Monday, November 9, 2026
spot_imgspot_img
spot_imgspot_img
Home Tags Vtv vitla

Tag: vtv vitla

ಮಂಗಳೂರು: ಪಾರ್ಕಿಂಗ್ ಮಾಡಿದ ಆಟೋರಿಕ್ಷಾ ಕಳವು

ಮಂಗಳೂರು: ಮಂಗಳೂರು ನಗರದಲ್ಲಿ ಪಾರ್ಕಿಂಗ್ ಮಾಡಿದ್ದ ಆಟೋರಿಕ್ಷಾವೊಂದನ್ನು ಯಾರೋ ಕಳವು ಮಾಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದ್ದು ರಿಕ್ಷಾವನ್ನು ಹುಡುಕಿ ಕೊಡುವಂತೆ ವಿಡಿಯೋ ಸಂದೇಶದ ಮೂಲಕ ಚಾಲಕ ಮನವಿ ಮಾಡಿದ್ದಾರೆ. ರಾಮಚಂದ್ರ ಎಂಬವರು...

ಶೀಲ ಶಂಕಿಸಿ ಬರ್ಬರವಾಗಿ ಹತ್ಯೆ ಮಾಡಿದ ಪತಿರಾಯ

ರಾಮನಗರ: ಪತ್ನಿಯ ಶೀಲ ಶಂಕಿಸಿ ಪತಿ, ಆಕೆಯನ್ನು ಹತ್ಯೆ ಮಾಡಿರುವ ಘಟನೆ ರಾಮನಗರದ ರೆಹಮಾನಿಯಾ ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮಾಬೀನಾ ಬಾನು ಪತಿಯಿಂದ ಕೊಲೆಯಾದ ಮಹಿಳೆ, ಪತಿ ಬಶೀರ್ ಪಾಷಾ ಈಕೆಗೆ ಚಾಕುವಿನಿಂದ...

ಲ್ಯಾಪ್ ಟಾಪ್ ಸ್ಟೋಟಗೊಂಡು ಯುವತಿ ಗಂಭೀರ

ವಿಜಯವಾಡ: ಮನೆಯಲ್ಲಿ ವರ್ಕ್ ಫ್ರಮ್ ಹೋಮ್ ನಿರ್ವಹಿಸುತ್ತಿದ್ದ ವೇಳೆ ಲ್ಯಾಪ್ ಟಾಪ್ ಸ್ಫೋಟಗೊಂಡು ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ವೈಎಸ್ಆರ್ ಜಿಲ್ಲೆಯ ಬಿ.ಕೋಡೂರು ಮಂಡಲದ ಮೇಕವಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಸುಮತಿ...

ಮಲ್ಪೆ: ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಪಿ ತೆಗೆಯಲು ಹೋಗಿ ಯುವಕರಿಬ್ಬರು ನೀರುಪಾಲು

ಮಲ್ಪೆ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಪಿ ತಗೆಯಲು ಹೋಗಿ ಯುವಕರಿಬ್ಬರು ನೀರುಪಾಲಾದ ಘಟನೆ ಸಂಭವಿಸಿದೆ. ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ GKVK ಕೃಷಿ ಕಾಲೇಜು ವಿದ್ಯಾರ್ಥಿಗಳು, ನೀರಿಗಿಳಿದಿದ್ದರು. 68 ವಿದ್ಯಾರ್ಥಿಗಳು ತಂಡದಲ್ಲಿ ಆಗಮಿಸಿದ್ದರು. ಈ...

ಗೋ ಮಾಂಸ ಮಾಡುತ್ತಿದ್ದಾಗ ಮಾರು ವೇಷದಲ್ಲಿ ಪೊಲೀಸರ ದಾಳಿ; ನದಿಗೆ ದಾಟಿ ತಪ್ಪಿಸಿಕೊಂಡ ಕಳ್ಳರು

ಚಿಕ್ಕಮಗಳೂರು : ಗೋವುಗಳನ್ನು ಕಡಿದು ಅಕ್ರಮವಾಗಿ ಗೋ ಮಾಂಸ ಬೇರ್ಪಡಿಸುವಾಗ ದಾಳಿ ಮಾಡಿದ ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿ ಕತ್ತಲಲ್ಲಿ ನದಿಗೆ ಹಾರಿ ಗೋಕಳ್ಳರು ತಪ್ಪಿಸಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ...

ಪುತ್ತೂರು: ಪ್ರತಿಷ್ಠಿತ ಬೋರ್ವೆಲ್ಸ್ ಸಂಸ್ಥೆಯ ಮಾಲಕಿಗೆ ಧಮ್ಕಿ, ಹಣಕ್ಕೆ ಬೇಡಿಕೆ..! ಕುಡಿಮೀಸೆಯ ಯುವಕನಿಂದ ಅಶ್ಲೀಲ...

