Tag: vtv vitla
ಪ್ರೀತಿಸಿ ಮದುವೆಯಾದ 7 ದಿನಕ್ಕೆ ಪತಿರಾಯ ಪರಾರಿ: ಕಾರಣ ನಿಗೂಢ
ತುಮಕೂರು: ಪ್ರೀತಿಸಿ ಮದುವೆಯಾದ ಏಳೇ ದಿನಕ್ಕೆ ಗಂಡ ಎಸ್ಕೇಪ್ ಆಗಿರುವ ಘಟನೆ ಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದಲ್ಲಿ ನಡೆದಿದೆ. ಮನೆಯವರ ವಿರೋಧದ ನಡುವೆ . ನಿಖಿಲ್ ಮತ್ತು ಚೈತ್ರಾ ಫೆಬ್ರವರಿ...
ಭಾರತ ವಿರೋಧಿ ಪೋಸ್ಟ್ ಮಾಡಿದ 35 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್ಗಳಿಗೆ ನಿರ್ಬಂಧ
ನಕಲಿ ಸುದ್ದಿ ಮತ್ತು ಭಾರತ ವಿರೋಧಿ ವಿಷಯವನ್ನು ಪೋಸ್ಟ್ ಮಾಡಿದ 18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ ಮೂಲದ ಯೂಟ್ಯೂಬ್ ಸುದ್ದಿ ಚಾನೆಲ್ಗಳನ್ನು ಮೊದಲ ಬಾರಿಗೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ಬಂಧಿಸಿದೆ....
ಉಡುಪಿ: ಜಯಲಕ್ಷ್ಮಿ ಸಿಲ್ಕ್ ವಿರುದ್ಧ ಸುಳ್ಳು ಸುದ್ದಿ ವೈರಲ್: ಮಾಲೀಕರಿಂದ ಸ್ಪಷ್ಟನೆ
ಉಡುಪಿ: ಹಿಜಾಬ್, ಹಲಾಲ್, ಮೈಕ್ ವಿಚಾರವಾಗಿ ನಡೆಯುತ್ತಿರುವ ಧರ್ಮ ದಂಗಲ್ ಉಡುಪಿಯಲ್ಲಿ ಮತ್ತೊಂದು ಸ್ವರೂಪ ಪಡೆದಿದೆ. ಹಿಂದೂಗಳಿಗೆ ಸೇರಿದ ಬಟ್ಟೆ ಮಳಿಗೆಗಳಿಗೆ ಮುಸ್ಲಿಮರು ಹೋಗಬಾರದು ಎಂಬ ಪೋಸ್ಟ್ ಈಗ ಕರಾವಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ...
ಮಂಗಳೂರು: ಕೆಫೆಯಲ್ಲಿ ವಿದ್ಯಾರ್ಥಿನಿಯರ ಹೊಡೆದಾಟ
ಮಂಗಳೂರು: ಕೆಫೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹೊಡೆದಾಡಿ ಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಯನ್ ಕಥೆಯಲ್ಲಿ ಹೊಡೆದಾಟ ಸಂಭವಿಸಿದೆ. ಕಥೆಯಲ್ಲಿ ಹುಡುಗರ ಜೊತೆ ವಿದ್ಯಾರ್ಥಿನಿ ಕುಳಿತಿದ್ದ ವೇಳೆ ಏಕಾಏಕಿ ಬಂದು ಮತ್ತೊಬ್ಬ ವಿದ್ಯಾರ್ಥಿನಿ...
ಪುತ್ತೂರು: ಅನುಮತಿ ಇಲ್ಲದೇ ಧ್ವನಿವರ್ಧಕ ಬಳಸಿ SDPI ಪ್ರತಿಭಟನೆ: ಕೇಸು ದಾಖಲು
ಪುತ್ತೂರು: ಯಾವುದೇ ಅನುಮತಿ ಪಡೆಯದೆ ಪಿಕಪ್ ವಾಹನದಲ್ಲಿ ಧ್ವನಿವರ್ಧಕವನ್ನು ಬಳಸಿ ಪ್ರತಿಭಟನಾ ಕಾರ್ಯಕ್ರಮ ನಡೆಸಿದ SDPI ಪಕ್ಷದ ಮುಖಂಡರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SDPI ಪಕ್ಷದ ವತಿಯಿಂದ ಬಿಜೆಪಿ...
