆದು ಬಂಟ್ವಾಳ ಮೂಲದ ಯುವಕ ಸಾವು
ಸೈಕಲ್ಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಬಂಟ್ವಾಳ ಕಾಮಾಜೆ ನಿವಾಸಿ ಶಿವಪ್ರಸಾದ್ (33) ಮೃತಪಟ್ಟ ಯುವಕ.
ಬೆಂಗಳೂರಿನ ಏರ್ಪೋರ್ಸ್ನಲ್ಲಿ ಅವರು ಎಸಿ ಟೆಕ್ನೀಶಿಯನ್ ಆಗಿ ಕೆಲಸ...
ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಯಲ್ಲಿ ಹಲಸಿನ ಘಮ ಘಮ.!
https://youtu.be/X_ScQXP5-FQ
ವಿಟ್ಲ : ಮನುಷ್ಯನ ಬದುಕಿಗೆ ಪ್ರಕೃತಿ ನೀಡಿದ ದೇಣಿಗೆ ಅಪಾರ. ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ 25.06.2022 ರಂದು ನಡೆದಿತ್ತು ಹಲಸಿನ ಸದ್ದು.
ಶಾಲೆಯ ವಠಾರದಲ್ಲೇ ಬೆಳೆದ ಹಲಸಿನಕಾಯಿಯನ್ನು ಕೊಯ್ದು ಶಾಲಾ...
ವಿಟ್ಲ: ಗಾಳಿ ಮಳೆ ತಂದ ಆವಾಂತರ – ಮನೆಗೆ ಮರ ಬಿದ್ದು ಹಾನಿ
ವಿಟ್ಲ: ರಾತ್ರಿ ಸುರಿದ ಗಾಳಿ ಮಳೆಗೆ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ನಡೆದಿದೆ. ವೀರಕಂಭ ಗ್ರಾಮದ ಕೆಲಿಂಜ ನಗ್ರಿಮೂಲೆ ಚೆನ್ನಮ್ಮ ಸಪಲ್ಯರವರ ಮನೆ ಹಾನಿಗೊಳಗಾಗಿದೆ.
ಸ್ಥಳಕ್ಕೆ ಗ್ರಾಮಕರಣಿಕರಾದ ಪ್ರಕಾಶ್ ಗ್ರಾಮ ಪಂಚಾಯತ್,...
ಉಡುಪಿ: ಅಪಘಾತದಿಂದ ಕೈ ಕಳೆದುಕೊಂಡಿದ್ದ ಯುವಕ ಮನನೊಂದು ಆತ್ಮಹತ್ಯೆ..!!
ಉಡುಪಿ: ರಸ್ತೆ ಅಪಘಾತವಾಗಿ ಬಲಕೈಯನ್ನು ಕಳೆದುಕೊಂಡಿದ್ದ ಕಾರಣದಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉಡುಪಿಯ ಪುತ್ತೂರು ಗ್ರಾಮದ ರಾಜ್ಕಿಶನ್ (36) ಎಂಬುವವರು ಜೂ. 22 ರ ರಾತ್ರಿ ಯಿಂದ ಜೂ. 23...
ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರಪಾಲು; ಇಬ್ಬರ ಶವ ಪತ್ತೆ..!
https://youtu.be/X_ScQXP5-FQ
ಪ್ರವಾಸಕ್ಕೆಂದು ಬೆಂಗಳೂರಿನ ಬಂದಿದ್ದ 87 ವಿದ್ಯಾರ್ಥಿಗಳ ಪೈಕಿ ನಾಲ್ವರು ನೀರುಪಾಲಾಗಿದ್ದು, ಅವರಲ್ಲಿ ಇಬ್ಬರ ಶವ ಪತ್ತೆಯಾಗಿದ್ದರೆ, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ದುರಂತ ಸಂಭವಿಸದೆ.
ಕುಮಟಾ ತಾಲೂಕಿನ ಬಾಡ ಗ್ರಾಮದಲ್ಲಿ ಸಮುದ್ರತೀರದಲ್ಲಿ...
ಸಿನೆಮಾ ತಂಡಕ್ಕೆ ಗುಡ್ ಬೈ ಹೇಳಿದ ನ್ಯಾಶನಲ್ ಕ್ರಶ್..!
https://youtu.be/X_ScQXP5-FQ
ನ್ಯಾಶನಲ್ ಕ್ರಶ್, ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಗುಡ್ ಬೈ ಹೇಳಿದ್ದಾರೆ..! ಇದು ಸಾಕಷ್ಟು ಸುದ್ದಿಯಾಗುತ್ತಿದೆ. ಅಂದಹಾಗೆ ಇವರು ಸಿನೆಮಾ ಲೈಫ್ಗೆ ಗುಡ್ ಬೈ ಹೇಳುತ್ತಿಲ್ಲ. ಬದಲಾಗಿ...
ಕಾಸರಗೋಡು: ಕೆರೆಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ
ಕಾಸರಗೋಡು: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಉದಿನೂರುನಲ್ಲಿ ನಡೆದಿದೆ. ವಳಿಯಪರಂಬ ಇಡಯಿಲ್ ಕ್ಕಾಡ್ ನ ಬರ್ನಾಡ್ ರವರ ಪುತ್ರ ಆಲನ್ (15) ಮೃತಪಟ್ಟವನು.
ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ...
ಉಳ್ಳಾಲ: ಏಳು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ಜೀವನದ ಪಯಣ ಮುಕ್ತಾಯ
ಉಳ್ಳಾಲ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿ ಏಳು ತಿಂಗಳುಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪಲ್ಲವಿ...
ಕರೋಪಾಡಿ: ಬೃಹತಾಕಾರದ ಮರ ಮನೆ ಮೇಲೆ ಬಿದ್ದು, ಮನೆ ಸಂಪೂರ್ಣ ನಾಶ
ವಿಟ್ಲ: ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿ ಬೃಹತಾಕಾರದ ಮರ ಮನೆ ಮೇಲೆ ಬಿದ್ದು ಮನೆ ಸಂಪೂರ್ಣವಾಗಿ ಹಾನಿಗೊಂಡ ಘಟನೆ ನಡೆದಿದೆ.
ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕರೋಪಾಡಿ ಗ್ರಾಮದ ಆನೆಕಲ್ಲು ನಿವಾಸಿ, ಅಬ್ಬಾಸ್...
ಉಡುಪಿ: ಕರ್ತವ್ಯದಲ್ಲಿದ್ದಾಗಲೇ ಶಿಕ್ಷಕ ಹೃದಯಘಾತದಿಂದ ಮೃತ್ಯು
ಉಡುಪಿ : ಉಡುಪಿಯ ಖಾಸಗಿ ಶಾಲೆಯ ಚಿತ್ರಕಲಾ ಶಿಕ್ಷಕರೊಬ್ಬರು ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ಆನಂದ್ ಜಿ ಗಂಧದ್ (44) ಮೃತಪಟ್ಟ ಶಿಕ್ಷಕ.
ಉಡುಪಿ ಕಲ್ಯಾಣಪುರ ಖಾಸಗಿ ಆಂಗ್ಲ ಮಾಧ್ಯಮ...
