ಪುತ್ತೂರು : ನಗರದಲ್ಲಿ ದಿನದಿಂದ ದಿನಕ್ಕೆ ಪುಂಡ ಯುವಕರ ಆಟಾಟೋಪ ಜಾಸ್ತಿಯಾಗುತ್ತಲೇ ಇದೆ. ಕುಡಿ ಮೀಸೆ ಚಿಗುರುವಾಗಲೇ ಯುವಕರು ನಾನು ಯಾರಿಗೂ ಕಡಿಮೆಯೇನಿಲ್ಲ ಎಂದು ತಮ್ಮ ಖದರ್‍ ತೋರಿಸುತ್ತಾರೆ. ಪುಡಿ ಹುಡುಗನೊಬ್ಬ ಯುವತಿಗೆ...

ಉಡುಪಿ: ಬಟ್ಟೆ ತರುವುದಾಗಿ ಹೇಳಿ ಹೋದ ತಾಯಿ-ಮಗು ನಾಪತ್ತೆ

ಉಡುಪಿ : ಬಟ್ಟೆ, ತರುವುದಾಗಿ ಹೇಳಿ ಹೋದ ತಾಯಿ, ಮಗಳು ನಾಪತ್ತೆಯಾಗಿರುವ ಘಟನೆ ಉಡುಪಿಯ ಕುಂಜಿಬೆಟ್ಟು ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ವಲಸೆ ಕಾರ್ಮಿಕ, ಕುಂಜಿಬೆಟ್ಟು ಎಂಜಿಎಂ ಕಾಲೇಜು ಸಮೀಪದ ಡಿಸಿಎಂ ಕಾಲೋನಿಯ ಬಾಡಿಗೆ ಮನೆ...

ಮಂಗಳೂರು: ಖಿನ್ನತೆಗೆ ಒಳಗಾಗಿ ಯುವತಿ ಆಸ್ಪತ್ರೆಗೆ ದಾಖಲು; ಟವರ್ ಏರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಿಯಕರ

ಮಂಗಳೂರು: ಮನಸಾರೆ ಪ್ರೀತಿಸುತ್ತಿದ್ದ ಹುಡುಗಿಯೇ ತನ್ನ ಮೇಲೆಯೇ ಸಂಶಯಪಟ್ಟು ಪೊಲೀಸ್ ಕಂಪ್ಲೈಂಟ್ ಕೊಡಿಸಿ ಎಲ್ಲರ ಮುಂದೆ ಮರ್ಯಾದಿ ತೆಗೆದಿದ್ದಾಳೆಂದು ಜಿಗುಪ್ಸೆಗೊಂಡು ಟವರ್ ಏರಿ ಅಲ್ಲಿಂದ ಹಾರಿ ಸಾಯಲು ಯತ್ನಿಸಿದ ಯುವಕ ಪೊಲೀಸ್ ಹಾಗೂ...

ವಿಟ್ಲ: ಹಲಾಲ್ ಹಟಾವೋ ಅಭಿಯಾನಕ್ಕೆ ಭರ್ಜರಿ ಸ್ಪಂದನೆ

ವಿಟ್ಲ : ಹಿಂದೂ ನಾಮಧೇಯದಲ್ಲಿ ನಡೆಯುತ್ತಿರುವ ಹೋಟೆಲ್ ಗಳಲ್ಲಿ ಹಲಾಲ್ ಬೋರ್ಡ್ ಯಾವುದೇ ಕಾರಣಕ್ಕೂ ಹಾಕಬಾರದು ಎಂದು ಮನವಿ ಮಾಡಿ ಹಿಂದೂ ಸಂಘಟನೆಗಳು ನಡೆಸುತ್ತಿರುವ ಹಲಾಲ್ ಹಟಾವೋ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ...

ಪಡುಬಿದ್ರೆ: ವರದಕ್ಷಿಣೆ ನೀಡದಿದ್ದರೆ ತಲಾಕ್ ಕೊಡುವೆ.! ಮಹಿಳೆಗೆ ಹಿಂಸೆ ನೀಡುತ್ತಿದ್ದ ಮಹಮದ್ ಕುಟುಂಬ.!

ಪಡುಬಿದ್ರೆ: ವರದಕ್ಷಿಣೆ ನೀಡದಿದ್ದರೆ ತಲಾಕ್ ನೀಡುವುದಾಗಿ ಬೆದರಿಕೆಯೊಡ್ಡಿದ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ನಿವಾಸಿ ಝೀನತ್ ಎಂಬುವವರು ತನ್ನ ಗಂಡ ಸೇರಿದಂತೆ ಒಟ್ಟು ಏಳು...
error: Content is protected !!