ಕಾಸರಗೋಡು: ಕುಡಿತ ಮತ್ತಿನಲ್ಲಿ ತಂದೆ ಮಗನ ಜಗಳ; ಕೊಲೆಯಲ್ಲಿ ಅಂತ್ಯ
ಕುಡಿತದ ಅಮಲಿನಲ್ಲಿ ತಂದೆ ಮಗ ಜಗಳವಾಡಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ತಂದೆಯನ್ನು ಪುತ್ರ ಕೊಲೆ ಮಾಡಿದ್ದಾನೆ. ಘಟನೆ ಆದೂರು ಸಮೀಪದ ಪಾಂಡಿಯಲ್ಲಿ ಮಂಗಳವಾರ ಬೆಳ್ಳಗ್ಗೆ ನಡೆದಿದೆ. ಮೃತಪಟ್ಟವರನ್ನು ಬಾಲಕೃಷ್ಣ...
ವಿಟ್ಲ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್..! ಮೂವರು ಅಂದರ್
ವಿಟ್ಲ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೋಲೀಸರು ಮೂವರು ಆರೋಪಿ ಗಳ ಸಹಿತ ಒಟ್ಟು ಸಾವಿರಾರು ರೂ ಮೌಲ್ಯದ ವಿವಿಧ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಪೋಲಿಸ್...
ವಿಟ್ಲ: ಧೂಮಾವತಿ ದೈವಸ್ಥಾನ ಮಣೆಮಜಲುನಲ್ಲಿ ಬ್ರಹ್ಮಕಲಶ
ಧೂಮಾವತಿ ದೈವಸ್ಥಾನ ಮಣೆಮಜಲು ವಿಟ್ಲ ಮೂಡ್ನಾರು ಇಲ್ಲಿ ದಿನಾಂಕ: 10-04-2020ನೇ ಆದಿತ್ಯವಾರದಂದು ಧೂಮಾವತಿ ಸಪರಿವಾರ ದೈವಗಳ ಬ್ರಹ್ಮಕಲಶವು ಕುಂಟುಕುಡೇಲು ರಘುರಾಮ ತಂತ್ರಿಯವರ ನೇತ್ರತ್ವದಲ್ಲಿ ಜರಗಲಿರುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾರ್ಯಕ್ರಮದ ವಿವರ:
ದಿ :09-04-2020ನೇ...
ಕರಾವಳಿ ಪ್ರದೇಶದಾದ್ಯಂತ ಎಲ್ಲೋ ಅಲರ್ಟ್ ಘೋಷಣೆ.!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಹಗಲು ಬಿಸಿಲು ಕಠಿಣವಾಗಿದ್ದು, ರಾತ್ರಿ ವೇಳೆ ತುಂತುರು ಮಳೆಯಾಗುತ್ತಿದೆ. ಕರ್ನಾಟಕದ ಕರಾವಳಿ ಪ್ರದೇಶದಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಕರಾವಳಿ ಪ್ರದೇಶದಾದ್ಯಂತ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇನ್ನೂ...
ರಿಲಯನ್ಸ್ ಜಿಯೊ ಕಂಪನಿಯ ರಾಜ್ಯ ಕಚೇರಿಯ ಸಹಾಯಕ ವ್ಯವಸ್ಥಾಪಕ ಆತ್ಮಹತ್ಯೆ
ಬೆಂಗಳೂರು: ರಿಲಯನ್ಸ್ ಜಿಯೊ ಕಂಪನಿಯ ರಾಜ್ಯ ಕಚೇರಿಯ ಸಹಾಯಕ ವ್ಯವಸ್ಥಾಪಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀಣ್ಯ ಠಾಣೆ ವ್ಯಾಪ್ತಿಯ ವಸತಿಗೃಹವೊಂದರ ಕೊಠಡಿಯಲ್ಲಿ ಮೋಹನ್ ಕುಮಾರ್ (48) ಎಂಬುವರ ಮೃತದೇಹ ನೇಣು ಬಿಗಿದ...
















